Shilpa Shetty: ಶಿಲ್ಪಾ ಶೆಟ್ಟಿ ಮನೆಗೆ ಹೊಸ ಅತಿಥಿ; ಹೆಣ್ಣುಮಗುವಿನ ತಾಯಿಯಾದ ಕರಾವಳಿ ಚೆಲುವೆ!
Shilpa Shetty Baby: ಮಂಗಳೂರಿನ ಚೆಲುವೆ ಶಿಲ್ಪಾ ಶೆಟ್ಟಿ ಹೆಣ್ಣು ಮಗುವಿನ ತಾಯಿಯಾಗಿದ್ದಾರೆ. ಮಗಳು ತಮ್ಮ ಕೈ ಬೆರಳು ಹಿಡಿದಿರುವ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಶಿಲ್ಪಾ ಶೆಟ್ಟಿ, ನಿಮ್ಮ ಆಶೀರ್ವಾದ ಮತ್ತು ಪ್ರೀತಿ ನನ್ನ ಮಗಳ ಮೇಲಿರಲಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಈಗಾಗಲೇ ಶಿಲ್ಪಾ ಶೆಟ್ಟಿ- ರಾಜ್ ಕುಂದ್ರಾ ದಂಪತಿಗೆ ವಿಯಾನ್ ಎಂಬ ಮಗನಿದ್ದಾನೆ. ಇದೀಗ ಮಗಳ ಫೋಟೋ ಹಾಕುವ ಮೂಲಕ ಶಿಲ್ಪಾ ಶೆಟ್ಟಿ ಅಭಿಮಾನಿಗಳಿಗೆ ಅಚ್ಚರಿ ತರಿಸಿದ್ದಾರೆ.
ಬಾಲಿವುಡ್, ಸ್ಯಾಂಡಲ್ವುಡ್, ಟಾಲಿವುಡ್, ಕಾಲಿವುಡ್ ಸಿನಿಮಾಗಳಲ್ಲಿ ನಟಿಸಿರುವ ಶಿಲ್ಪಾ ಶೆಟ್ಟಿ ಸುಮಾರು 20 ವರ್ಷಗಳ ಕಾಲ ಚಿತ್ರರಂಗದಲ್ಲಿ ತೊಡಗಿಸಿಕೊಂಡವರು.
2/ 17
2 ದಶಕಗಳ ಕಾಲ ಬಾಲಿವುಳಿ ಚಿತ್ರರಂಗವನ್ನು ಆಳಿದ ಶಿಲ್ಪಾ ಶೆಟ್ಟಿ 2ನೇ ಮಗುವಿನ ತಾಯಿಯಾಗಿದ್ದಾರೆ.
3/ 17
ಮಂಗಳೂರಿನ ಚೆಲುವೆ ಶಿಲ್ಪಾ ಶೆಟ್ಟಿ ಹೆಣ್ಣು ಮಗುವಿನ ತಾಯಿಯಾಗಿದ್ದಾರೆ. ಮಗಳು ತಮ್ಮ ಕೈ ಬೆರಳು ಹಿಡಿದಿರುವ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಶಿಲ್ಪಾ ಶೆಟ್ಟಿ, ನಿಮ್ಮ ಆಶೀರ್ವಾದ ಮತ್ತು ಪ್ರೀತಿ ನನ್ನ ಮಗಳ ಮೇಲಿರಲಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.
4/ 17
ಮಗಳು ತಮ್ಮ ಕೈ ಬೆರಳು ಹಿಡಿದಿರುವ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಶಿಲ್ಪಾ ಶೆಟ್ಟಿ, ನಿಮ್ಮ ಆಶೀರ್ವಾದ ಮತ್ತು ಪ್ರೀತಿ ನನ್ನ ಮಗಳ ಮೇಲಿರಲಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.
5/ 17
ಈಗಾಗಲೇ ಶಿಲ್ಪಾ ಶೆಟ್ಟಿ- ರಾಜ್ ಕುಂದ್ರಾ ದಂಪತಿಗೆ ವಿಯಾನ್ ಎಂಬ ಮಗನಿದ್ದಾನೆ.
6/ 17
ಎರಡನೇ ಮಗು ಬೇಕೆಂದು ಹಂಬಲಿಸಿದ್ದ ಶಿಲ್ಪಾ ಶೆಟ್ಟಿ ಬಾಡಿಗೆ ತಾಯ್ತನದ ಮೂಲಕ ಹೆಣ್ಣುಮಗುವನ್ನು ಪಡೆದಿದ್ದಾರೆ. ಆ ಮಗುವಿಗೆ ಸಮಿಶಾ ಶೆಟ್ಟಿ ಕುಂದ್ರಾ ಎಂದು ಹೆಸರಿಟ್ಟಿದ್ದಾರೆ.
7/ 17
ಉದ್ಯಮಿ ರಾಜ್ ಕುಂದ್ರಾ ಅವರನ್ನು ಮದುವೆಯಾದ ಬಳಿಕ ಉದ್ಯಮಕ್ಷೇತ್ರದಲ್ಲೂ ಶಿಲ್ಪಾ ಶೆಟ್ಟಿ ತೊಡಗಿಸಿಕೊಂಡಿದ್ದಾರೆ
8/ 17
ಕಿರುತೆರೆ ರಿಯಾಲಿಟಿ ಶೋನಲ್ಲಿ ತೀರ್ಪುಗಾರರಾಗಿ ಶಿಲ್ಪಾ ಶೆಟ್ಟಿ ಕಾಣಿಸಿಕೊಂಡಿದ್ದಾರೆ
9/ 17
ಯೋಗ, ಫಿಟ್ನೆಸ್ನಲ್ಲಿ ತೊಡಗಿಸಿಕೊಂಡಿರುವ ಶಿಲ್ಪಾ ಶೆಟ್ಟಿ ಆ ಬಗ್ಗೆ ಸಿಡಿಗಳನ್ನೂ ಬಿಡುಗಡೆ ಮಾಡಿದ್ದಾರೆ
10/ 17
ಶಿಲ್ಪಾ ಶೆಟ್ಟಿಗೆ ವಿಯಾನ್ ಕುಂದ್ರಾ ಎಂಬ 7 ವರ್ಷದ ಮಗನಿದ್ದಾನೆ
11/ 17
2009ರಲ್ಲಿ ರಾಜ್ ಕುಂದ್ರಾ ಅವರನ್ನು ಮದುವೆಯಾದ ಬಳಿಕ ಚಿತ್ರರಂಗದಿಂದ ಶಿಲ್ಪಾ ಶೆಟ್ಟಿ ಸ್ವಲ್ಪ ದೂರವೇ ಉಳಿದಿದ್ದರು.
12/ 17
ಇದೀಗ ಮತ್ತೊಮ್ಮೆ ತಾಯ್ತನದ ಖುಷಿಯಲ್ಲಿರುವ ಶಿಲ್ಪಾ ಶೆಟ್ಟಿ ಬಾಡಿಗೆ ತಾಯಿಯ ಮೂಲಕ ಮಗುವನ್ನು ಪಡೆದಿದ್ದಾರೆ.
13/ 17
ಶಿಲ್ಪಾ ಶೆಟ್ಟಿ
14/ 17
ಕಪ್ಪು ಗೌನ್ನಲ್ಲಿ ಶಿಲ್ಪಾ ಶೆಟ್ಟಿ
15/ 17
ಹಾಟ್ ಲುಕ್ನಲ್ಲಿ ಶಿಲ್ಪಾ ಶೆಟ್ಟಿ
16/ 17
ಹಾಟ್ಲುಕ್ನಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ
17/ 17
ರೇಡಿಯಾ ಶೋನಲ್ಲಿ ಕರೀನಾ ಕಪೂರ್ ಜೊತೆ ಶಿಲ್ಪಾ ಶೆಟ್ಟಿ
First published:
117