Shivaji Surathkal-2: ರಮೇಶ್ ಚಿತ್ರದಲ್ಲಿ ಚಾರ್ಲಿ ಬೆಡಗಿ ಡ್ಯಾನ್ಸ್! ಸ್ಪೆಷಲ್ ಸಾಂಗ್​ನಲ್ಲಿ ಸಂಗೀತಾ

ಶಿವಾಜಿ ಸುರತ್ಕಲ್ ಚಿತ್ರದ ಈ ಸ್ಪೆಷಲ್ ಸಾಂಗ್​ಲ್ಲಿ ಸಂಗೀತ ಶೃಂಗೇರಿ ಅಭಿನಯಿಸುತ್ತಿದ್ದಾರೆ. ಈ ಮೂಲಕ ರಮೇಶ್ ಅರವಿಂದ್ ಅವರ ಜೊತೆಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ.

First published:

 • 18

  Shivaji Surathkal-2: ರಮೇಶ್ ಚಿತ್ರದಲ್ಲಿ ಚಾರ್ಲಿ ಬೆಡಗಿ ಡ್ಯಾನ್ಸ್! ಸ್ಪೆಷಲ್ ಸಾಂಗ್​ನಲ್ಲಿ ಸಂಗೀತಾ

  ರಮೇಶ್ ಅರವಿಂದ್ ಅಭಿನಯದ ಶಿವಾಜಿ ಸುತ್ಕಲ್-2 ಚಿತ್ರದ ಹೊಸ ಸುದ್ದಿಯೊಂದು ಈಗ ಹೊರ ಬಿದ್ದಿದೆ. ಚಿತ್ರದ ಬಹುತೇಕ ಕೆಲಸ ಪೂರ್ಣಗೊಳಿಸಿರೋ ಡೈರೆಕ್ಟರ್ ಆಕಾಶ್ ಶ್ರೀವತ್ಸ ಈಗೊಂದು ಹೊಸ ಪ್ಲಾನ್​ ಮಾಡಿದ್ದಾರೆ.

  MORE
  GALLERIES

 • 28

  Shivaji Surathkal-2: ರಮೇಶ್ ಚಿತ್ರದಲ್ಲಿ ಚಾರ್ಲಿ ಬೆಡಗಿ ಡ್ಯಾನ್ಸ್! ಸ್ಪೆಷಲ್ ಸಾಂಗ್​ನಲ್ಲಿ ಸಂಗೀತಾ

  ಶಿವರಾಜ್ ಸುರತ್ಕಲ್-2 ಚಿತ್ರದ ಕೆಲಸ ಮಾಡ್ತಾ ಮಾಡ್ತಾನೇ, ಚಿತ್ರದ ಸಂಗೀತ ನಿರ್ದೇಶಕ ಜುಡಾ ಸ್ಯಾಂಡಿ ಮತ್ತು ಡೈರೆಕ್ಟರ್ ಆಕಾಶ್ ಶ್ರೀವತ್ಸ ಅವರಿಗೆ ಒಂದು ಐಡಿಯಾ ಬಂದಿದೆ. ಆ ಐಡಿಯಾನೇ ಈಗ ಹಾಡಿನ ರೂಪ ಪಡೆದಿದೆ.

  MORE
  GALLERIES

 • 38

  Shivaji Surathkal-2: ರಮೇಶ್ ಚಿತ್ರದಲ್ಲಿ ಚಾರ್ಲಿ ಬೆಡಗಿ ಡ್ಯಾನ್ಸ್! ಸ್ಪೆಷಲ್ ಸಾಂಗ್​ನಲ್ಲಿ ಸಂಗೀತಾ

  ಮಂಗಳೂರಿನಿಂದ ಬೆಂಗಳೂರಿಗೆ ಬರುವ ಹೊತ್ತಿಗೆ ಒಂದ್ ಅದ್ಭುತ ಹಾಡನ್ನ ಆಕಾಶ್ ಬರೆದುಕೊಟ್ಟಿದ್ದಾರೆ. ಅದೇ ಸ್ಪೆಷಲ್ ಹಾಡಿಗೆ ಹೆಜ್ಜೆ ಹಾಕಲು ಚಾರ್ಲಿ ಚಿತ್ರದ ಬೆಡಗಿ ಸಂಗೀತ ಶೃಂಗೇರಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

  MORE
  GALLERIES

 • 48

  Shivaji Surathkal-2: ರಮೇಶ್ ಚಿತ್ರದಲ್ಲಿ ಚಾರ್ಲಿ ಬೆಡಗಿ ಡ್ಯಾನ್ಸ್! ಸ್ಪೆಷಲ್ ಸಾಂಗ್​ನಲ್ಲಿ ಸಂಗೀತಾ

  ಶಿವಾಜಿ ಸುರತ್ಕಲ್ ಚಿತ್ರದ ಈ ಸ್ಪೆಷಲ್ ಸಾಂಗ್​ ಅಲ್ಲಿ ಸಂಗೀತ ಶೃಂಗೇರಿ ಅಭಿನಯಿಸುತ್ತಿದ್ದಾರೆ. ಈ ಮೂಲಕ ರಮೇಶ್ ಅರವಿಂದ್ ಅವರ ಜೊತೆಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ.

  MORE
  GALLERIES

 • 58

  Shivaji Surathkal-2: ರಮೇಶ್ ಚಿತ್ರದಲ್ಲಿ ಚಾರ್ಲಿ ಬೆಡಗಿ ಡ್ಯಾನ್ಸ್! ಸ್ಪೆಷಲ್ ಸಾಂಗ್​ನಲ್ಲಿ ಸಂಗೀತಾ

  ಶಿವಾಜಿ ಸುರತ್ಕಲ್-2 ಚಿತ್ರದ ನಿರ್ಮಾಪಕ ಅನುಪ್​ ಗೌಡ ಅವರ ರೆಸಾರ್ಟ್​​ನಲ್ಲಿಯೇ ಈ ಒಂದು ಸ್ಪೆಷಲ್ ಸಾಂಗ್​ನ್ನ ಈಗ ಚಿತ್ರೀಕರಣ ಮಾಡಲಾಗುತ್ತಿದೆ.

  MORE
  GALLERIES

 • 68

  Shivaji Surathkal-2: ರಮೇಶ್ ಚಿತ್ರದಲ್ಲಿ ಚಾರ್ಲಿ ಬೆಡಗಿ ಡ್ಯಾನ್ಸ್! ಸ್ಪೆಷಲ್ ಸಾಂಗ್​ನಲ್ಲಿ ಸಂಗೀತಾ

  ಡಾನ್ಸ್ ಮಾಸ್ಟರ್ ಧನಂಜಯ್ ಈ ಹಾಡನ್ನ ಎರಡು ದಿನ ಶೂಟ್ ಮಾಡಲಿದ್ದಾರೆ. ಮಾರ್ಚ್-2 ಮತ್ತು 3, ಎರಡು ದಿನ ರೆಸಾರ್ಟ್​​ನಲ್ಲಿಯೇ ಹಾಡಿನ ಚಿತ್ರೀಕರಣ ಪ್ಲಾನ್ ಮಾಡಿದ್ದಾರೆ.

  MORE
  GALLERIES

 • 78

  Shivaji Surathkal-2: ರಮೇಶ್ ಚಿತ್ರದಲ್ಲಿ ಚಾರ್ಲಿ ಬೆಡಗಿ ಡ್ಯಾನ್ಸ್! ಸ್ಪೆಷಲ್ ಸಾಂಗ್​ನಲ್ಲಿ ಸಂಗೀತಾ

  ಶಿವಾಜಿ ಸುರತ್ಕಲ್-2 ಚಿತ್ರದಲ್ಲಿ ರಾಧಿಕಾ ನಾರಾಯಣ್ ಮತ್ತು ನಾಸರ್, ಮೇಘನಾ ಗಾಂವ್ಕರ್ ಹೀಗೆ ಪ್ರಮುಖ ಕಲಾವಿದರು ಅಭಿನಯಿಸಿದ್ದಾರೆ. ಚಿತ್ರದ ರಿಲೀಸ್ ಡೇಟ್ ಕೂಡ ಶೀಘ್ರದಲ್ಲಿಯೇ ಅನೌನ್ಸ್ ಆಗಲಿದೆ.

  MORE
  GALLERIES

 • 88

  Shivaji Surathkal-2: ರಮೇಶ್ ಚಿತ್ರದಲ್ಲಿ ಚಾರ್ಲಿ ಬೆಡಗಿ ಡ್ಯಾನ್ಸ್! ಸ್ಪೆಷಲ್ ಸಾಂಗ್​ನಲ್ಲಿ ಸಂಗೀತಾ

  ಶಿವಾಜಿ ಸುರತ್ಕಲ್-2 ಚಿತ್ರದ ನಿರ್ದೇಶಕ ಆಕಾಶ್ ಶ್ರೀವತ್ಸ ಅಧಿಕೃತವಾಗಿ ಈ ಸ್ಪೆಷಲ್ ಸಾಂಗ್ ಮಾಹಿತಿಯನ್ನ ನ್ಯೂಸ್-18 ಕನ್ನಡ ಡಿಜಿಟಲ್​ಗೆ ತಿಳಿಸಿದ್ದಾರೆ.

  MORE
  GALLERIES