Arjun Janya: ನಾಯಕಿಗಾಗಿ ಅರ್ಜುನ್ ಜನ್ಯ ಹುಡುಕಾಟ, ರೀಲ್ಸ್ ವಿಡಿಯೋ ಕಳ್ಸಿ ಅಂತಿದೆ ಚಿತ್ರತಂಡ

ಸ್ಯಾಂಡಲ್‌ವುಡ್ ಮ್ಯಾಜಿಕಲ್ ಕಂಪೋಜರ್ ಅರ್ಜುನ್ ಜನ್ಯ ಅವರು ಆಡಿಷನ್ ಕರೆದಿದ್ದಾರೆ. ತಮ್ಮ ಮುಂದಿನ ಚಿತ್ರಕ್ಕೆ ಪ್ರತಿಭಾವಂತ ನಾಯಕಿಯನ್ನ ಹುಡುಕುತ್ತಿದ್ದು, ಕನ್ನಡ ಬರುವ ನಾಯಕಿಯ ಅನ್ವೇಷಣೆಯನ್ನ ಆರಂಭಿಸಿದ್ದಾರೆ.

  • News18 Kannada
  • |
  •   | Bangalore [Bangalore], India
First published:

  • 18

    Arjun Janya: ನಾಯಕಿಗಾಗಿ ಅರ್ಜುನ್ ಜನ್ಯ ಹುಡುಕಾಟ, ರೀಲ್ಸ್ ವಿಡಿಯೋ ಕಳ್ಸಿ ಅಂತಿದೆ ಚಿತ್ರತಂಡ

    ಸ್ಯಾಂಡಲ್‌ವುಡ್ ಮ್ಯಾಜಿಕಲ್ ಕಂಪೋಜರ್ ಅರ್ಜುನ್ ಜನ್ಯ ಅವರು ಆಡಿಷನ್ ಕರೆದಿದ್ದಾರೆ. ತಮ್ಮ ಮುಂದಿನ ಚಿತ್ರಕ್ಕೆ ಪ್ರತಿಭಾವಂತ ನಾಯಕಿಯನ್ನ ಹುಡುಕುತ್ತಿದ್ದು, ಕನ್ನಡ ಬರುವ ನಾಯಕಿಯ ಅನ್ವೇಷಣೆಯನ್ನ ಆರಂಭಿಸಿದ್ದಾರೆ.

    MORE
    GALLERIES

  • 28

    Arjun Janya: ನಾಯಕಿಗಾಗಿ ಅರ್ಜುನ್ ಜನ್ಯ ಹುಡುಕಾಟ, ರೀಲ್ಸ್ ವಿಡಿಯೋ ಕಳ್ಸಿ ಅಂತಿದೆ ಚಿತ್ರತಂಡ

    ನಾಯಕಿಯ ಹುಡುಕಾಟದಲ್ಲಿರೋ ಅರ್ಜುನ್ ಜನ್ಯ ಅವರು, ತಮ್ಮ ಚಿತ್ರಕ್ಕೆ ಕನ್ನಡ ಬರುವ ಹುಡುಗಿಯನ್ನೇ ಹುಡುಕುತ್ತಿದ್ದಾರೆ. ಹಾಗಾಗಿಯೇ ಆಡಿಷನ್ ಡಿಟೈಲ್ಸ್ ನಲ್ಲಿ ಇದನ್ನ ಸ್ಪಷ್ಟವಾಗಿಯೇ ಈಗಲೇ ಹೇಳಿ ಬಿಟ್ಟಿದ್ದಾರೆ.

    MORE
    GALLERIES

  • 38

    Arjun Janya: ನಾಯಕಿಗಾಗಿ ಅರ್ಜುನ್ ಜನ್ಯ ಹುಡುಕಾಟ, ರೀಲ್ಸ್ ವಿಡಿಯೋ ಕಳ್ಸಿ ಅಂತಿದೆ ಚಿತ್ರತಂಡ

    ಕನ್ನಡದ ಈ ಬಹು ಭಾಷೆಯ ಚಿತ್ರದ ನಾಯಕಿಯರ ಪ್ರತಿಭೆಯನ್ನ ಅಳೆದು ತೂಗಲು, ಅರ್ಜುನ್ ಜನ್ಯ ಈಗೊಂದು ಕೆಲಸ ಮಾಡಿದ್ದಾರೆ. ತಮ್ಮ ಚಿತ್ರದ ಈ ಒಂದು ಆಡಿಷನ್‌ಗೆ ಬರೋ ಪ್ರತಿಭಾವಂತ ಯುವತಿಯರು ತಮ್ಮ ಅಭಿನಯದ ವಿಡಿಯೋ ಮತ್ತು ರೀಲ್ಸ್ ವಿಡಿಯೋವನ್ನ ಮೇಲ್ ಮಾಡಬೇಕು ಅಂತ ಹೇಳಿದ್ದಾರೆ.

    MORE
    GALLERIES

  • 48

    Arjun Janya: ನಾಯಕಿಗಾಗಿ ಅರ್ಜುನ್ ಜನ್ಯ ಹುಡುಕಾಟ, ರೀಲ್ಸ್ ವಿಡಿಯೋ ಕಳ್ಸಿ ಅಂತಿದೆ ಚಿತ್ರತಂಡ

    ಅರ್ಜುನ್ ಜನ್ಯ ಅವರ ಈ ಚಿತ್ರದ ಆಡಿಷನ್‌ಗೆ ಬರೋ ಯುವತಿಯರು ಮೊದಲು ಈ ಒಂದು "45KannadaMovie@gmail.com" ಐಡಿಗೆ ಮೇಲ್ ಮಾಡಬೇಕು ಅಂತ ತಿಳಿಸಿದ್ದಾರೆ. ಇದರ ಹೊರತಾಗಿ ಅವರಿಗೆ ಕನ್ನಡ ಬರಬೇಕು ಅನ್ನೋದನ್ನ ಈ ಒಂದು ವಿವರದಲ್ಲಿ ತಿಳಿಸಿದ್ದಾರೆ.

    MORE
    GALLERIES

  • 58

    Arjun Janya: ನಾಯಕಿಗಾಗಿ ಅರ್ಜುನ್ ಜನ್ಯ ಹುಡುಕಾಟ, ರೀಲ್ಸ್ ವಿಡಿಯೋ ಕಳ್ಸಿ ಅಂತಿದೆ ಚಿತ್ರತಂಡ

    ಅರ್ಜುನ್ ಜನ್ಯ ಅವರ ಈ ಒಂದು ಚಿತ್ರದಲ್ಲಿ ಮೂವರು ಸ್ಟಾರ್ ನಟರು ಅಭಿನಯಿಸುತ್ತಿದ್ದಾರೆ. ಈ ಮೂಲಕ ರಿಯಲ್ ಸ್ಟಾರ್ ಉಪೇಂದ್ರ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಮೊಟ್ಟೆ ಹೀರೋ ರಾಜ್ ಬಿ. ಶೆಟ್ಟಿ ಅಭಿನಯಿಸುತ್ತಿದ್ದಾರೆ.

    MORE
    GALLERIES

  • 68

    Arjun Janya: ನಾಯಕಿಗಾಗಿ ಅರ್ಜುನ್ ಜನ್ಯ ಹುಡುಕಾಟ, ರೀಲ್ಸ್ ವಿಡಿಯೋ ಕಳ್ಸಿ ಅಂತಿದೆ ಚಿತ್ರತಂಡ

    ಅರ್ಜುನ್ ಜನ್ಯ ಅವರು ಮೊದಲ ಪ್ರಯತ್ನದಲ್ಲಿಯೇ ದೊಡ್ಡ ಸ್ಟಾರ್‌ಗಳನ್ನ ನಿರ್ದೇಶಿಸೋ ಅವಕಾಶ ಪಡೆದಿದ್ದಾರೆ. ಹಾಗೇನೆ ತಾವೇ ತಮ್ಮ ಈ ಚಿತ್ರಕ್ಕೆ ಸಂಗೀತವನ್ನೂ ಕೊಡುತ್ತಿದ್ದಾರೆ. ಚಿತ್ರಕ್ಕೆಇನ್ನೂ ಶೀರ್ಷಿಕೆ ಇಟ್ಟಿಲ್ಲ ಅನ್ನೋದು ಕೂಡ ಅಷ್ಟೇ ಸತ್ಯ.

    MORE
    GALLERIES

  • 78

    Arjun Janya: ನಾಯಕಿಗಾಗಿ ಅರ್ಜುನ್ ಜನ್ಯ ಹುಡುಕಾಟ, ರೀಲ್ಸ್ ವಿಡಿಯೋ ಕಳ್ಸಿ ಅಂತಿದೆ ಚಿತ್ರತಂಡ

    ಅರ್ಜುನ್ ಜನ್ಯ ಅವರ ಈ ಒಂದು ನಿರೀಕ್ಷಿತ ಸಿನಿಮಾಕ್ಕೆ ಸದ್ಯ 45 ಅಂತಲೇ ಹೆಸರಿಸಲಾಗಿದೆ. ಆದರೆ ಏನ್ ಟೈಟಲ್ ಇಡ್ತಾರೆ ಅನ್ನೋ ಕುತೂಹಲವೂ ಈಗಲೇ ಹುಟ್ಟಿಕೊಂಡಿದ್ದು ಚಿತ್ರದ ತಯಾರಿ ಬಗ್ಗೆ ಆಗಾಗ ಸೋಷಿಯಲ್ ಮೀಡಿಯಾ ಮೂಲಕ ಅರ್ಜುನ್ ಜನ್ಯ ಮಾಹಿತಿ ಕೊಡ್ತಾನೇ ಇರ್ತಾರೆ.

    MORE
    GALLERIES

  • 88

    Arjun Janya: ನಾಯಕಿಗಾಗಿ ಅರ್ಜುನ್ ಜನ್ಯ ಹುಡುಕಾಟ, ರೀಲ್ಸ್ ವಿಡಿಯೋ ಕಳ್ಸಿ ಅಂತಿದೆ ಚಿತ್ರತಂಡ

    ಇದೇ ರೀತಿ ಈಗ ತಮ್ಮ ಚಿತ್ರಕ್ಕೆ ನಾಯಕಿ ಬೇಕಾಗಿದ್ದಾರೆ ಅನ್ನೋದನ್ನ ಕೂಡ ಇದೇ ಸೋಷಿಯಲ್ ಮೀಡಿಯಾ ಮೂಲಕ ತಿಳಿಸಿದ್ದಾರೆ. ಶೀಘ್ರದಲ್ಲಿಯೇ ಇತರ ಮಾಹಿತಿ ಕೂಡ ಹೊರ ಬೀಳೋ ಸಾಧ್ಯತೆ ಕೂಡ ಇದೆ ಅಂತಲೇ ಹೇಳಬಹುದು.

    MORE
    GALLERIES