Yuva Rajkumar: ಯುವ ಚಿತ್ರದ ಸಂಭ್ರಮದ ವಿಡಿಯೋ ಹಂಚಿಕೊಂಡ ಹೊಂಬಾಳೆ!

ದೊಡ್ಮನೆ ಯುವರಾಜ್ ಕುಮಾರ್ ಅಭಿನಯದ ಯುವ ಚಿತ್ರ ಸೆಟ್ಟೇರಿದೆ. ಇಲ್ಲಿವರೆಗೂ ಕನ್ನಡದಲ್ಲಿ ಆಗುತ್ತಿದ್ದ ಸಿನಿಮಾ ಮುಹೂರ್ತವನ್ನ ಮೀರಿಸೋ ಹಾಗೇನೆ ಯುವ ಸಿನಿಮಾ ಆರಂಭಗೊಂಡಿದೆ. ಅತಿ ದೊಡ್ಡ ಹೊಟೇಲ್ ನಲ್ಲಿ ಅದ್ಧೂರಿಯಾಗಿಯೇ ಈ ಸಿನಿಮಾ ಶುರು ಆಗಿದೆ.

First published:

  • 18

    Yuva Rajkumar: ಯುವ ಚಿತ್ರದ ಸಂಭ್ರಮದ ವಿಡಿಯೋ ಹಂಚಿಕೊಂಡ ಹೊಂಬಾಳೆ!

    ದೊಡ್ಮನೆ ಯುವರಾಜ್ ಕುಮಾರ್ ಅಭಿನಯದ ಯುವ ಚಿತ್ರ ಸೆಟ್ಟೇರಿದೆ. ಇಲ್ಲಿವರೆಗೂ ಕನ್ನಡದಲ್ಲಿ ಆಗುತ್ತಿದ್ದ ಸಿನಿಮಾ ಮುಹೂರ್ತವನ್ನ ಮೀರಿಸೋ ಹಾಗೇನೆ ಯುವ ಸಿನಿಮಾ ಆರಂಭಗೊಂಡಿದೆ. ಅತಿ ದೊಡ್ಡ ಹೊಟೇಲ್‌ನಲ್ಲಿ ಅದ್ಧೂರಿಯಾಗಿಯೇ ಈ ಸಿನಿಮಾ ಶುರು ಆಗಿದೆ.

    MORE
    GALLERIES

  • 28

    Yuva Rajkumar: ಯುವ ಚಿತ್ರದ ಸಂಭ್ರಮದ ವಿಡಿಯೋ ಹಂಚಿಕೊಂಡ ಹೊಂಬಾಳೆ!

    ದೊಡ್ಮನೆಯ ದೊಡ್ಡಣ್ಣ ಶಿವರಾಜ್ ಕುಮಾರ್, ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್, ಯುವರಾಜ್ ತಂದೆ ರಾಘವೇಂದ್ರ ರಾಜ್‌ ಕುಮಾರ್, ಯುವ ಪತ್ನಿ ಶ್ರೀದೇವಿ, ಸಹೋದರ ವಿನಯ್‌ ರಾಜಕುಮಾರ್ ಹೀಗೆ ಮನೆಮಂದಿ ಎಲ್ಲ ಯುವರಾಜ್‌ ಕುಮಾರ್‌ನ ಪಟ್ಟಾಭಿಷೇಕಕ್ಕೆ ಸಾಕ್ಷಿ ಆಗಿದ್ದಾರೆ.

    MORE
    GALLERIES

  • 38

    Yuva Rajkumar: ಯುವ ಚಿತ್ರದ ಸಂಭ್ರಮದ ವಿಡಿಯೋ ಹಂಚಿಕೊಂಡ ಹೊಂಬಾಳೆ!

    ಹೊಂಬಾಳೆ ಸಂಸ್ಥೆಯ ಸಂಸ್ಥಾಪಕ ವಿಜಯ್ ಕಿರಗಂದೂರು ಮತ್ತು ಅವರ ಪತ್ನಿ ವಿಶೇಷವಾಗಿಯೇ ಇಲ್ಲಿ ಕಂಗೊಳಿಸಿದರು. ವಿಜಯ್ ಕಿರಗಂದೂರು ಪತ್ನಿನೇ ಯುವ ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದರು. ಇದರ ಮಧ್ಯೆ ಅಲ್ಲಿದ್ದ ಪ್ರತಿಯೊಬ್ಬರು ಚಪ್ಪಾಳೆ ತಟ್ಟಿ ಶುಭ ಹಾರೈಸಿದರು.

    MORE
    GALLERIES

  • 48

  • 58

    Yuva Rajkumar: ಯುವ ಚಿತ್ರದ ಸಂಭ್ರಮದ ವಿಡಿಯೋ ಹಂಚಿಕೊಂಡ ಹೊಂಬಾಳೆ!

    ನವರಸ ನಾಯಕ ಜಗ್ಗೇಶ್ ತಮ್ಮ ನೆಚ್ಚಿನ ದೊಡ್ಮನೆಯ ಸಂಭ್ರಮದಲ್ಲಿಭಾಗಿ ಆಗಿದ್ದರು. ಯುವ ಚಿತ್ರದ ಡೈರೆಕ್ಟರ್ ಸಂತೋಷ್ ಆನಂದ್‌ ರಾಮ್ ತಮ್ಮ ಚಿತ್ರದ ಮೊದಲ ದೃಶ್ಯದ ಗಡಿಬಿಡಿಯಲ್ಲಿ ಓಡಾಡುತ್ತಿದ್ದರು. ರಿಷಬ್ ಶೆಟ್ಟಿ, ಪ್ರಶಾಂತ್ ನೀಲ್ ಹೀಗೆ ಈ ಸಡಗರ-ಸಂಭ್ರಮದಲ್ಲಿ ಇವರೂ ಭಾಗಿ ಆಗಿದ್ದರು.

    MORE
    GALLERIES

  • 68

    Yuva Rajkumar: ಯುವ ಚಿತ್ರದ ಸಂಭ್ರಮದ ವಿಡಿಯೋ ಹಂಚಿಕೊಂಡ ಹೊಂಬಾಳೆ!

    ಯುವ ಸಿನಿಮಾದ ಮೊದಲ ಟೀಸರ್ ಮತ್ತು ಟೈಟಲ್ ವಿಶೇಷ ದಿನವೇ ರಿಲೀಸ್ ಆಗಿವೆ. ಮಾರ್ಚ್-3 ರಂದು ರಿಲೀಸ್ ಆಗಿದೆ. ಮಾರ್ಚ್-3 ರಂದು ಕನ್ನಡದ ಮೊಟ್ಟ ಮೊದಲ ವಾಕಿ ಚಿತ್ರ ಸತಿ ಸುಲೋಚನಾ ರಿಲೀಸ್ ಆಗಿತ್ತು. ಆ ದಿನವನ್ನ ಈಗಲೂ ಕನ್ನಡ ಚಿತ್ರರಂಗ ಸಂಭ್ರಮಿಸುತ್ತಲೇ ಬಂದಿದೆ.

    MORE
    GALLERIES

  • 78

    Yuva Rajkumar: ಯುವ ಚಿತ್ರದ ಸಂಭ್ರಮದ ವಿಡಿಯೋ ಹಂಚಿಕೊಂಡ ಹೊಂಬಾಳೆ!

    ಯುವ ಚಿತ್ರದ ಟೀಸರ್‌ಗೆ ಒಳ್ಳೆ ರೆಸ್ಪಾನ್ಸ್ ಬಂದಿದೆ. ಈ ಮೂಲಕ ಕನ್ನಡ ಸಿನಿ ಪ್ರೇಮಿಗಳು, ದೊಡ್ಮನೆ ಅಭಿಮಾನಿಗಳು ಯುವರಾಜ್‌ ಕುಮಾರ್‌ನನ್ನ ತುಂಬಾ ಪ್ರೀತಿಯಿಂದಲೇ ವೆಲ್‌ ಕಮ್ ಮಾಡಿಕೊಂಡಿದ್ದಾರೆ.

    MORE
    GALLERIES

  • 88

    Yuva Rajkumar: ಯುವ ಚಿತ್ರದ ಸಂಭ್ರಮದ ವಿಡಿಯೋ ಹಂಚಿಕೊಂಡ ಹೊಂಬಾಳೆ!

    ಕನ್ನಡ ಚಿತ್ರರಂಗಕ್ಕೆ ಯುವ ಚಿತ್ರದ ಮೂಲಕ ಯುವರಾಜ್‌ ಕುಮಾರ್ ಎಂಟ್ರಿಕೊಟ್ಟಾಗಿದೆ. ಮೊದಲೇ ಅಂದುಕೊಂಡಂತೆ ಇದೇ ವರ್ಷ 22.12.2023 ರಂದು ಸಿನಿಮಾ ಕೂಡ ರಿಲೀಸ್ ಆಗುತ್ತಿದ್ದು ಎಲ್ಲ ಪಕ್ಕಾ ಮಾಡಿಕೊಂಡೇ ಡೈರೆಕ್ಟರ್ ಸಂತೋಷ್ ಆನಂದರಾಮ್ ಕೆಲಸ ಶುರು ಮಾಡಿಕೊಂಡಿದ್ದಾರೆ.

    MORE
    GALLERIES