ಕನ್ನಡದ ಕೆಜಿಎಫ್ ಸಿನಿಮಾದ ಕ್ವೀನ್ ಶ್ರೀನಿಧಿ ಶೆಟ್ಟಿ ಹೊಸ ಫೋಟೋ ಶೂಟ್ ಮಾಡಿಸಿದ್ದಾರೆ. ಇದು ವಿಶೇಷವಾಗಿಯೇ ಇದೆ. ಸಿಂಪಲ್ ಡ್ರೆಸ್ ತೊಟ್ಟು ಶ್ರೀನಿಧಿ ಶೆಟ್ಟಿ ಇಲ್ಲಿ ಸುಂದರವಾಗಿಯೆ ಕಾಣಿಸಿಕೊಂಡಿದ್ದಾರೆ.
ಕನ್ನಡದ ಕೆಜಿಎಫ್ ಸಿನಿಮಾದ ಕ್ವೀನ್ ಶ್ರೀನಿಧಿ ಶೆಟ್ಟಿ ಹೊಸ ಫೋಟೋ ಶೂಟ್ ಮಾಡಿಸಿದ್ದಾರೆ. ಇದು ವಿಶೇಷವಾಗಿಯೇ ಇದೆ. ಸಿಂಪಲ್ ಡ್ರೆಸ್ ತೊಟ್ಟು ಶ್ರೀನಿಧಿ ಶೆಟ್ಟಿ ಇಲ್ಲಿ ಸುಂದರವಾಗಿಯೆ ಕಾಣಿಸಿಕೊಂಡಿದ್ದಾರೆ.
2/ 6
ಶ್ರೀನಿಧಿ ಶೆಟ್ಟಿ ಆಗಾಗ ಫೋಟೋ ಶೂಟ್ ಮಾಡಿಸ್ತಾನೇ ಇರ್ತಾರೆ. ಮಾಡ್ರನ್ ಡ್ರೆಸ್, ಸೀರೆ, ಸಲ್ವಾರ್ ಹೀಗೆ ವಿವಿಧ ಉಡುಗೆ ಧರಿಸಿ ಸೌಂದರ್ಯದ ಗಣಿ ರೀತಿ ಕಾಣಿಸಿಕೊಳ್ತಾರೆ.
3/ 6
ಶ್ರೀನಿಧಿ ಶೆಟ್ಟಿ ಅವರ ಈಗೀನ ಪೋಟೋಗಳು ತುಂಬಾ ವಿಶೇಷವೇ ಆಗಿವೆ. ನೆರಳು-ಬಿಸಿಲು ಅನ್ನೋ ಹಾಗೆ ಬ್ಯೂಟಿ ಮತ್ತು ಬಿಸಿಲು ಇಲ್ಲಿ ಒಂದಾದಂತೇನೆ ಇದೆ.
4/ 6
ಶ್ರೀನಿಧಿ ಶೆಟ್ಟಿ ತಮ್ಮ ಈ ಒಂದು ವಿಶೇಷ ಸಿಂಪಲ್ ಫೋಟೋ ಶೂಟ್ನ ಪೋಟೋಗಳನ್ನ ತಮ್ಮ ಅಧಿಕೃತ ಫೇಸ್ ಬುಕ್ ಪೇಜ್ನಲ್ಲೂ ಶೇರ್ ಮಾಡಿಕೊಂಡಿದ್ದಾರೆ.
5/ 6
ಕೆಜಿಎಫ್ ಕ್ವೀನ್ ಶ್ರೀನಿಧಿ ಶೆಟ್ಟಿ ಕನ್ನಡದ ಕೆಜಿಎಫ್ ಮೂಲಕ ಎಲ್ಲರ ಹೃದಯ ಕದ್ದೇ ಬಿಟ್ಟರು. ಕೆಜಿಎಫ್-2 ಚಿತ್ರದಲ್ಲಿ ಎಮೋಷ್ನಲ್ ಆಗಿಯೆ ಕಾಣಿಸಿಕೊಂಡು ಎಲ್ಲರ ಮನದಲ್ಲಿ ಜಾಗ ಮಾಡಿಕೊಂಡರು.
6/ 6
ಕನ್ನಡದ ನಾಯಕಿ ನಟಿ ಶ್ರೀನಿಧಿ ಶೆಟ್ಟಿ ಈಗ ಬೇರೆ ಬೇರೆ ಕಥೆಗಳನ್ನೂ ಕೇಳುತ್ತಿದ್ದಾರೆ. ಆದರೆ ಇಲ್ಲಿವರೆಗೂ ಇನ್ನೂ ಕನ್ನಡದ ಯಾವುದೇ ಸಿನಿಮಾವನ್ನ ಇನ್ನೂ ಒಪ್ಪಿಕೊಂಡಿಲ್ಲ ಅಷ್ಟೆ.