ಒಂದು ಕಾಲದಲ್ಲಿ ಸ್ಯಾಂಡಲ್​ವುಡ್​ನಲ್ಲಿ ಮಿಂಚಿದ ವಿನೋದ್ ಆಳ್ವಾ ಈಗ ಹೇಗಿದ್ದಾರೆ ಗೊತ್ತೇ?

ವಿನೋದ್ ಆಳ್ವ ಏಪ್ರಿಲ್ 1, 1963 ರಲ್ಲಿ ಮಂಗಳೂರಿನಲ್ಲಿ ಜನಿಸಿದರು. 1985 ರಲ್ಲಿ ಎ.ಎಲ್.ಅಬ್ಬಯ್ಯ ನಾಯ್ಡು ಅವರ ನಿರ್ದೇಶನದ ‘ತವರು ಮನೆ’ ಎಂಬ ಸಿನಿಮಾದ ಮೂಲಕ ವಿನೋದ್ ಆಳ್ವ ಕನ್ನಡ ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡಿದರು.

First published: