Kannada Movies: ಈ ಶುಕ್ರವಾರ ಸಿನಿಪ್ರಿಯರಿಗೆ ಬಂಪರ್! ಥಿಯೇಟರ್​ಗೆ ಬರೋ ಸಿನಿಮಾ ಲಿಸ್ಟ್ ಇಲ್ಲಿದೆ

ಕನ್ನಡದಲ್ಲಿ ಈ ವಾರವೂ ಸುಮಾರು 10 ಸಿನಿಮಾ ಬರ್ತಿವೆ. ಈ ಚಿತ್ರಗಳಲ್ಲಿ ಕೆಲವು ಪ್ರಚಾರದಿಂದಲೇ ಗಮನ ಸೆಳೆದಿವೆ. ಇನ್ನು ಕೆಲವು ಕಂಟೆಂಟ್ ಮೇಲೆ ಭರವಸೆ ಇಟ್ಟುಕೊಂಡು ಬರ್ತಿವೆ.

First published:

  • 18

    Kannada Movies: ಈ ಶುಕ್ರವಾರ ಸಿನಿಪ್ರಿಯರಿಗೆ ಬಂಪರ್! ಥಿಯೇಟರ್​ಗೆ ಬರೋ ಸಿನಿಮಾ ಲಿಸ್ಟ್ ಇಲ್ಲಿದೆ

    ಡೈರೆಕ್ಟರ್ ಮಂಸೋರೆ ಮತ್ತೆ ಬಂದಿದ್ದಾರೆ. ಆ್ಯಕ್ಟ್-1978 ಬಳಿಕ ಈಗ 19.20.21 ಮೂಲಕ ಮತ್ತೊಂದು ಗಂಭೀರ ವಿಷಯವನ್ನ ತೆಗೆದುಕೊಂಡು ಬರ್ತಿದ್ದಾರೆ.

    MORE
    GALLERIES

  • 28

    Kannada Movies: ಈ ಶುಕ್ರವಾರ ಸಿನಿಪ್ರಿಯರಿಗೆ ಬಂಪರ್! ಥಿಯೇಟರ್​ಗೆ ಬರೋ ಸಿನಿಮಾ ಲಿಸ್ಟ್ ಇಲ್ಲಿದೆ

    ದಿಯಾ ಚಿತ್ರದ ನಾಯಕ ನಟ ಪೃಥ್ವಿ ಅಂಬಾರ್ ರೆಟ್ರೋ ಕಥೆ ಮೂಲಕ ಬರ್ತಿದ್ದಾರೆ. ದೂರದರ್ಶನ ಅನ್ನುವ ಈ ಚಿತ್ರದಲ್ಲಿ ಒಳ್ಳೆ ಹಾಡುಗಳು ಇವೆ. ಕಾಂತಾರದ ಸಿಂಗಾರ ಸಿರಿಯೇ ಬರೆದ ಪ್ರಮೋದ್ ಮರವಂತೆ ಕೂಡ ಹಾಡು ಬರೆದಿದ್ದಾರೆ.

    MORE
    GALLERIES

  • 38

    Kannada Movies: ಈ ಶುಕ್ರವಾರ ಸಿನಿಪ್ರಿಯರಿಗೆ ಬಂಪರ್! ಥಿಯೇಟರ್​ಗೆ ಬರೋ ಸಿನಿಮಾ ಲಿಸ್ಟ್ ಇಲ್ಲಿದೆ

    ಕಮರ್ಷಿಯಲ್ ನಟ-ನಟಿಯರಾದ ಹರ್ಷಿಕಾ ಪೂಣಚ್ಚ ಮತ್ತು ವಿಜಯ್ ರಾಘವೇಂದ್ರ ಕಾಸಿನ ಸರ ಚಿತ್ರದ ಮೂಲಕ ಬರ್ತಿದ್ದಾರೆ.

    MORE
    GALLERIES

  • 48

    Kannada Movies: ಈ ಶುಕ್ರವಾರ ಸಿನಿಪ್ರಿಯರಿಗೆ ಬಂಪರ್! ಥಿಯೇಟರ್​ಗೆ ಬರೋ ಸಿನಿಮಾ ಲಿಸ್ಟ್ ಇಲ್ಲಿದೆ

    ಕಡಲ ತೀರದ ಭಾರ್ಗವ ಸಿನಿಮಾ ಕೂಡ ರಿಲೀಸ್ ಆಗುತ್ತಿದೆ. ಈ ಚಿತ್ರ ಬಗ್ಗೆ ಒಂದು ಕುತೂಹಲ ಇದ್ದೇ ಇದೆ. ಹೆಚ್ಚು ಪ್ರಚಾರವನ್ನೂ ಈ ಚಿತ್ರ ಮಾಡಿದೆ ಅಂತಲೇ ಹೇಳಬಹುದು.

    MORE
    GALLERIES

  • 58

    Kannada Movies: ಈ ಶುಕ್ರವಾರ ಸಿನಿಪ್ರಿಯರಿಗೆ ಬಂಪರ್! ಥಿಯೇಟರ್​ಗೆ ಬರೋ ಸಿನಿಮಾ ಲಿಸ್ಟ್ ಇಲ್ಲಿದೆ

    ಸಸ್ಪೆನ್ಸ್ ಥ್ರಿಲ್ಲರ್ ಒಂದಂಕಿ ಕಾಡು ಅನ್ನುವ ಚಿತ್ರವೂ ಇದೇ ಮಾರ್ಚ-03 ಶುಕ್ರವಾರ ತೆರೆಗೆ ಬರೋಕೆ ರೆಡಿ ಆಗಿದೆ.

    MORE
    GALLERIES

  • 68

    Kannada Movies: ಈ ಶುಕ್ರವಾರ ಸಿನಿಪ್ರಿಯರಿಗೆ ಬಂಪರ್! ಥಿಯೇಟರ್​ಗೆ ಬರೋ ಸಿನಿಮಾ ಲಿಸ್ಟ್ ಇಲ್ಲಿದೆ

    ಬೀಗ ಅನ್ನುವ ಹೊಸಬರ ಸಿನಿಮಾ ಕೂಡ ರಿಲೀಸ್ ಆಗುತ್ತಿದೆ. ವಿಲನ್ ಪಾತ್ರಧಾರಿ ರವಿಶಂಕರ್ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

    MORE
    GALLERIES

  • 78

    Kannada Movies: ಈ ಶುಕ್ರವಾರ ಸಿನಿಪ್ರಿಯರಿಗೆ ಬಂಪರ್! ಥಿಯೇಟರ್​ಗೆ ಬರೋ ಸಿನಿಮಾ ಲಿಸ್ಟ್ ಇಲ್ಲಿದೆ

    ನಾಕುಮುಖ, ಪ್ರಜಾ ರಾಜ್ಯ ಹೆಸರಿನ ಇನ್ನೂ ಎರಡು ಚಿತ್ರಗಳು ರಿಲೀಸ್ ಆಗುತ್ತಿವೆ. ಹೀಗೆ ಕನ್ನಡದಲ್ಲಿ ಒಂದಷ್ಟು ಸಿನಿಮಾ ತೆರೆಗೆ ಬರ್ತಿವೆ. ಯಾರ ಅದೃಷ್ಟ ಹೇಗಿದೆ ಅನ್ನೋದು ಈಗೀನ ಕುತೂಹಲ.

    MORE
    GALLERIES

  • 88

    Kannada Movies: ಈ ಶುಕ್ರವಾರ ಸಿನಿಪ್ರಿಯರಿಗೆ ಬಂಪರ್! ಥಿಯೇಟರ್​ಗೆ ಬರೋ ಸಿನಿಮಾ ಲಿಸ್ಟ್ ಇಲ್ಲಿದೆ

    ರಾಕ್ಷಸ ತಂತ್ರ ಅನ್ನುವ ಇನ್ನೂ ಒಂದು ಹಾರರ್ ಸಿನಿಮಾ ಬರ್ತಿದೆ. ಇದರ ಪೋಸ್ಟರ್ ನೋಡಿದ್ರೇನೆ ಏನೋ ವಿಷಯ ಇದೆ ಅನಿಸುತ್ತದೆ.

    MORE
    GALLERIES