HBD Anupama Parameswaran: ಇಲ್ಲಿವೆ ಅನುಪಮಾ ಪರಮೇಶ್ವರನ್​ ಅಪರೂಪದ ಫೋಟೋಗಳು

ನಟಿ ಅನುಪಮಾ ಪರಮೇಶ್ವರನ್​ ಇಂದು 24ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಮಲಯಾಳಂನ ಪ್ರೇಮಂ ಸಿನಿಮಾ ಮೂಲಕ ಬಣ್ಣದ ಬದುಕು ಆರಂಭಿಸಿದ ಅವರು, ಕನ್ನಡದ ಪುನೀತ್ ರಾಜ್​ಕುಮಾರ್ ನಟನೆಯ ‘ನಟಸಾರ್ವಭೌಮ’ ಚಿತ್ರದಲ್ಲೂ ಬಣ್ಣ ಹಚ್ಚಿದ್ದರು. ಅವರ ಫೋಟೋಗಳು ಇಲ್ಲಿವೆ.

First published: