Bullet Prakash: ಆ ಒಂದು ಜಗಳ ಹಾಸ್ಯನಟನ ವೃತ್ತಿಜೀವನಕ್ಕೆ ಮುಳುವಾಯಿತೇ?
Dinakar Thoogudeep: ಇದೇ ವೇಳೆ ಇಷ್ಟೊಂದು ರಾದ್ಧಾಂತಕ್ಕೆ ಕಾರಣವಾದ ಸುಲ್ತಾನ್ ಸಿನಿಮಾ ಸೆಟ್ಟೇರಲಿದೆಯಾ ಎಂಬ ಪ್ರಶ್ನೆಗಳು ಮೂಡಿದ್ದವು. ಆ ವೇಳೆಗಾಗಲೇ ದಿನಕರ್ ತೂಗುದೀಪ್ ಕೂಡ ಹೇಳಿಕೆಯೊಂದನ್ನು ನೀಡಿದ್ದರು.
ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಇಂದು ಬುಲೆಟ್ ಪ್ರಕಾಶ್ ಹೆಸರಿನ ಮುಂದೆ ಯಶಸ್ವೀ ನಿರ್ಮಾಪಕ ಎಂದೂ ಕೂಡ ಇರುತ್ತಿತ್ತು. ವಿಧಿಯಾಟ ಅದು ಆಗಲೇ ಇಲ್ಲ.
2/ 20
ಅದು 2016, ಫೆಬ್ರವರಿ 3. ಬುಲೆಟ್ ಪ್ರಕಾಶ್ ಅವರು ರಾತ್ರಿ ಗೆಳೆಯನೊಂದಿಗೆ ಸಣ್ಣದೊಂದು ಎಡವಟ್ಟು ಮಾಡಿಕೊಂಡಿದ್ದರು. ಮರುದಿನ ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದು ದಿನಕರ್ ತೂಗುದೀಪ್ ಹೆಸರು.
3/ 20
ಹೌದು, ವರ್ಷಗಳ ಕಾಲ ಗೆಳೆಯರಂತಿದ್ದ ದರ್ಶನ್ ಸಹೋದರ ದಿನಕರ್ ಜೊತೆ ಬುಲೆಟ್ ಪ್ರಕಾಶ್ ಜಟಾಪಟಿಗೆ ಇಳಿದಿದ್ದರು. ಇದಕ್ಕೆ ಕಾರಣ ಸಿನಿಮಾವೊಂದರ ವಿಷಯ.
4/ 20
ಬುಲೆಟ್ ಪ್ರಕಾಶ್ ಅವರು ಸಿನಿಮಾವೊಂದನ್ನು ನಿರ್ಮಿಸಲು ತಯಾರಾಗಿದ್ದರು ಎಂದು ಎಲ್ಲರೂ ಕೇಳಿರುತ್ತೀರಿ. ಆ ಚಿತ್ರ ಯಾವುದೆಂದರೆ 'ಸುಲ್ತಾನ್'.
5/ 20
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕನಾಗಿ ಈ ಸಿನಿಮಾದಲ್ಲಿ ನಟಿಸಬೇಕಿತ್ತು. ಅತ್ತ ಡಿ ಬಾಸ್ ಕೂಡ ಗೆಳೆಯನಿಗಾಗಿ ಡೇಟ್ಸ್ ಹೊಂದಿಸಲು ರೆಡಿಯಾಗಿ ನಿಂತಿದ್ದರು.
6/ 20
ಆದರೆ ಅದಾಗಲೇ ಬುಲೆಟ್ ಪ್ರಕಾಶ್ ಅವರು ಸುಲ್ತಾನ್ ಸಿನಿಮಾವನ್ನು ನಿರ್ಮಿಸುತ್ತಿರುವುದಾಗಿ ಪ್ರಮೋಷನ್ ಶುರು ಮಾಡಿಕೊಂಡಿದ್ರಂತೆ. ಈ ವಿಷಯ ದಿನಕರ್ ತೂಗುದೀಪ್ ಅವರ ಕಿವಿಗೆ ಬಿದ್ದಿದೆ.
7/ 20
ಫೆ. 3 ರಂದು ರಾತ್ರಿ ಬುಲೆಟ್ ಪ್ರಕಾಶ್ ಮತ್ತು ದಿನಕರ್ ತೂಗುದೀಪ್ ಒಂದೆಡೆ ಭೇಟಿಯಾಗಿದ್ದರು. ಈ ವೇಳೆ ದರ್ಶನ್ ಅವರ ಸಿನಿಮಾ ಡೇಟ್ಸ್ ಮುಗಿಯಲು ಇನ್ನಷ್ಟು ವರ್ಷಗಳು ಬೇಕು. ನೀವು ತಮ್ಮ ಗಮನಕ್ಕೆ ತರದೆ ಹೀಗೆ ಪ್ರಚಾರ ಮಾಡಬೇಡಿ ಎಂದು ದಿನಕರ್ ಹೇಳಿದ್ದರು.
8/ 20
ಇದರಿಂದ ಕೋಪಗೊಂಡ ಬುಲೆಟ್ ಮತ್ತು ದಿನಕರ್ ನಡುವೆ ಮಾತಿನ ಚಕಮಕಿ ನಡೆದಿದೆ. ಅಷ್ಟೇ ಅಲ್ಲದೆ ಪ್ರಕರಣ ವಿಕೋಪಕ್ಕೆ ತಿರುಗಿ ಕೈ ಕೈ ಮಿಲಾಯಿಸುವ ಹಂತಕ್ಕೂ ತಲುಪಿದೆ.
9/ 20
ಇದಾದ ಬೆನ್ನಲ್ಲೇ ದಿನಕರ್ ಅವರು ಹಲ್ಲೆಗೆ ಮುಂದಾಗಿದ್ದಾರೆ ಎಂದು ಆರೋಪಿಸಿ ಬುಲೆಟ್ ಪ್ರಕಾಶ್ ಅಮೃತಹಳ್ಳಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು.
10/ 20
ಅಷ್ಟರಲ್ಲಿ ಜಟಾಪಟಿ ವಿಷಯ ಚಾಲೆಂಜಿಂಗ್ ಸ್ಟಾರ್ ಅವರ ಕಿವಿಗೆ ಬಿತ್ತು. ಗೆಳೆಯನೇ ತನ್ನ ತಮ್ಮನ ಮೇಲೆ ಕೇಸು ಕೊಟ್ಟಿರುವುದು ದರ್ಶನ್ ನೋವುಂಟು ಮಾಡಿತು. ಈ ಬಗ್ಗೆ ಆಪ್ತರಲ್ಲಿ ಅತೀವ ಬೇಸರ ಕೂಡ ವ್ಯಕ್ತ ಪಡಿಸಿದ್ದರಂತೆ.
11/ 20
ಆ ಬಳಿಕ ಇಬ್ಬರ ಜೊತೆಗೂ ಚರ್ಚಿಸಿದ ದರ್ಶನ್ ಸಮಾಧಾನದಿಂದ ಪ್ರಕರಣವನ್ನು ಠಾಣೆಯಲ್ಲೇ ಇತ್ಯರ್ಥ ಪಡಿಸಿಕೊಳ್ಳುವಂತೆ ಸೂಚಿಸಿದ್ದರು. ಅದರಂತೆ ಇನ್ಸ್‌ಪೆಕ್ಟರ್ ಶ್ರೀನಿವಾಸರಾಜು ಮಧ್ಯಸ್ಥಿಕೆಯಲ್ಲಿ ಸಂಧಾನ ಮಾಡಲಾಗಿತ್ತು.
12/ 20
ಈ ಬಳಿಕ ಮಾತನಾಡಿದ ದಿನಕರ್ ಅವರು ಅಣ್ಣನ ಸಿನಿಮಾ ಲೀಸ್ಟ್ ಬಗ್ಗೆ ತಿಳಿಸಿದ್ದರು. ಆ ವೇಳೆ ದರ್ಶನ್ ಜಗ್ಗುದಾದ ಸಿನಿಮಾದಲ್ಲಿ ನಟಿಸುತ್ತಿದ್ದರು. ಆದಾಗಿ ಚಕ್ರವರ್ತಿ, ಬಳಿಕ ತಾರಕ್, ಆನಂತರ ಕುರುಕ್ಷೇತ್ರ. ಇದಾಗಿ ಯಜಮಾನ ಚಿತ್ರಗಳಿಗೆ ಡೇಟ್ಸ್ ನೀಡಿದ್ದಾರೆ. ಇವೆಲ್ಲ ಆದ ಮೇಲಷ್ಟೇ ಸುಲ್ತಾನ್ ಸೆಟ್ಟೇರಬೇಕು.
13/ 20
ಅದಾಗಲೇ ಬುಲೆಟ್ ಪ್ರಕಾಶ್ ಅವರು ಸುಲ್ತಾನ್ ಬಗ್ಗೆ ಪ್ರಚಾರ ತೆಗೆದುಕೊಳ್ಳುತ್ತಿದ್ದಾರೆ. ಇದರಿಂದ ನಿರ್ಮಾಪಕರಲ್ಲಿ ಗೊಂದಲ ಸೃಷ್ಟಿಯಾಗುತ್ತಿದೆ. ಆ ರೀತಿ ಮಾಡಬೇಡಿ ಅಂದಿದ್ದಕ್ಕೆ ಬಾಯಿಗೆ ಬಂದಂತೆ ಮಾತನಾಡಿದ್ದಾರೆ ಎಂದು ದಿನಕರ್ ತಿಳಿಸಿದ್ದರು.
14/ 20
ಇದೇ ವೇಳೆ ಇಷ್ಟೊಂದು ರಾದ್ಧಾಂತಕ್ಕೆ ಕಾರಣವಾದ ಸುಲ್ತಾನ್ ಸಿನಿಮಾ ಸೆಟ್ಟೇರಲಿದೆಯಾ ಎಂಬ ಪ್ರಶ್ನೆಗಳು ಮೂಡಿದ್ದವು. ಆ ವೇಳೆಗಾಗಲೇ ದಿನಕರ್ ತೂಗುದೀಪ್ ಕೂಡ ಹೇಳಿಕೆಯೊಂದನ್ನು ನೀಡಿದ್ದರು.
15/ 20
ಸ್ನೇಹ ಹಾಳು ಮಾಡಿಕೊಂಡ ಮೇಲೆ ಸಿನಿಮಾ ಮಾಡುವುದರಲ್ಲಿ ಅರ್ಥವಿಲ್ಲ. ಈ ಬಗ್ಗೆ ದರ್ಶನ್ ಅವರೊಂದಿಗೆ ಮಾತಾಡುತ್ತೇನೆ. ಅನಂತರ ಸುಲ್ತಾನ್ ಸಿನಿಮಾದ ಬಗ್ಗೆ ನಿರ್ಧಾರಕ್ಕೆ ಬರಲಿದ್ದೇವೆ ಎಂದಿದ್ದರು.
16/ 20
ಜಗಳ ವಿಷಯ ತಿಳಿಸದೇ ಪೊಲೀಸ್ ಠಾಣೆಗೆ ಹೋದ ಗೆಳೆಯನ ಆತುರದಿಂದ ದರ್ಶನ್ ಮೊದಲೇ ನೊಂದಿದ್ದರು. ಇದರಿಂದ ಡಿ ಬಾಸ್ ಜೊತೆಗಿನ ಬುಲೆಟ್ ಸಂಬಂಧ ಕೂಡ ಮುರಿದು ಬಿತ್ತು.
17/ 20
ವರ್ಷಗಳ ಕಾಲ ಕುಚುಕುಗಳಾಗಿ ಮೆರೆದಿದ್ದ ಬುಲೆಟ್ ಪ್ರಕಾಶ್ ಹಾಗೂ ದರ್ಶನ್ ಆಮೇಲೆ ಎಲ್ಲೂ ಜೊತೆಯಾಗಿ ಕಾಣಿಸಿಕೊಂಡಿದ್ದಿಲ್ಲ. ಇದಾದ 2 ವರ್ಷಗಳ ಬಳಿಕ ಡಿ ಬಾಸ್ ಹುಟ್ಟುಹಬ್ಬದಂದು ಪ್ರಕಾಶ್ ವಿಶಸ್ ತಿಳಿಸಿ ಎಲ್ಲದಕ್ಕೂ ಇತಿಶ್ರೀ ಹಾಡಿದ್ದರು.
18/ 20
ಎಲ್ಲವೂ ಸರಿಯಾಯಿತು ಅನ್ನುವಾಗಲೇ ಬುಲೆಟ್ ಪ್ರಕಾಶ್ ಅವರಿಗೆ ಮೇಲಿಂದ ಮೇಲೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತು. ಹಾಸ್ಯ ಪಾತ್ರಗಳಲ್ಲಿ ಮೋಡಿ ಮಾಡುತ್ತಿದ್ದ ಬುಲೆಟ್ ನಿಧಾನವಾಗಿ ತೆರೆ ಮೇಲೆ ಕಾಣಿಸಿಕೊಳ್ಳುವುದು ಕಡಿಮೆಯಾಯಿತು.
19/ 20
ಇದರ ನಡುವೆ ಆಸ್ಪತ್ರೆಯಲ್ಲಿಯೇ ಕಾಲ ಕಳೆಯಬೇಕಾಯಿತು. ಚಿತ್ರರಂಗದಲ್ಲಿ ಎಲ್ಲವೂ ಸರಿಯಾಗಿ ನಡೆಯುತ್ತಿದ್ದ ಕಾಲದಲ್ಲಿ ಮಾಡಿಕೊಂಡ ಒಂದು ಸಣ್ಣ ಎಡವಟ್ಟು ಬುಲೆಟ್ ಪ್ರಕಾಶ್ ಅವರ ದೊಡ್ಡದೊಂದು ಕನಸಿಗೆ ಮುಳುವಾಯಿತು. ಇದೀಗ ಬುಲೆಟ್ ಉಸಿರಿನ ಸದ್ದು ಸಿಲ್ಲಿಸಿ ಕನಸಿನೊಂದಿಗೆ ಹೊರಟು ಹೋಗಿದ್ದಾರೆ.
20/ 20
ಆತ ನನ್ನ ಗೆಳೆಯಾನೋ ಅಲ್ವೋ.. ಆದರೆ ಒಂದು ಕಾಲದ ಗೆಳೆಯ. ಯಾರೂ ಕೊಟ್ರೂ ಬಿಟ್ರೂ ಪ್ರಕಾಶ್ ಅವರ ಕುಟುಂಬಕ್ಕೆ ನೆರವಾಗುವುದಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ್ದಾರೆ.
First published:
120