ಡಾರ್ಲಿಂಗ್ ಕೃಷ್ಣ ಅಭಿನಯದ ಮಿಸ್ಟರ್ ಬ್ಯಾಚುಲರ್, ಬಿ.ಎಸ್.ಲಿಂಗದೇವರು ನಿರ್ದೇಶನದ ವಿರಾಟಪುರ ವೈರಾಗಿ, ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ಬಿರ್ದುದ ಕಂಬಳ, ಗುರುದೇಶಪಾಂಡೆ ನಿರ್ಮಾಣದ ಪೆಂಟಗಾನ್, ತೆಲುಗು ಮತ್ತು ಕನ್ನಡದಲ್ಲಿ ಬರ್ತಿರೋ ಲೈನ್ ಮ್ಯಾನ್ ಚಿತ್ರಗಳಿಗೂ ಮಣಿಕಾಂತ್ ಕದ್ರಿ ಸಂಗೀತ ಕೊಟ್ಟಿದ್ದಾರೆ. ಈ ಚಿತ್ರಗಳು ಈಗ ರಿಲೀಸ್ ಆಗಬೇಕಿದೆ.