Head Bush: ಹೆಡ್ ಬುಷ್ ಚಿತ್ರದಲ್ಲಿ ಯಾರೆಲ್ಲ ಇದ್ದಾರೆ? ಇಲ್ಲಿವೆ ನೋಡಿ ಕಲಾವಿದರ ಫೋಟೋಗಳು

ಹೆಡ್ ಬುಷ್ ಸಿನಿಮಾದಲ್ಲಿ ಹತ್ತು ಹಲವು ಪಾತ್ರಗಳು ಇವೆ. ಆದರೆ ಆಯಾ ಪಾತ್ರಗಳ ಫಸ್ಟ್ ಲುಕ್​ ಅನ್ನ ಚಿತ್ರ ತಂಡ ಈಗ ಒಂದೊಂದಾಗಿಯೇ ರಿಲೀಸ್ ಮಾಡುತ್ತಿದೆ. ಹಾಗಿದ್ರೆ ಇದರಲ್ಲಿ ಡಾಲಿ ಧನಂಜಯ್ ಜೊತೆ ಬೇರೆ ಯಾರೆಲ್ಲ ಕಲಾವಿದರಿದ್ದಾರೆ? ನೀವೇ ನೋಡಿ...

  • News18 Kannada
  • |
  •   | Bangalore [Bangalore], India
First published: