ನಾಗತಿಹಳ್ಳಿ ಮೇಷ್ಟ್ರ ಸಿನಿಮಾಗಳು ಎಲ್ಲರೂ ಇಷ್ಟಪಡೋ ರೀತಿಯಲ್ಲಿಯೇ ಇರುತ್ತವೆ. ಅಂತಹ ಸಿನಿಮಾಗಳ ಬಗ್ಗೆ ಚಿತ್ರೋತ್ಸವದ ಮೂಲಕ ಶ್ರೀಲಂಕಾ ವಿದ್ಯಾರ್ಥಿಗಳು ತಿಳಿದುಕೊಳ್ಳಲಿದ್ದಾರೆ. ಈ ಒಂದು ಚಲನಚಿತ್ರೋತ್ಸವಕ್ಕೆ ಶ್ರೀಲಂಕಾ ಫಿಲ್ಮ್ ಕಾರ್ಪೋರೇಶನ್, ಇಲ್ಲಿಯ ಪ್ರವಾಸೋದ್ಯಮ ಇಲಾಖೆ, ಶ್ರೀಲಂಕಾದ ಭಾರತೀಯ ರಾಯಭಾರಿ ಕಛೇರಿ ಹಾಗೂ ಏಷ್ಯನ್ ಮೀಡಿಯಂ ಕಲ್ಚರಲ್ ಅಸೋಸಿಯೇಷನ್ ಸಾಥ್ ಕೊಟ್ಟಿದೆ.