Parvathy Thiruvothu: ಮಾದಕ ಮೈಮಾಟದಿಂದ ಮೋಡಿ ಮಾಡುತ್ತಿರುವ ನಟಿ ಪಾರ್ವತಿ ಮೆನನ್..!
ಮಿಲನ ಹಾಗೂ ಪೃಥ್ವಿ ಸಿನಿಮಾ ಖ್ಯಾತಿಯ ನಟಿ ಪಾರ್ವತಿ ತಮ್ಮ ನೇರ ನುಡಿ ಹಾಗೂ ನಡೆಯಿಂದಲೇ ಆಗಾಗ ಸುದ್ದು ಮಾಡುತ್ತಿರುತ್ತಾರೆ. ಇಂತಹ ನಟಿ ಸಾಮಾಜಿಕ ಜಾಲತಾಣದಲ್ಲೂ ಸಕ್ರಿಯವಾಗಿದ್ದಾರೆ. ಸದ್ಯ ಈ ನಟಿ ತಮ್ಮ ಹಾಟ್ ಫೋಟೋಗಳಿಂದ ಸುದ್ದಿಯಲ್ಲಿದ್ದಾರೆ. (ಚಿತ್ರಗಳು ಕೃಪೆ: ಪಾರ್ವತಿ ಇನ್ಸ್ಟಾಗ್ರಾಂ ಖಾತೆ)