ದೊಡ್ಮನೆ ಯುವ ರಾಜಕುಮಾರ್ ಅಭಿನಯದ ಮೊದಲ ಸಿನಿಮಾ ಯುವ ಚಿತ್ರದ ಪೋಸ್ಟರ್ ಭಾರೀ ಗಮನ ಸೆಳೆದಿದೆ. ಮೊದಲ ಟೀಸರ್ ಅಂತೂ ಭರ್ಜರಿಯಾಗಿಯೇ ಇದೆ. ಇದನ್ನ ಕಂಡ ದೊಡ್ಮನೆ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ.
2/ 7
ರಾಜಕುಮಾರ ಚಿತ್ರದ ಡೈರೆಕ್ಟರ್ ಸಂತೋಷ್ ಆನಂದ್ ರಾಮ್ ಒಳ್ಳೆ ಸ್ಕ್ರಿಪ್ಟ್ ಮಾಡಿಕೊಂಡಿದ್ದಾರೆ. ದೊಡ್ಮನೆಯ ಯುವರಾಜನನ್ನ ಕನ್ನಡ ನಾಡಿಗೆ ಪರಿಚಯಿಸಲು ಒಳ್ಳೆ ಕಥೆಯನ್ನ ಮಾಡಿಕೊಂಡಿದ್ದಾರೆ. ಟೀಸರ್‌ನಲ್ಲಿ ಆ ಒಂದು ಕಥೆಯ ಸಣ್ಣ ಝಲಕ್ ಕೊಟ್ಟಿದ್ದಾರೆ.
3/ 7
ಯುವ ಚಿತ್ರದಲ್ಲಿ ಫ್ಯಾಮಿಲಿ ಎಮೋಷನಲ್ ಎಲಿಮೆಂಟ್ಸ್ ಕೂಡ ಇವೆ. ಯುವಕರಿಗೆ ಸ್ಪೂರ್ತಿ ಆಗೊ ಕಥೆಯನ್ನ ಕೂಡ ಸಂತೋಷ್ ಆನಂದ್ ರಾಮ್ ಮಾಡಿಕೊಂಡಿದ್ದಾರೆ. ಚಿತ್ರದ ಕೆಲಸ ಎಲ್ಲಿಗೆ ಬಂತು ಅನ್ನೋದಕ್ಕೂ ಉತ್ತರ ಸಿಕ್ಕಿದೆ.
4/ 7
ಯುವ ಚಿತ್ರದ ಮೊದಲ ಟೈಟಲ್ ಟೀಸರ್ ಮಾರ್ಚ್-3 ರಂದು ರಿಲೀಸ್ ಆಗಿತ್ತು. ಈ ದಿನ ಕನ್ನಡ ಇಂಡಸ್ಟ್ರಿಗೆ ತುಂಬಾ ವಿಶೇಷ ದಿನವೇ ಆಗಿದೆ. ಕನ್ನಡದ ಮೊದಲ ಟಾಕಿ ಸಿನಿಮಾ ಸತಿ ಸುಲೋಚನಾ ಚಿತ್ರ ಈ ದಿನವೇ ರಿಲೀಸ್ ಆಗಿತ್ತು. ಈ ಹಿನ್ನೆಲೆಯಲ್ಲಿ ಯುವ ಸಿನಿಮಾದ ಫಸ್ಟ್ ಟೀಸರ್ ರಿಲೀಸ್ ಆಗಿತ್ತು.
5/ 7
ಯುವ ಚಿತ್ರದ ಪೋಸ್ಟರ್ ಸಾಕಷ್ಟು ಗಮನ ಸೆಳೆದಿದೆ. ಟೀಸರ್ ಕೂಡ ಸ್ಪೆಷಲ್ ಆಗಿಯೇ ಕಂಡಿದೆ. ಆದರೆ ಸಿನಿಮಾ ಶೂಟಿಂಗ್ ಈಗಲೇ ಶುರು ಆಗಲಿಲ್ಲ. ಮಾರ್ಚ್-3 ರಂದು ಚಿತ್ರಕ್ಕೆ ಅದ್ಧೂರಿಯಾಗಿಯೇ ಮುಹೂರ್ತ ಕೂಡ ನಡೆದಿದೆ.
6/ 7
ಯುವ ಸಿನಿಮಾದ ಚಿತ್ರೀಕರಣ ಇದೇ ಏಪ್ರಿಲ್ ತಿಂಗಳಲ್ಲಿ ಶುರು ಆಗುತ್ತದೆ. ಏಪ್ರಿಲ್ ಮೊದಲ ವಾರದಲ್ಲಿ ಚಿತ್ರದ ಮೊದಲ ಹಂತದ ಶೂಟಿಂಗ್ ಶುರು ಆಗುತ್ತಿದೆ.
7/ 7
ಯುವ ರಾಜಕುಮಾರ್ ಈ ಚಿತ್ರದ ಟೈಟಲ್ ಟೀಸರ್ ಮತ್ತು ಪೋಸ್ಟರ್ ಮೂಲಕ ಭರವಸೆ ಮೂಡಿಸಿದ್ದಾರೆ. ಪುನೀತ್ ಅಭಿಮಾನಿಗಳು ಯುವ ರಾಜಕುಮಾರ್ ಅವರಲ್ಲಿ ಪುನೀತ್ ಅವರನ್ನ ಕಾಣುತ್ತಿದ್ದಾರೆ. ಇನ್ನುಳಿದಂತೆ ಯವ ಕನ್ನಡದ ಮತ್ತೊಂದು ಭರವಸೆ ಚಿತ್ರ ಆಗಲಿದೆ.
First published:
17
Yuva Movie Updates: ಎಲ್ಲಿಗೆ ಬಂತು ಯುವ ಸಿನಿಮಾ? ಇಲ್ಲಿದೆ ಎಕ್ಸ್ಕ್ಲೂಸಿವ್ ಅಪ್ಡೇಟ್ಸ್