Nikhil-Revathi: ಮತ್ತೊಂದು ಫೋಟೋದಲ್ಲಿ ಮಿಂಚಿದ ಸ್ಟೈಲಿಶ್​ ಕಪಲ್​ ನಿಖಿಲ್​-ರೇವತಿ..!

Nikhil Revathi Photo Shoot: ನಿಖಿಲ್​ ಕುಮಾರಸ್ವಾಮಿ ತಮ್ಮ ಸಂಗಾತಿ ರೇವತಿ ಜೊತೆ ಒಂದು ಫೋಟೋ ಹಂಚಿಕೊಂಡರೆ ಸಾಕು ಅದು ವೈರಲ್​ ಆಗುತ್ತದೆ. ಅಂತದ್ರಲ್ಲಿ ನಿಖಿಲ್​ ರೇವತಿ ಜೊತೆಗಿನ ನಿತ್ಯ ಒಂದೊಂದು ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಅದರಲ್ಲೂ ಅವರು ಇಂದು ಹಂಚಿಕೊಂಡಿರುವ ಚಿತ್ರದಲ್ಲಿ ಈ ಜೋಡಿ ಸಖತ್​ ಸ್ಟೈಲಿಶ್​ ಆಗಿದ್ದಾರೆ. (ಚಿತ್ರಗಳ ಕೃಪೆ: ನಿಖಿಲ್​ ಕುಮಾರಸ್ವಾಮಿ ಇನ್​ಸ್ಟಾಗ್ರಾಂ ಖಾತೆ).

First published: