Movie Title: ಯುವರಾಜ್ ಕುಮಾರ್ ಟೈಟಲ್ ರಿವೀಲ್; ಟೀಸರ್ ನೋಡಿ ಥ್ರಿಲ್ ಆದ ಫ್ಯಾನ್ಸ್!
ಯುವ ರಾಜ್‌ಕುಮಾರ್ ನಟನೆಯ ಮೊದಲ ಚಿತ್ರದಕ್ಕೆ ಯುವ ಅನ್ನುವ ವಿಶೇಷ ಟೈಟಲ್ ಇಡಲಾಗಿದೆ. ಈ ಚಿತ್ರದ ರಿಲೀಸ್ ಡೇಟ್ ಕೂಡ ಈಗಲೇ ಅನೌನ್ಸ್ ಆಗಿದೆ. 22.12.2023 ರಂದು ಚಿತ್ರವನ್ನ ರಿಲೀಸ್ ಮಾಡೋ ಪ್ಲಾನ್ ಕೂಡ ಮಾಡಲಾಗಿದೆ.
ಯುವ ರಾಜ್ ಕುಮಾರ್ ಅಭಿನಯದ ಮೊದಲ ಸಿನಿಮಾದ ಮೊದಲ ಟೀಸರ್ ರಿಲೀಸ್ ಆಗಿದೆ. ಗ್ಯಾಂಗಸ್ಟರ್ ಕಥೆಯನ್ನ ಈ ಚಿತ್ರ ಹೊಂದಿದೆ ಅನ್ನುವ ಅರ್ಥದಲ್ಲಿಯೇ ಇಡೀ ಟೀಸರ್ ನಮಗೆ ಫೀಲ್ ಆಗುತ್ತದೆ. ಚಿತ್ರದ ಈ ಟೀಸರ್ ಹಿನ್ನೆಲೆಯಲ್ಲಿ ಪ್ರಕಾಶ್ ರೈ ಅವರ ಕಂಚಿನ ಕಂಠ ನಿರೂಪಣೆ ಕೂಡ ಇದೆ.
2/ 7
ಯುವ ರಾಜ್‌ಕುಮಾರ್ ನಟನೆಯ ಮೊದಲ ಚಿತ್ರಕ್ಕೆ ಯುವ ಅನ್ನುವ ವಿಶೇಷ ಟೈಟಲ್ ಇಡಲಾಗಿದೆ. ಈ ಚಿತ್ರದ ರಿಲೀಸ್ ಡೇಟ್ ಕೂಡ ಈಗಲೇ ಅನೌನ್ಸ್ ಆಗಿದೆ. 22.12.2023 ರಂದು ಚಿತ್ರವನ್ನ ರಿಲೀಸ್ ಮಾಡೋ ಪ್ಲಾನ್ ಕೂಡ ಮಾಡಲಾಗಿದೆ.
3/ 7
ರಾಜಕುಮಾರ ಚಿತ್ರವನ್ನ ಡೈರೆಕ್ಟ್ ಮಾಡಿರೋ ನಿರ್ದೇಶಕ ಸಂತೋಷ್ ಅನಂದ್ ರಾಮ್ ಈ ಚಿತ್ರವನ್ನ ಡೈರೆಕ್ಟ್ ಮಾಡುತ್ತಿದ್ದಾರೆ. ಈ ಚಿತ್ರದ ಮೂಲಕ ಯುವರಾಜ್ ಕುಮಾರ್ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ.
4/ 7
ಮೊದಲ ಚಿತ್ರಕ್ಕೆ ಭರ್ಜರಿ ತಯಾರಿ ಮಾಡಿಕೊಂಡಿರೋ ನಟ ಯುವರಾಜ್ ಕುಮಾರ್ ಅದ್ಭುತವಾಗಿಯೇ ಕಾಣಿಸಿಕೊಂಡಿದ್ದಾರೆ. ಪಕ್ಕಾ ಮಾಸ್ ಲುಕ್ ಅಲ್ಲಿಯೇ ಟೀಸರ್ ನಲ್ಲಿ ಎಂಟ್ರಿ ಕೊಡ್ತಾರೆ.
5/ 7
ಇಡೀ ಟೀಸರ್‌ನಲ್ಲಿ ಯುವರಾಜ್ ಕುಮಾರ್ ಎಲ್ಲೂ ಹೆಚ್ಚು ಡೈಲಾಗ್ ಹೊಡೆಯೋದಿಲ್ಲ. ಒಂದೇ ಒಂದು ಡೈಲಾಗ್ ಹೊಡೆದು ತಮ್ಮ ಪಾತ್ರದ ಖದರ್‌ನ್ನ ಇಲ್ಲಿ ತೋರಿಸುತ್ತಾರೆ.
6/ 7
ಚಿತ್ರಕ್ಕೆ ಯುವ ಅಂತ ಹೆಸರಿಟ್ಟು ವಿಶೇಷವಾಗಿಯೇ ಗಮನ ಸೆಳೆಯಲಾಗಿದೆ. ಪುನೀತ್ ರಾಜ್‌ಕುಮಾರ್ ಕೂಡ ಮೊದಲ ಚಿತ್ರಕ್ಕೆ ಅವರ ಅಪ್ಪು ಅನ್ನುವ ನಿಕ್ ನೇಮ್‌ನ ಹೆಸರನ್ನೆ ಟೈಟಲ್ ಆಗಿಸಿದ್ದರು.
7/ 7
ಯುವರಾಜ್ ಕುಮಾರ್ ಕೂಡ ತಮ್ಮ ಚಿಕ್ಕಪ್ಪನಂತೆ ತಮ್ಮ ಹೆಸರಿನ ಟೈಟಲ್ ಮೂಲಕವೇ ಕನ್ನಡ ನಾಡಿಗೆ ಕಾಲಿಡುತ್ತಿದ್ದಾರೆ. ಈ ಚಿತ್ರದ ಟೈಟಲ್ ಮತ್ತು ಟೀಸರ್ ಮಾತ್ರ ಈಗ ರಿಲೀಸ್ ಆಗಿದೆ. ಪುನೀತ್ ಜನ್ಮ ದಿನ ಮಾರ್ಚ್-17 ರಂದು ಮುಹೂರ್ತ ಕೂಡ ಆಗಲಿದೆ ಅನ್ನೋ ಸುದ್ದಿನೂ ಇದೆ.
First published:
17