Parimala Lodge: ಪರಿಮಳ ಲಾಡ್ಜ್​ನಲ್ಲಿ ಸಖತ್ ಕಾಮಿಡಿ ಸಿಗುತ್ತಂತೆ! ಆದ್ರೂ ಕಣ್ಣೀರು ತರಿಸುತ್ತಂತೆ

ಇದೇನಿದು ಲಾಡ್ಜ್​ಗೆ ಹೋಗಿ ಅಂತಿದಾರೆ ಅನ್ಕೋಬೇಡಿ. ನಾವ್ ಹೇಳಿದ್ದು ಪರಿಮಳ ಲಾಡ್ಜ್ ಸಿನಿಮಾ ಬಗ್ಗೆ. ಲೂಸ್ ಮಾದ ಯೋಗಿ, ಸತೀಶ್ ನೀನಾಸಂ ಅಭಿನಯದ ಚಿತ್ರ. ಸರಕು ಸಂಗ್ರಹಿಸುವ ಸಾಮೀಪ್ಯದಲ್ಲಿ, ನಿಮ್ಮ ಆಶೀರ್ವಾದ ಇರಲಿ ಎಂದು ನಿದೇರ್ಶಕರಾದ ವಿಜಯ್ ಪ್ರಸಾದ್ ಪೋಸ್ಟ್ ಹಾಕಿಕೊಂಡಿದ್ದಾರೆ.

First published: