Kriti Kharbanda Marriage: ಗೂಗ್ಲಿ ಬೆಡಗಿ ಕೃತಿ ಕರಬಂಧ ಈ ನಟನ 2ನೇ ಹೆಂಡತಿ ಆಗಲಿದ್ದಾರಂತೆ..!
googly fame actress kriti kharbanda: ಕನ್ನಡದ ಗೂಗ್ಲಿ ಸಿನಿಮಾದಲ್ಲಿ ನಟಿಸಿದ್ದ ನಟಿ ಕೃತಿ ಕರಬಂಧ ಸ್ಯಾಂಡಲ್ ವುಡ್ ಪ್ರೇಕ್ಷಕರಿಗೆ ತುಂಬಾನೇ ಹತ್ತಿರ. ಯಶ್ ಗೆ ಜೋಡಿಯಾಗಿ ಕನ್ನಡದ ಹುಡುಗಿಯೇನೋ ಅನ್ನುವಷ್ಟು ಸಹಜವಾಗಿ ಕೃತಿ ನಟಿಸಿದ್ದರು. ನಂತರ ಕನ್ನಡದ ನಟರಾದ ಶಿವರಾಜ್ಕುಮಾರ್, ಚಿರಂಜೀವಿ ಸರ್ಜಾ, ಪ್ರೇಮ್, ನೆನಪಿರಲಿ ಪ್ರೇಮ್ ಜೊತೆ ಸಿನಿಮಾಗಳಲ್ಲಿ ಕಾಣಿಸಿಕೊಂಡರು. ಸದ್ಯ ಅವರ ಮದುವೆ ಸುದ್ದಿ ಸದ್ದು ಮಾಡುತ್ತಿದ್ದು ಏನದು ಅಂತ ನೋಡೋಣ ಬನ್ನಿ..