Arjun Janya: ಅರ್ಜುನ್ ಜನ್ಯ 45 ಚಿತ್ರಕ್ಕೆ ಸಿಕ್ಕಿದ್ರು ಹೀರೋಯಿನ್!

ಕನ್ನಡ ಬರುವ ನಾಯಕಿಯನ್ನ ಹುಡುಕುತ್ತಿರೋ ಅರ್ಜುನ್ ಜನ್ಯ ಅವರ ಚಿತ್ರಕ್ಕೆ ಕನ್ನಡದ ನಟಿನೇ ಸಿಕ್ಕಿದ್ದಾರೆ ಅಂತಲೇ ಸುದ್ದಿ ಇದೆ. ಆ ನಟಿ ಬೇರೆ ಯಾರೋ ಅಲ್ಲ. ನನ್ನರಸಿ ರಾಧೆ ಸೀರಿಯಲ್‌ನ ಕೌಸ್ತುಭ ಮಣಿನೇ ಈ ಚಿತ್ರಕ್ಕೆ ಆಯ್ಕೆ ಆಗಿದ್ದಾರೆ ಅನ್ನುವ ಸುದ್ದಿ ಇದೀಗ ದಟ್ಟವಾಗಿ ಹರಿದಾಡುತಿದೆ.

  • News18 Kannada
  • |
  •   | Bangalore [Bangalore], India
First published:

  • 17

    Arjun Janya: ಅರ್ಜುನ್ ಜನ್ಯ 45 ಚಿತ್ರಕ್ಕೆ ಸಿಕ್ಕಿದ್ರು ಹೀರೋಯಿನ್!

    ಸ್ಯಾಂಡಲ್‌ವುಡ್ ಮ್ಯಾಜಿಕಲ್ ಕಂಪೋಜರ್ ಅರ್ಜುನ್ ಜನ್ಯ ತಮ್ಮ ಚಿತ್ರ ಜೀವನದಲ್ಲಿ ಮೊದಲ ಬಾರಿಗೆ ಡೈರೆಕ್ಷನ್ ಮಾಡುತ್ತಿದ್ದಾರೆ. ಎಲ್ಲ ತಯಾರಿ ಮಾಡಿಕೊಂಡೇ 45 ಚಿತ್ರಕ್ಕೆ ಡೈರೆಕ್ಷನ್ ಮಾಡಲು ಸಜ್ಜಾಗಿದ್ದಾರೆ. ಆದರೆ ಈ ನಡುವೆ ನಾಯಕಿಯ ಹುಡುಕಾಟವನ್ನ ಕೂಡ ಶುರು ಮಾಡಿದ್ದಾರೆ.

    MORE
    GALLERIES

  • 27

    Arjun Janya: ಅರ್ಜುನ್ ಜನ್ಯ 45 ಚಿತ್ರಕ್ಕೆ ಸಿಕ್ಕಿದ್ರು ಹೀರೋಯಿನ್!

    ಅರ್ಜುನ್ ಜನ್ಯ ಅವರು ತಮ್ಮ ಮೊದಲ ಚಿತ್ರಕ್ಕೆ ನಾಯಕಿ ಹುಡುಕಾಟ ಆರಂಭಿಸಿದ್ದಾರೆ. ಆದರೆ ಇದೀಗ ಒಂದು ಸುದ್ದಿ ಹರಿದಾಡುತ್ತಿದೆ. ನಾಯಕಿ ಬೇಕು ಅಂತ ಹೇಳಿ ಇನ್ನೂ 15 ರಿಂದ 20 ದಿನಗಳು ಕಳೆದಿಲ್ಲ. ಆಗಲೇ ಅರ್ಜುನ್ ಜನ್ಯ ಅವರ ಚಿತ್ರಕ್ಕೆ ನಾಯಕಿ ಸಿಕ್ಕು ಬಿಟ್ಟಳು ಅನ್ನೋ ಸುದ್ದಿ ಇದೆ.

    MORE
    GALLERIES

  • 37

    Arjun Janya: ಅರ್ಜುನ್ ಜನ್ಯ 45 ಚಿತ್ರಕ್ಕೆ ಸಿಕ್ಕಿದ್ರು ಹೀರೋಯಿನ್!

    ಕನ್ನಡ ಬರುವ ನಾಯಕಿಯನ್ನ ಹುಡುಕುತ್ತಿರೋ ಅರ್ಜುನ್ ಜನ್ಯ ಅವರ ಚಿತ್ರಕ್ಕೆ ಕನ್ನಡದ ನಟಿನೇ ಸಿಕ್ಕಿದ್ದಾರೆ ಅಂತಲೇ ಸುದ್ದಿ ಇದೆ. ಆ ನಟಿ ಬೇರೆ ಯಾರೋ ಅಲ್ಲ. ನನ್ನರಸಿ ರಾಧೆ ಸೀರಿಯಲ್‌ನ ಕೌಸ್ತುಭ ಮಣಿನೇ ಈ ಚಿತ್ರಕ್ಕೆ ಆಯ್ಕೆ ಆಗಿದ್ದಾರೆ ಅನ್ನುವ ಸುದ್ದಿ ಇದೀಗ ದಟ್ಟವಾಗಿ ಹರಿದಾಡುತಿದೆ.

    MORE
    GALLERIES

  • 47

    Arjun Janya: ಅರ್ಜುನ್ ಜನ್ಯ 45 ಚಿತ್ರಕ್ಕೆ ಸಿಕ್ಕಿದ್ರು ಹೀರೋಯಿನ್!

    ನನ್ನರಸಿ ರಾಧೆ ಸೀರಿಯಲ್‌ ಮೂಲಕವೇ ಹೆಸರಾಗಿರೋ ನಟಿ ಕೌಸ್ತುಭ ಮಣಿ ಈಗಾಗಲೇ ಕನ್ನಡದ ಒಂದು ಚಿತ್ರವನ್ನ ಕೂಡ ಮಾಡಿದ್ದಾರೆ. ರಾಮಾಚಾರಿ 2.0 ಸಿನಿಮಾದಲ್ಲಿ ನಾಯಕಿ ಆಗಿ ಅಭಿನಯಿಸಿದ್ದಾರೆ. ಆದರೆ ಈ ಚಿತ್ರ ಇನ್ನಷ್ಟೇ ರಿಲೀಸ್ ಆಗಬೇಕಿದೆ.

    MORE
    GALLERIES

  • 57

    Arjun Janya: ಅರ್ಜುನ್ ಜನ್ಯ 45 ಚಿತ್ರಕ್ಕೆ ಸಿಕ್ಕಿದ್ರು ಹೀರೋಯಿನ್!

    ಕೌಸ್ತುಭ ಮಣಿ ಟಾಲಿವುಡ್‌ನ ಸೀರಿಯಲ್‌ ಲೋಕಕ್ಕೂ ಕಾಲಿಟ್ಟಿದ್ದರು. ಅಲ್ಲಿಯೂ ಕೂಡ ತಮ್ಮದೇ ಛಾಪು ಮೂಡಿಸಿದ್ದಾರೆ. ಅಷ್ಟರಲ್ಲಿಯೇ ರಾಮಾಚಾರಿ ಚಿತ್ರವೂ ಬಂದಿತ್ತು. ಹಾಗಾಗಿಯ ಈ ಚಿತ್ರದ ಮೂಲಕವೇ ಕಿರುತೆರೆಯಿಂದ ಬೆಳ್ಳಿತೆರೆಗೆ ಕಾಲಿಟ್ಟರು.

    MORE
    GALLERIES

  • 67

    Arjun Janya: ಅರ್ಜುನ್ ಜನ್ಯ 45 ಚಿತ್ರಕ್ಕೆ ಸಿಕ್ಕಿದ್ರು ಹೀರೋಯಿನ್!

    ರಾಮಾಚಾರಿ 2.0 ಸಿನಿಮಾ ಆದ್ಮೇಲೆ ಇದೀಗ ಅರ್ಜುನ್ ಜನ್ಯ ಅವರ ಚಿತ್ರಕ್ಕೆ ಕೌಸ್ತುಭ ಮಣಿ ಸೆಲೆಕ್ಟ್ ಆಗಿದ್ದಾರೆ ಅನ್ನು ಸುದ್ದಿ ಇದೆ. ಈ ಬಗ್ಗೆ ಅರ್ಜುನ್ ಜನ್ಯ ಎಲ್ಲೂ ಇನ್ನು ಏನೂ ಹೇಳಿಕೊಂಡಿಲ್ಲ ಅಂತಲೇ ಹೇಳಬಹುದು.

    MORE
    GALLERIES

  • 77

    Arjun Janya: ಅರ್ಜುನ್ ಜನ್ಯ 45 ಚಿತ್ರಕ್ಕೆ ಸಿಕ್ಕಿದ್ರು ಹೀರೋಯಿನ್!

    ಅರ್ಜುನ್ ಜನ್ಯ ಅವರ ಚಿತ್ರದಲ್ಲಿ ಮೂವರು ಸ್ಟಾರ್ ನಟರಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಇಲ್ಲಿ ಅಭಿನಯಿಸುತ್ತಿದ್ದಾರೆ. ಇವರಲ್ಲಿ ಯಾರಿಗೆ ಕೌಸ್ತುಭ ಮಣಿ ಜೋಡಿ ಆಗುತ್ತಾರೆ ಅನ್ನುವ ಕುತೂಹಲ ಈಗಲೇ ಮೂಡಿದೆ.

    MORE
    GALLERIES