ಸ್ಯಾಂಡಲ್‌ವುಡ್ ಲವ್ ಮಾಕ್ಟೆಲ್ ಚಿತ್ರದ ಮೂಲಕ ಎಲ್ಲರ ಹೃದಯ ಕದ್ದ ನಟಿ ರಚನಾ ಇಂದರ್, ಆಗಾಗ ಹೊಸ ರೀತಿಯ ಪೋಟೋ ಶೂಟ್‌ನೊಂದಿಗೆ ಕಂಗೊಳಿಸುತ್ತಲೇ ಇರುತ್ತಾರೆ.
2/ 7
ಲವ್ ಮಾಕ್ಟೆಲ್ ನವ ನಟಿ ರಚನಾ ಇಂದರ್, ಇದೀಗ ಬಿಳಿ ಸೀರೆಯುಟ್ಟು ಸುಂದರವಾಗಿ ಕಂಗೊಳಿಸಿದ್ದಾರೆ. ಸೀರೆಗೆ ಒಪ್ಪುವ ಆಭರಣ ತೊಟ್ಟು ವಿವಿಧ ಭಾವ-ಭಂಗಿಯಲ್ಲಿ ಪೋಸ್ ಕೂಡ ಕೊಟ್ಟಿದ್ದಾರೆ.
3/ 7
ರಚನಾ ಇಂದರ್ ಬಿಳಿ ಸೀರೆಯಲ್ಲಿ ಅದ್ಭುವಾಗಿಯೇ ಕಾಣಿಸುತ್ತಿದ್ದಾರೆ. ಅದಕ್ಕೆ ಸೂಟೇಬಲ್ ಅನ್ನುವ ಹಾಗೆ ರಚನಾ ಇಂದರ್ ನಗು ಇಡೀ ಸೌಂದರ್ಯಕ್ಕೆ ಮೆರಗು ನೀಡಿದೆ.
4/ 7
ರಚನಾ ಇಂದರ್ ಸಿನಿಮಾ ಜರ್ನಿ ತುಂಬಾ ದೊಡ್ಡದೆನೂ ಇಲ್ಲ. ಲವ್ ಮಾಕ್ಟೆಲ್, ಲವ್ ಮಾಕ್ಟೆಲ್-2, ಲವ್ 360, ತ್ರಿಬಲ್ ರೈಡಿಂಗ್, ಚಿಟ್ಟಂ ಮಹಾರಾಣಿ ಚಿತ್ರಗಳಲ್ಲೂ ರಚನಾ ಇಂದರ್ ಅಭಿನಯಿಸಿದ್ದಾರೆ.
5/ 7
ರಚನಾ ಇಂದರ್ ತಮ್ಮ ವಿಶೇಷ ಶೈಲಿಯಿಂದಲೇ ಗಮನ ಸೆಳೆದಿದ್ದಾರೆ. ಮುಗ್ಧ ಮುಖದ ಈ ಬೆಡಗಿಯ ನಗುವು ಕೂಡ ಸ್ಪೆಷಲ್ ಆಗಿದೆ ಅಂತಲೂ ಬಣ್ಣಿಸಬಹುದು.
6/ 7
ರಚನಾ ಇಂದರ್ ಸೀರೆ ಧರಿಸಿದ್ರು ಸುಂದರವಾಗಿ ಕಾಣಿಸುತ್ತಾರೆ. ಮಾಡ್ರನ್ ಡ್ರೆಸ್‌ನಲ್ಲೂ ಅದ್ಭುತವಾಗಿಯೇ ಹೊಳೆಯುತ್ತಾರೆ.
7/ 7
ರಚನಾ ಇಂದರ್ ಸಿನಿಮಾ ಜೀವನದಲ್ಲಿ ಒಪ್ಪಿಕೊಂಡ ಚಿತ್ರಗಳು ವಿಶೇಷವಾಗಿಯೇ ಇವೆ. ಆದರೆ ಲವ್ ಮಾಕ್ಟೆಲ್ ಚಿತ್ರದಿಂದ ಸಿಕ್ಕ ಫೇಮ್ ಇತರ ಚಿತ್ರಗಳಿಂದ ಸಿಗಲಿಲ್ಲ ಅನ್ನೋ ಮಾತು ಕೂಡ ಇದೆ. ಒಟ್ಟಾರೆ ರಚನಾ ಇಂದರ್ ಹೊಸ ರೀತಿಯ ಫೋಟೋ ಶೂಟ್‌ನೊಂದಿಗೆ ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಗಮನ ಸೆಳೆಯುತ್ತಲೇ ಇರುತ್ತಾರೆ.
First published:
17
Rachana Inder: ಲವ್ ಮಾಕ್ಟೆಲ್ ಹುಡುಗಿಯ ಮಸ್ತ್ ಫೋಟೋ ಶೂಟ್, ಬಿಳಿ ಸಾರಿ ಉಟ್ಟು ನಗುವಿನ ಬೆಳಕು ಚೆಲ್ಲಿದ ಚೆಲುವೆ