DBoss Darshan: ಪೊಲೀಸ್ ಮೇಲೆ ಹಲ್ಲೆ; ನಟ ದರ್ಶನ್ ಅಭಿಮಾನಿಗಳ ವಿರುದ್ಧ ಕೇಸ್ ದಾಖಲು

Darshan Thoogudeep: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹುಟ್ಟುಹಬ್ಬದ ಪಾರ್ಟಿ ವೇಳೆ ಕರ್ತವ್ಯಕ್ಕೆ ನಿಯೋಜನೆಯಾಗಿದ್ದ ಪೊಲೀಸ್ ಕಾನ್​​ಸ್ಟೆಬಲ್​ ಮೇಲೆ ಹಲ್ಲೆ ನಡೆಸಿದ ಅಭಿಮಾನಿಗಳ ವಿರುದ್ಧ ಎಫ್​ಐಆರ್​ ದಾಖಲಿಸಿಕೊಳ್ಳಲಾಗಿದೆ. ಹುಟ್ಟುಹಬ್ಬದ ದಿನ ನೂಕುನುಗ್ಗಲಾಗಿ, ಅಭಿಮಾನಿಗಳು ಪೊಲೀಸ್ ಪೇದೆ ಕಣ್ಣಿಗೆ ಕಲ್ಲಿನಿಂದ ಹೊಡೆದು ಗಾಯಗೊಳಿಸಿದ್ದರು.

First published:

 • 118

  DBoss Darshan: ಪೊಲೀಸ್ ಮೇಲೆ ಹಲ್ಲೆ; ನಟ ದರ್ಶನ್ ಅಭಿಮಾನಿಗಳ ವಿರುದ್ಧ ಕೇಸ್ ದಾಖಲು

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹುಟ್ಟುಹಬ್ಬದ ಪಾರ್ಟಿ ವೇಳೆ ಕರ್ತವ್ಯಕ್ಕೆ ನಿಯೋಜನೆಯಾಗಿದ್ದ ಪೊಲೀಸ್ ಕಾನ್​​ಸ್ಟೆಬಲ್​ ಮೇಲೆ ಹಲ್ಲೆ ನಡೆಸಿದ ಅಭಿಮಾನಿಗಳ ವಿರುದ್ಧ ಎಫ್​ಐಆರ್​ ದಾಖಲಿಸಿಕೊಳ್ಳಲಾಗಿದೆ.

  MORE
  GALLERIES

 • 218

  DBoss Darshan: ಪೊಲೀಸ್ ಮೇಲೆ ಹಲ್ಲೆ; ನಟ ದರ್ಶನ್ ಅಭಿಮಾನಿಗಳ ವಿರುದ್ಧ ಕೇಸ್ ದಾಖಲು

  ಹುಟ್ಟುಹಬ್ಬದ ದಿನ ನೂಕುನುಗ್ಗಲಾಗಿ, ಅಭಿಮಾನಿಗಳು ಪೊಲೀಸ್ ಪೇದೆ ಕಣ್ಣಿಗೆ ಕಲ್ಲಿನಿಂದ ಹೊಡೆದು ಗಾಯಗೊಳಿಸಿದ್ದರು.

  MORE
  GALLERIES

 • 318

  DBoss Darshan: ಪೊಲೀಸ್ ಮೇಲೆ ಹಲ್ಲೆ; ನಟ ದರ್ಶನ್ ಅಭಿಮಾನಿಗಳ ವಿರುದ್ಧ ಕೇಸ್ ದಾಖಲು

  ಫೆ. 16ರ ರಾತ್ರಿ ಆರ್​ಆರ್​ ನಗರದ ಐಡಿಯಲ್ ಹೋಮ್ ಲೇಔಟ್​ನಲ್ಲಿರುವ ದರ್ಶನ್​ ಅವರ ನಿವಾಸದಲ್ಲಿ ಹುಟ್ಟುಹಬ್ಬದ ಸಂಭ್ರಮಾಚರಣೆ ನಡೆದಿತ್ತು.

  MORE
  GALLERIES

 • 418

  DBoss Darshan: ಪೊಲೀಸ್ ಮೇಲೆ ಹಲ್ಲೆ; ನಟ ದರ್ಶನ್ ಅಭಿಮಾನಿಗಳ ವಿರುದ್ಧ ಕೇಸ್ ದಾಖಲು

  ತಮ್ಮ ಪ್ರೀತಿಯ ನಟನ ಹುಟ್ಟುಹಬ್ಬಕ್ಕೆ ಮಧ್ಯರಾತ್ರಿಯೇ ಶುಭಾಶಯ ಕೋರಲು ಫೆ. 15ರ ರಾತ್ರಿ ಅಭಿಮಾನಿಗಳ ದಂಡೇ ನೆರೆದಿತ್ತು.

  MORE
  GALLERIES

 • 518

  DBoss Darshan: ಪೊಲೀಸ್ ಮೇಲೆ ಹಲ್ಲೆ; ನಟ ದರ್ಶನ್ ಅಭಿಮಾನಿಗಳ ವಿರುದ್ಧ ಕೇಸ್ ದಾಖಲು

  . ಸಾವಿರಾರು ಅಭಿಮಾನಿಗಳು ಸೇರುವುದರಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಲು ಪೊಲೀಸರ ನಿಯೋಜನೆ ಮಾಡಲಾಗಿತ್ತು.

  MORE
  GALLERIES

 • 618

  DBoss Darshan: ಪೊಲೀಸ್ ಮೇಲೆ ಹಲ್ಲೆ; ನಟ ದರ್ಶನ್ ಅಭಿಮಾನಿಗಳ ವಿರುದ್ಧ ಕೇಸ್ ದಾಖಲು

  .ಈ ವೇಳೆ ಪೊಲೀಸ್ ಪೇದೆ ದೇವರಾಜ್ ಎಂಬುವವರ ಕಣ್ಣಿಗೆ ದರ್ಶನ್ ಅಭಿಮಾನಿಗಳು ಕಲ್ಲಿನಿಂದ ಹೊಡೆದು ಗಾಯಗೊಳಿಸಿದ್ದಾರೆ.

  MORE
  GALLERIES

 • 718

  DBoss Darshan: ಪೊಲೀಸ್ ಮೇಲೆ ಹಲ್ಲೆ; ನಟ ದರ್ಶನ್ ಅಭಿಮಾನಿಗಳ ವಿರುದ್ಧ ಕೇಸ್ ದಾಖಲು

  ದೇವರಾಜ್ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪೊಲೀಸ್​ ಪೇದೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕರ್ತವ್ಯ ನಿರತ ಪೊಲೀಸ್ ಪೇದೆಯ ಮೇಲೆ ದರ್ಶನ್​ ತೂಗುದೀಪ್ ಅಭಿಮಾನಿಗಳು ಹಲ್ಲೆ ನಡೆಸಿರುವ ಕಾರಣ ದರ್ಶನ್ ಅಭಿಮಾನಿಗಳ ವಿರುದ್ಧ ಎಫ್​ಐಆರ್ ದಾಖಲಿಸಿಕೊಳ್ಳಲಾಗಿದೆ.

  MORE
  GALLERIES

 • 818

  DBoss Darshan: ಪೊಲೀಸ್ ಮೇಲೆ ಹಲ್ಲೆ; ನಟ ದರ್ಶನ್ ಅಭಿಮಾನಿಗಳ ವಿರುದ್ಧ ಕೇಸ್ ದಾಖಲು

  ರಾಜರಾಜೇಶ್ವರಿನಗರದ ಪೊಲೀಸ್ ಠಾಣೆಯಲ್ಲಿ ಪೇದೆ ದೇವರಾಜ್ ದೂರು ದಾಖಲಿಸಿದ್ದಾರೆ. ಕಣ್ಣಿಗೆ ಗಾಯವಾಗಿದ್ದರಿಂದ ದೇವರಾಜ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

  MORE
  GALLERIES

 • 918

  DBoss Darshan: ಪೊಲೀಸ್ ಮೇಲೆ ಹಲ್ಲೆ; ನಟ ದರ್ಶನ್ ಅಭಿಮಾನಿಗಳ ವಿರುದ್ಧ ಕೇಸ್ ದಾಖಲು

  ದರ್ಶನ್​ ಮನೆಯಲ್ಲಿ ನಡುರಾತ್ರಿ ಹುಟ್ಟುಹಬ್ಬದ ಸಂಭ್ರಮಾಚರಣೆ ನಡೆದ ಕಾರಣ ಅಕ್ಕಪಕ್ಕದವರಿಗೆ ತೊಂದರೆಯಾಗಿದೆ ಎಂದು ದೂರೊಂದು ದಾಖಲಾಗಿತ್ತು.

  MORE
  GALLERIES

 • 1018

  DBoss Darshan: ಪೊಲೀಸ್ ಮೇಲೆ ಹಲ್ಲೆ; ನಟ ದರ್ಶನ್ ಅಭಿಮಾನಿಗಳ ವಿರುದ್ಧ ಕೇಸ್ ದಾಖಲು

  . ದರ್ಶನ್ ಮನೆ ಬಳಿ ರಾತ್ರಿ ಸುಮಾರು 7-8 ಸಾವಿರಕ್ಕೂ ಅಧಿಕ ಅಭಿಮಾನಿಗಳು ದರ್ಶನ್​ಗೆ ಶುಭಾಶಯ ಕೋರಲು ಆಗಮಿಸಿದ್ದರು.

  MORE
  GALLERIES

 • 1118

  DBoss Darshan: ಪೊಲೀಸ್ ಮೇಲೆ ಹಲ್ಲೆ; ನಟ ದರ್ಶನ್ ಅಭಿಮಾನಿಗಳ ವಿರುದ್ಧ ಕೇಸ್ ದಾಖಲು

  . ಈ ವೇಳೆ ತಮ್ಮ ಪ್ರೀತಿಯ ನಟನನ್ನು ಕಣ್ತುಂಬಿಕೊಳ್ಳಲು ಮತ್ತು ಶುಭಾಶಯ ಕೋರಲು ಅಕ್ಕಪಕ್ಕದ ರಸ್ತೆಗಳಲ್ಲಿನ ಮನೆಗಳ ಮೇಲೂ ಅಭಿಮಾನಿಗಳು ಹತ್ತಿ ರಂಪಾಟ ಮಾಡಿದ್ದರು ಎಂಬ ಆರೋಪ ಕೇಳಿಬಂದಿತ್ತು

  MORE
  GALLERIES

 • 1218

  DBoss Darshan: ಪೊಲೀಸ್ ಮೇಲೆ ಹಲ್ಲೆ; ನಟ ದರ್ಶನ್ ಅಭಿಮಾನಿಗಳ ವಿರುದ್ಧ ಕೇಸ್ ದಾಖಲು

  ಪಕ್ಕದ ಮನೆಗಳ ಮೇಲೆ ಹತ್ತಿ, ಶಿಳ್ಳೆ-ಕೇಕೆ ಹಾಕಿದ ಅಭಿಮಾನಿಗಳು ನೆರೆಹೊರೆಯವರ ನಿದ್ದೆ ಕೆಡಿಸಿದ್ದರು, ರಸ್ತೆಗಳು, ಮನೆ ಮುಂಭಾಗದಲ್ಲಿ ಚಪ್ಪಲಿಗಳ ರಾಶಿ ಬಿದ್ದಿದ್ದು ಸ್ಥಳೀಯರ ಅಕ್ರೋಶಕ್ಕೆ ಕಾರಣವಾಗಿತ್ತು.

  MORE
  GALLERIES

 • 1318

  DBoss Darshan: ಪೊಲೀಸ್ ಮೇಲೆ ಹಲ್ಲೆ; ನಟ ದರ್ಶನ್ ಅಭಿಮಾನಿಗಳ ವಿರುದ್ಧ ಕೇಸ್ ದಾಖಲು

  ಅಲ್ಲದೆ, ಅಕ್ಕಪಕ್ಕದ ಮನೆಯ ಕಾಂಪೌಂಡ್ ಮೇಲೆ ಹತ್ತಿ ಹೂಕುಂಡಗಳನ್ನು ಒಡೆದು ಹಾಕಿದ್ದರು.

  MORE
  GALLERIES

 • 1418

  DBoss Darshan: ಪೊಲೀಸ್ ಮೇಲೆ ಹಲ್ಲೆ; ನಟ ದರ್ಶನ್ ಅಭಿಮಾನಿಗಳ ವಿರುದ್ಧ ಕೇಸ್ ದಾಖಲು

  . ರಸ್ತೆ ಪಕ್ಕದಲ್ಲಿ ನಿಂತಿದ್ದ ಕಾರಿನ ಮೇಲೂ ಹತ್ತಿ ಗಲಾಟೆಯೆಬ್ಬಿಸಿದ್ದರು.

  MORE
  GALLERIES

 • 1518

  DBoss Darshan: ಪೊಲೀಸ್ ಮೇಲೆ ಹಲ್ಲೆ; ನಟ ದರ್ಶನ್ ಅಭಿಮಾನಿಗಳ ವಿರುದ್ಧ ಕೇಸ್ ದಾಖಲು

  ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದರು.

  MORE
  GALLERIES

 • 1618

  DBoss Darshan: ಪೊಲೀಸ್ ಮೇಲೆ ಹಲ್ಲೆ; ನಟ ದರ್ಶನ್ ಅಭಿಮಾನಿಗಳ ವಿರುದ್ಧ ಕೇಸ್ ದಾಖಲು

  ಇದೀಗ ಡಿ ಬಾಸ್​ ಹುಟ್ಟುಹಬ್ಬದ ದಿನ ನಡೆದ ಘಟನೆಗೆ ಸಂಬಂಧಿಸಿದಂತೆ ಮತ್ತೊಂದು ದೂರು ದಾಖಲಾಗಿದೆ.

  MORE
  GALLERIES

 • 1718

  DBoss Darshan: ಪೊಲೀಸ್ ಮೇಲೆ ಹಲ್ಲೆ; ನಟ ದರ್ಶನ್ ಅಭಿಮಾನಿಗಳ ವಿರುದ್ಧ ಕೇಸ್ ದಾಖಲು

  ದರ್ಶನ್​ ಅಭಿಮಾನಿಗಳು ಪೊಲೀಸ್ ಪೇದೆ ದೇವರಾಜ್ ಮೇಲೆ ಹಲ್ಲೆ ನಡೆಸಿದ್ದರಿಂದ ಅವರ ಹಣೆ, ಕಿವಿ, ಮೂಗಿಗೆ ಗಾಯವಾಗಿದೆ.

  MORE
  GALLERIES

 • 1818

  DBoss Darshan: ಪೊಲೀಸ್ ಮೇಲೆ ಹಲ್ಲೆ; ನಟ ದರ್ಶನ್ ಅಭಿಮಾನಿಗಳ ವಿರುದ್ಧ ಕೇಸ್ ದಾಖಲು

  ಪೊಲೀಸ್ ಕಾನ್​ಸ್ಟೆಬಲ್ ದೇವರಾಜ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

  MORE
  GALLERIES