Arjun Janya Movie: ರಾಜ್ ಬಿ ಶೆಟ್ಟಿ ಜೊತೆ ನಟಿಸಲು ನಾಯಕಿ ಫಿಕ್ಸ್​! ಹೆಸರು ಅನೌನ್ಸ್​ ಮಾಡಿದ್ರು ಅರ್ಜುನ್ ಜನ್ಯ

ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಚಿತ್ರಕ್ಕೆ ನಾಯಕಿ ಫೈನಲ್ ಆಗಿದೆ. ಇರೋ ಮೂವರು ನಾಯಕರಲ್ಲಿ ರಾಜ್ ಬಿ ಶೆಟ್ಟಿ ಪಾತ್ರಕ್ಕೆ ಮಾತ್ರ ಈಗ ನಾಯಕಿ ಸಿಕ್ಕಾಗಿದೆ. ಅವರಾರು ಇಲ್ಲಿದೆ ಇತರ ಡಿಟೈಲ್ಸ್.

First published:

 • 17

  Arjun Janya Movie: ರಾಜ್ ಬಿ ಶೆಟ್ಟಿ ಜೊತೆ ನಟಿಸಲು ನಾಯಕಿ ಫಿಕ್ಸ್​! ಹೆಸರು ಅನೌನ್ಸ್​ ಮಾಡಿದ್ರು ಅರ್ಜುನ್ ಜನ್ಯ

  ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಮೊದಲ ಚಿತ್ರಕ್ಕೆ ನಾಯಕಿ ಹುಡುಕಾಟ ನಡೆದಿದೆ. ಮೂವರು ಸ್ಟಾರ್‌ಗಳನ್ನ ಒಂದೇ ಚಿತ್ರದಲ್ಲಿ ಅರ್ಜುನ್ ಜನ್ಯ ನಿರ್ದೇಶನ ಮಾಡುತ್ತಿದ್ದಾರೆ. ಮೂವರು ನಾಯಕಿಯರ ಹುಡುಕಾಟವೂ ಜೋರಾಗಿಯೇ ನಡೆಯುತ್ತಿದೆ.

  MORE
  GALLERIES

 • 27

  Arjun Janya Movie: ರಾಜ್ ಬಿ ಶೆಟ್ಟಿ ಜೊತೆ ನಟಿಸಲು ನಾಯಕಿ ಫಿಕ್ಸ್​! ಹೆಸರು ಅನೌನ್ಸ್​ ಮಾಡಿದ್ರು ಅರ್ಜುನ್ ಜನ್ಯ

  ಅರ್ಜುನ್ ಜನ್ಯ ಅವರು 45 ಸಿನಿಮಾದ ಮೂವರು ನಾಯಕಿಯರಿಲ್ಲಿ ಒಬ್ಬ ನಾಯಕಿ ಈಗ ಸಿಕ್ಕಾಗಿದೆ. ನಾಯಕಿ ಯಾರು ಅನ್ನುವ ವಿಷಯ ಮೊನ್ನೆಯಿಂದಲೇ ಹರಿದಾಡುತ್ತಿದೆ. ಆದರೆ ಅರ್ಜುನ್ ಜನ್ಯ ಇದೀಗ ಅಧಿಕೃತ ಮಾಹಿತಿ ಕೊಟ್ಟಿದ್ದಾರೆ.

  MORE
  GALLERIES

 • 37

  Arjun Janya Movie: ರಾಜ್ ಬಿ ಶೆಟ್ಟಿ ಜೊತೆ ನಟಿಸಲು ನಾಯಕಿ ಫಿಕ್ಸ್​! ಹೆಸರು ಅನೌನ್ಸ್​ ಮಾಡಿದ್ರು ಅರ್ಜುನ್ ಜನ್ಯ

  ಕನ್ನಡದ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಇದೇ ಮೊದಲು ನಿರ್ದೇಶನಕ್ಕೆ ಕೈ ಹಾಕಿದ್ದಾರೆ. ನಿರ್ದೇಶನದ ಜೊತೆಗೆ ಸಂಗೀತ ನಿರ್ದೇಶನ ಕೂಡ ಮಾಡುತ್ತಿದ್ದಾರೆ. ಇದಲ್ಲದೇ ನಾಯಕಿಯ ಹುಡುಕಾಟವನ್ನೂ ತಾವೇ ಮಾಡುತ್ತಿದ್ದಾರೆ.

  MORE
  GALLERIES

 • 47

  Arjun Janya Movie: ರಾಜ್ ಬಿ ಶೆಟ್ಟಿ ಜೊತೆ ನಟಿಸಲು ನಾಯಕಿ ಫಿಕ್ಸ್​! ಹೆಸರು ಅನೌನ್ಸ್​ ಮಾಡಿದ್ರು ಅರ್ಜುನ್ ಜನ್ಯ

  ಅರ್ಜುನ್ ಜನ್ಯ ಅವರ ಮೊದಲ ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅಭಿನಯಿಸುತ್ತಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವಣ್ಣ ಕೂಡ ಈ ಚಿತ್ರದ ಮತ್ತೊಂದು ಸೆಳೆತ ಆಗಿದ್ದಾರೆ. ಇವರ ಮಧ್ಯೆ ಇನ್ನೂ ಒಬ್ಬ ಹೀರೋ ಇದ್ದಾರೆ. ಅವರೇ ರಾಜ್ ಬಿ ಶೆಟ್ಟಿ ನೋಡಿ.

  MORE
  GALLERIES

 • 57

  Arjun Janya Movie: ರಾಜ್ ಬಿ ಶೆಟ್ಟಿ ಜೊತೆ ನಟಿಸಲು ನಾಯಕಿ ಫಿಕ್ಸ್​! ಹೆಸರು ಅನೌನ್ಸ್​ ಮಾಡಿದ್ರು ಅರ್ಜುನ್ ಜನ್ಯ

  ಅರ್ಜುನ್ ಅವರ ಸಿನಿಮಾದ ನಾಯಕ ರಾಜ್ ಬಿ ಶೆಟ್ಟಿ ಜೊತೆಗೆ ನಟಿಸಲು ನಾಯಕಿಯ ಆಯ್ಕೆ ಆಗಿದೆ. ರಾಜ್ ಬಿ ಶೆಟ್ಟಿ ಪೇರ್ ಆಗಿ ಕಿರುತೆರೆಯ ನಟಿ ಕೌಸ್ತುಭ ಮಣಿ ಆಯ್ಕೆ ಆಗಿದ್ದಾರೆ. ಈ ವಿಷಯವನ್ನ ಸ್ವತಃ ಅರ್ಜುನ್ ಜನ್ಯ ರಿವೀಲ್ ಮಾಡಿದ್ದಾರೆ.

  MORE
  GALLERIES

 • 67

  Arjun Janya Movie: ರಾಜ್ ಬಿ ಶೆಟ್ಟಿ ಜೊತೆ ನಟಿಸಲು ನಾಯಕಿ ಫಿಕ್ಸ್​! ಹೆಸರು ಅನೌನ್ಸ್​ ಮಾಡಿದ್ರು ಅರ್ಜುನ್ ಜನ್ಯ

  ಕೌಸ್ತುಭ ಮಣಿ ಕನ್ನಡದ ನನ್ನರಸಿ ರಾಧೆ ಸೀರಿಯಲ್ ಮೂಲಕ ಮನೆ ಮಾತಾಗಿದ್ದಾರೆ. ಈ ಸೀರಿಯಲ್ ಬಳಿಕ ತೆಲುಗು ಸೀರಿಯಲ್‌ಗಳಲ್ಲೂ ಕೌಸ್ತುಭ ಮಣಿ ಅಭಿನಯಿಸಿದ್ದಾರೆ.

  MORE
  GALLERIES

 • 77

  Arjun Janya Movie: ರಾಜ್ ಬಿ ಶೆಟ್ಟಿ ಜೊತೆ ನಟಿಸಲು ನಾಯಕಿ ಫಿಕ್ಸ್​! ಹೆಸರು ಅನೌನ್ಸ್​ ಮಾಡಿದ್ರು ಅರ್ಜುನ್ ಜನ್ಯ

  ಕೌಸ್ತುಭ ಮಣಿ ಈಗಾಗಲೇ ದೊಡ್ಡ ಪರದೆಗೆ ಕಾಲಿಟ್ಟಿದ್ದಾರೆ. ರಾಮಾಚಾರಿ 2.0 ಚಿತ್ರದಲ್ಲೂ ಕೌಸ್ತುಭ ಮಣಿ ಅಭಿನಯಿಸಿ ಆಗಿದೆ. ಆದರೆ ಈಗ ಅರ್ಜುನ್ ಜನ್ಯ ಅವರ ಸಿನಿಮಾಕ್ಕೆ ಆಯ್ಕೆ ಆಗಿದ್ದಾರೆ.

  MORE
  GALLERIES