ಲವ್ಲಿ ಸ್ಟಾರ್​ ಪ್ರೇಮ್ ಜೊತೆ ಟಗರು ಪುಟ್ಟಿ! ಮೊದಲ ಬಾರಿ ಲವ್ಲಿ ಜೋಡಿ ಮೋಡಿ

ಲವ್ಲಿ ಸ್ಟಾರ್ ಪ್ರೇಮ್ ಮತ್ತು ಮಾನ್ವಿತಾ ಕಾಮತ್ ಮೊಟ್ಟ ಮೊದಲ ಬಾರಿಗೆ ಜೋಡಿ ಆಗಿದ್ದಾರೆ. ಇನ್ನು ಹೆಸರಿಡದ ಈ ಚಿತ್ರದ ಚಿತ್ರೀಕರಣದಲ್ಲೂ ಮಾನ್ವಿತಾ ಕಾಮತ್ ಭಾಗಿ ಆಗಿದ್ದಾರೆ.

First published:

 • 17

  ಲವ್ಲಿ ಸ್ಟಾರ್​ ಪ್ರೇಮ್ ಜೊತೆ ಟಗರು ಪುಟ್ಟಿ! ಮೊದಲ ಬಾರಿ ಲವ್ಲಿ ಜೋಡಿ ಮೋಡಿ

  ಲವ್ಲಿ ಸ್ಟಾರ್ ಪ್ರೇಮ್ ಮತ್ತು ಮಾನ್ವಿತಾ ಕಾಮತ್ ಮೊಟ್ಟ ಮೊದಲ ಬಾರಿಗೆ ಜೋಡಿ ಆಗಿದ್ದಾರೆ. ಇನ್ನೂ ಹೆಸರಿಡದ ಈ ಚಿತ್ರದ ಚಿತ್ರೀಕರಣದಲ್ಲೂ ಮಾನ್ವಿತಾ ಕಾಮತ್ ಭಾಗಿ ಆಗಿದ್ದಾರೆ.

  MORE
  GALLERIES

 • 27

  ಲವ್ಲಿ ಸ್ಟಾರ್​ ಪ್ರೇಮ್ ಜೊತೆ ಟಗರು ಪುಟ್ಟಿ! ಮೊದಲ ಬಾರಿ ಲವ್ಲಿ ಜೋಡಿ ಮೋಡಿ

  ಮಾನ್ವಿತಾ ಕಾಮತ್ ಮತ್ತು ಪ್ರೇಮ್ ಅಭಿನಯದ ಚಿತ್ರದ ಚಿತ್ರೀಕರಣ ಕಳೆದ ಎರಡು ದಿನಗಳಿಂದಲೂ ನಡೆಯುತ್ತಿದೆ. ಚಿತ್ರದ ಮಹತ್ವದ ದೃಶ್ಯಗಳಲ್ಲಿ ಈ ತಾರೆಯರು ತಲ್ಲೀನರಾಗಿದ್ದಾರೆ.

  MORE
  GALLERIES

 • 37

  ಲವ್ಲಿ ಸ್ಟಾರ್​ ಪ್ರೇಮ್ ಜೊತೆ ಟಗರು ಪುಟ್ಟಿ! ಮೊದಲ ಬಾರಿ ಲವ್ಲಿ ಜೋಡಿ ಮೋಡಿ

  ಮಾನ್ವಿತಾ ಹಾಗೂ ಪ್ರೇಮ್ ಜೋಡಿಯ ಈ ಚಿತ್ರದಲ್ಲಿ ಈಗ ಚಿತ್ರದ ವಿಶೇಷ ಸೀನ್​ಗಳನ್ನ ತೆಗೆಯಲಾಗಿದ್ದು, ಮಾನ್ವಿತಾ ಅವರನ್ನ ಪ್ರೇಮ್ ಸಂತೈಸೋ ದೃಶ್ಯವನ್ನ ಡೈರೆಕ್ಟರ್ ಅಥರ್ವ ಆರ್ಯ ಈಗ ಶೂಟ್ ಮಾಡಿದ್ದಾರೆ.

  MORE
  GALLERIES

 • 47

  ಲವ್ಲಿ ಸ್ಟಾರ್​ ಪ್ರೇಮ್ ಜೊತೆ ಟಗರು ಪುಟ್ಟಿ! ಮೊದಲ ಬಾರಿ ಲವ್ಲಿ ಜೋಡಿ ಮೋಡಿ

  ಅಪ್ಪ-ಮಗನ ಸೆಂಟಿಮೆಂಟ್ಸ್ ಇರೋ ಚಿತ್ರ ಇದಾಗಿದೆ. ತಬಲಾ ನಾಣಿ ಈ ಚಿತ್ರದಲ್ಲಿ ತಂದೆಯ ಪಾತ್ರವನ್ನ ನಿರ್ವಹಿಸುತ್ತಿದ್ದಾರೆ.

  MORE
  GALLERIES

 • 57

  ಲವ್ಲಿ ಸ್ಟಾರ್​ ಪ್ರೇಮ್ ಜೊತೆ ಟಗರು ಪುಟ್ಟಿ! ಮೊದಲ ಬಾರಿ ಲವ್ಲಿ ಜೋಡಿ ಮೋಡಿ

  ಲವ್ಲಿ ಸ್ಟಾರ್ ಪ್ರೇಮ್ ಬಹಳ ದಿನಗಳ ಬಳಿಕ ಚಿತ್ರ ಮಾಡುತ್ತಿದ್ದಾರೆ. ಕಥೆ ಮತ್ತು ಪಾತ್ರ ಚೆನ್ನಾಗಿದ್ರೆ ಮಾತ್ರ ಪ್ರೇಮ್ ಸಿನಿಮಾ ಒಪ್ಪಿಕೊಳ್ಳುತ್ತಾರೆ. ಆ ವಿಚಾರದಲ್ಲಿ ಈ ಚಿತ್ರ ಪ್ರೇಮ್ ಅವರಿಗೆ ಇಷ್ಟ ಆಗಿದೆ.

  MORE
  GALLERIES

 • 67

  ಲವ್ಲಿ ಸ್ಟಾರ್​ ಪ್ರೇಮ್ ಜೊತೆ ಟಗರು ಪುಟ್ಟಿ! ಮೊದಲ ಬಾರಿ ಲವ್ಲಿ ಜೋಡಿ ಮೋಡಿ

  ಕೆಂಡಸಂಪಿಗೆ ಚಿತ್ರ ಖ್ಯಾತಿಯ ನಟಿ ಮಾನ್ವಿತಾ ಕೂಡ ಬಹಳ ದಿನಗಳ ಬಳಿಕ ಸಿನಿಮಾ ಒಪ್ಪಿಕೊಂಡಿದ್ದಾರೆ. ಹಾಗೆ ಒಪ್ಪಿಕೊಂಡ ಈ ಚಿತ್ರದಲ್ಲಿ ಮಾನ್ವಿತಾಗೆ ಲವ್ಲಿ ಸ್ಟಾರ್ ಪ್ರೇಮ್ ಜೋಡಿ ಆಗಿರೋದು ಈ ಚಿತ್ರದ ವಿಶೇಷತೆಗಳಲ್ಲಿ ಒಂದಾಗಿದೆ.

  MORE
  GALLERIES

 • 77

  ಲವ್ಲಿ ಸ್ಟಾರ್​ ಪ್ರೇಮ್ ಜೊತೆ ಟಗರು ಪುಟ್ಟಿ! ಮೊದಲ ಬಾರಿ ಲವ್ಲಿ ಜೋಡಿ ಮೋಡಿ

  ಮಾನ್ವಿತಾ ಮತ್ತು ಲವ್ಲಿ ಸ್ಟಾರ್ ಪ್ರೇಮ್ ಜೋಡಿಯ ಈ ಚಿತ್ರದಲ್ಲಿ ರಂಗಭೂಮಿ ಕಲಾವಿದರಾದ ಜೀವಿತ ವಸಿಷ್ಠ ಮತ್ತು ಸಂಜಯ್ ಕನ್ನಡ ಚಿತ್ರರಂಗಕ್ಕೆ ಪರಿಚಯ ಆಗುತ್ತಿದ್ದಾರೆ. ನಾಗಾರ್ಜುನ್ ಆರ್​. ಡಿ ಕ್ಯಾಮೆರಾ ವರ್ಕ್ ಮಾಡುತ್ತಿದ್ದಾರೆ. ಆಕಾಶ್ ಪರ್ವ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.

  MORE
  GALLERIES