Bigg Boss Arun Sagar: ಪತ್ನಿ ಬಗ್ಗೆ ಪ್ರೀತಿಯ ಮಾತು! ಬಿಗ್​ಬಾಸ್ ಖ್ಯಾತಿಯ ಅರುಣ್ ಸಾಗರ್ ಹೇಳಿದ್ದಿಷ್ಟು

ನನ್ನ ನಿನ್ನ ಪ್ರೀತಿ ತುಂಬಾ ವಿರಳ-ಇದೇ ಹಾದಿಯಲ್ಲಿ ಬದುಕು ಸಾಗಿಸಿದ್ದೇವೆ. ಇದು ನನಗೆ ತುಂಬಾ ಖುಷಿಯ ವಿಷಯ. ಹ್ಯಾಪಿ ಬರ್ತ್​​ಡೇ ಅಮ್ಮಿ ಅಂತಲೂ ಅರುಣ್ ಸಾಗರ್ ತಮ್ಮ ಪತ್ನಿ ಮೀರಾಗೆ ಜನ್ಮ ದಿನದ ಶುಭಾಶಯ ತಿಳಿಸಿದ್ದಾರೆ.

First published:

  • 19

    Bigg Boss Arun Sagar: ಪತ್ನಿ ಬಗ್ಗೆ ಪ್ರೀತಿಯ ಮಾತು! ಬಿಗ್​ಬಾಸ್ ಖ್ಯಾತಿಯ ಅರುಣ್ ಸಾಗರ್ ಹೇಳಿದ್ದಿಷ್ಟು

    ಸ್ಯಾಂಡಲ್​​ವುಡ್​​ನಲ್ಲಿ ಬಿಗ್ ಬಾಸ್ ಖ್ಯಾತಿಯ ನಟ-ಕಲಾ ನಿರ್ದೇಶಕ ಇವತ್ತು ಒಂದು ವಿಶೇಷ ಫೋಟೋವೊಂದನ್ನು ಇನ್​ಸ್ಟಾಗ್ರಾಮ್​ ನಲ್ಲಿ ಹಂಚಿಕೊಂಡಿದ್ದಾರೆ. ಇದು ತುಂಬಾ ವಿಶೇಷವಾಗಿಯೇ ಇದೆ.

    MORE
    GALLERIES

  • 29

    Bigg Boss Arun Sagar: ಪತ್ನಿ ಬಗ್ಗೆ ಪ್ರೀತಿಯ ಮಾತು! ಬಿಗ್​ಬಾಸ್ ಖ್ಯಾತಿಯ ಅರುಣ್ ಸಾಗರ್ ಹೇಳಿದ್ದಿಷ್ಟು

    ಅರುಣ್ ಸಾಗರ್ ಕನ್ನಡದ ಬಹು ಪ್ರತಿಭೆ ಇರೋ ಕಲಾವಿದ ಅನ್ನೋದು ಗೊತ್ತಿದೆ. ಬಿಗ್ ಬಾಸ್​ ಸೀಸನ್​ ನೋಡಿದವ್ರಿಗೆ ಅದರ ಪರಿಚಯ ಇರುತ್ತದೆ. ಅದೇ ಅರುಣ್ ಸಾಗರ್ ಆಫ್​ ಸ್ಕ್ರೀನ್ ಲೈಫ್​ ಕೂಡ ತುಂಬಾ ಕ್ರಿಯಾಶೀಲವಾಗಿಯೇ ಇರುತ್ತದೆ.

    MORE
    GALLERIES

  • 39

    Bigg Boss Arun Sagar: ಪತ್ನಿ ಬಗ್ಗೆ ಪ್ರೀತಿಯ ಮಾತು! ಬಿಗ್​ಬಾಸ್ ಖ್ಯಾತಿಯ ಅರುಣ್ ಸಾಗರ್ ಹೇಳಿದ್ದಿಷ್ಟು

    ಕನ್ನಡದ ಕಲಾ ನಿರ್ದೇಶಕ ಅರುಣ್ ಸಾಗರ್ ಅವರ ಎಲ್ಲ ಶಕ್ತಿಗೂ ಒಂದು ಸ್ಪೂರ್ತಿ ಇದೆ. ಅವರೇ ಪತ್ನಿ ಮೀರಾ ಅರುಣ್ ಸಾಗರ್ ಅಂತ ಹೇಳಬಹುದು. ಪ್ರತಿ ಹೆಜ್ಜೆಗೂ ಅರುಣ್ ಸಾಗರ್ ಅವರ ಜೊತೆಗೆ ಇರ್ತಾರೆ ಮೀರಾ ಅರುಣ್ ಸಾಗರ್.

    MORE
    GALLERIES

  • 49

    Bigg Boss Arun Sagar: ಪತ್ನಿ ಬಗ್ಗೆ ಪ್ರೀತಿಯ ಮಾತು! ಬಿಗ್​ಬಾಸ್ ಖ್ಯಾತಿಯ ಅರುಣ್ ಸಾಗರ್ ಹೇಳಿದ್ದಿಷ್ಟು

    ಅರುಣ್ ಸಾಗರ್ ಫ್ಯಾಮಿಲಿ ನಿಜಕ್ಕೂ ತುಂಬಾ ವಿಶೇಷವಾಗಿದೆ. ಪತ್ನಿ ಮೀರಾ ಅವರು ಕೂಡ ಪ್ರತಿಭಾವಂತೆ ಆಗಿದ್ದಾರೆ. ಪುತ್ರಿ ಅದಿತಿ ಸಾಗರ್, ಪುತ್ರ ಸೂರ್ಯ ಸಾಗರ್ ಕೂಡ ವಿಶಿಷ್ಟ ಪ್ರತಿಭೆಯನ್ನ ಹೊಂದಿದ್ದಾರೆ.

    MORE
    GALLERIES

  • 59

    Bigg Boss Arun Sagar: ಪತ್ನಿ ಬಗ್ಗೆ ಪ್ರೀತಿಯ ಮಾತು! ಬಿಗ್​ಬಾಸ್ ಖ್ಯಾತಿಯ ಅರುಣ್ ಸಾಗರ್ ಹೇಳಿದ್ದಿಷ್ಟು

    ಅರುಣ್ ಸಾಗರ್ ಅವರ ಫ್ಯಾಮಿಲಿ ಒಂದು ರೀತಿ ಪ್ರತಿಭಾವಂತ ಫ್ಯಾಮಿಲಿ ಆಗಿದೆ. ಪ್ರತಿ ಕ್ಷಣವನ್ನು ಅರುಣ್ ಸಾಗರ್ ತಮ್ಮ ಫ್ಯಾಮಿಲಿ ಜೊತೆಗೆ ಕಳೆಯೋಕೆ ಹೆಚ್ಚು ಇಷ್ಟಪಡ್ತಾರೆ.

    MORE
    GALLERIES

  • 69

    Bigg Boss Arun Sagar: ಪತ್ನಿ ಬಗ್ಗೆ ಪ್ರೀತಿಯ ಮಾತು! ಬಿಗ್​ಬಾಸ್ ಖ್ಯಾತಿಯ ಅರುಣ್ ಸಾಗರ್ ಹೇಳಿದ್ದಿಷ್ಟು

    ಅರುಣ್ ಸಾಗರ್ ಅವರ ಪತ್ನಿ ಮೀರಾ ಅವರ ಬರ್ತ್​ಡೇಯನ್ನ ಪ್ರತಿ ವರ್ಷ ಅಷ್ಟೇ ವಿಶೇಷವಾಗಿಯೇ ಆಚರಿಸುತ್ತಾರೆ.

    MORE
    GALLERIES

  • 79

    Bigg Boss Arun Sagar: ಪತ್ನಿ ಬಗ್ಗೆ ಪ್ರೀತಿಯ ಮಾತು! ಬಿಗ್​ಬಾಸ್ ಖ್ಯಾತಿಯ ಅರುಣ್ ಸಾಗರ್ ಹೇಳಿದ್ದಿಷ್ಟು

    ಫೆಬ್ರವರಿ-11 ರಂದು ಮೀರಾ ಸಾಗರ್ ಅವರ ಜನ್ಮ ದಿನ. ಅದನ್ನ ಅಷ್ಟೇ ವಿಶೇಷವಾಗಿಯೇ ಆಚರಿಸುತ್ತಾರೆ.

    MORE
    GALLERIES

  • 89

    Bigg Boss Arun Sagar: ಪತ್ನಿ ಬಗ್ಗೆ ಪ್ರೀತಿಯ ಮಾತು! ಬಿಗ್​ಬಾಸ್ ಖ್ಯಾತಿಯ ಅರುಣ್ ಸಾಗರ್ ಹೇಳಿದ್ದಿಷ್ಟು

    ಪತ್ನಿ ಮೀರಾ ಅವರ ಜೊತೆಗಿನ ಒಂದು ವಿಶೇಷ ಫೋಟೋವನ್ನ ಅರುಣ್ ಸಾಗರ್ ಇವತ್ತು ಹಂಚಿಕೊಂಡಿದ್ದಾರೆ. ಈ ಪೋಟೋದಲ್ಲಿ ಪತಿ-ಪತ್ನಿ ವಿಶೇಷವಾಗಿ ಕಾಣಿಸುತ್ತಿದ್ದಾರೆ.

    MORE
    GALLERIES

  • 99