Lucky Man: ಟಿವಿಯಲ್ಲಿ ಬರ್ತಿದೆ 'ಲಕ್ಕಿಮ್ಯಾನ್'! ಮನೆಯಲ್ಲೇ ದೇವರ ದರ್ಶನ ಮಾಡಿ

ಪುನೀತ್ ರಾಜ್‍ಕುಮಾರ್ ನಮ್ಮನ್ನು ಅಗಲಿದ್ದಾರೆ. ಆದ್ರೆ ಅವರನ್ನು ಎಲ್ಲರೂ ದೇವರಂತೆ ನೋಡ್ತಾರೆ. ಅಂತೆಯೇ ಡಾರ್ಲಿಂಗ್ ಕೃಷ್ಣ ಅಭಿನಯದ ಲಕ್ಕಿಮ್ಯಾನ್ ಚಿತ್ರದಲ್ಲಿ ಪುನೀತ್ ದೇವರಾಗಿ ನಟಿಸಿದ್ದಾರೆ.

First published: