Shilpa Shetty KD Look: ಸತ್ಯವತಿಯಾಗಿ ಸ್ಯಾಂಡಲ್ವುಡ್ಗೆ ಕಮ್ ಬ್ಯಾಕ್ ಮಾಡಿದ ಶಿಲ್ಪಾ ಶೆಟ್ಟಿ!
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮತ್ತೆ ಕನ್ನಡಕ್ಕೆ ಬಂದು ಬಿಟ್ಟಿದ್ದಾರೆ. ಜೋಗಿ ಪ್ರೇಮ್ ನಿರ್ದೇಶನದ ಕೆಡಿ ಚಿತ್ರಕ್ಕೆ ಶಿಲ್ಪಾ ಶೆಟ್ಟಿ ಬರ್ತಾರೆ ಅನ್ನುವ ಸುದ್ದಿ ಬಲವಾಗಿ ಹಬ್ಬಿತ್ತು. ಆದರೆ ಆ ಸುದ್ದಿ ಈಗ ನಿಜ ಆಗಿದೆ. ಶಿಲ್ಪಾ ಶೆಟ್ಟಿ ಫಸ್ಟ್ ಲುಕ್ ಕೂಡ ರಿವೀಲ್ ಆಗಿದೆ.
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮತ್ತೆ ಕನ್ನಡಕ್ಕೆ ಬಂದೇ ಬಿಟ್ಟಿದ್ದಾರೆ. ಜೋಗಿ ಪ್ರೇಮ್ ನಿರ್ದೇಶನದ ಕೆಡಿ ಚಿತ್ರಕ್ಕೆ ಶಿಲ್ಪಾ ಶೆಟ್ಟಿ ಬರ್ತಾರೆ ಅನ್ನುವ ಸುದ್ದಿ ಬಲವಾಗಿಯೇ ಹಬ್ಬಿತ್ತು. ಆದರೆ ಆ ಸುದ್ದಿ ಈಗ ನಿಜ ಆಗಿದೆ. ಶಿಲ್ಪಾ ಶೆಟ್ಟಿ ಫಸ್ಟ್ ಲುಕ್ ಕೂಡ ರಿವೀಲ್ ಆಗಿದೆ.
2/ 8
ಶಿಲ್ಪಾ ಶೆಟ್ಟಿ ಅದ್ಯಾವ ಗ್ಯಾಪ್ನಲ್ಲಿ ಕೆಡಿ ಚಿತ್ರದಲ್ಲಿ ಅಭಿನಯಿಸಿ ಹೋದ್ರೋ ಗೊತ್ತಿಲ್ಲ. ಆದರೆ ಸುದ್ದಿ ಮಾತ್ರ ಹಾಗೇ ಇದೆ. ಶಿಲ್ಪಾ ಶೆಟ್ಟಿ ಬಂದು ಹೋಗಿದ್ದಾರೆ. ಅವರ ಪಾತ್ರದ ಚಿತ್ರೀಕರಣ ಕೂಡ ಆಗಿದೆ ಅನ್ನೋದೇ ಈಗಿನ ಇಂಟ್ರಸ್ಟಿಂಗ್ ನ್ಯೂಸ್.
3/ 8
ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಕೆಡಿ ಸಾಮ್ರಾಜ್ಯದಲ್ಲಿ ಸತ್ಯವತಿ ಪಾತ್ರವನ್ನ ಶಿಲ್ಪಾ ಶೆಟ್ಟಿ ನಿರ್ವಹಿಸಿದ್ದಾರೆ. ಈ ಬಗ್ಗೆ ಡೈರೆಕ್ಟರ್ ಜೋಗಿ ಪ್ರೇಮ್ ಕೂಡ ಕೆಡಿ ಚಿತ್ರಕ್ಕೆ ಮಹಾರಾಣಿ ಸತ್ಯವತಿ ಬರ್ತಾಳೆ ಅಂತಲೇ ಹೇಳಿದ್ದರು.
4/ 8
ಸತ್ಯವತಿ ಪಾತ್ರದಲ್ಲಿ ಶಿಲ್ಪಾ ಶೆಟ್ಟಿ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ರೆಟ್ರೋ ಲುಕ್ ಅಲ್ಲಿಯೇ ಕಾಣಿಸಿಕೊಂಡು ಪ್ರೇಕ್ಷಕರಿಗೆ ಹೊಸ ಕಿಕ್ ಕೊಡಲು ಬರ್ತಿದ್ದಾರೆ. ಆದರೆ ಈ ಚಿತ್ರದಲ್ಲಿ ರಾಣಿ ಸತ್ಯವತಿ ಯಾರ ಪೇರ್ ಅನ್ನೋದು ಈಗೀನ ಕುತೂಹಲ ಆಗಿದೆ.
5/ 8
ಕ್ರೇಜಿ ಸ್ಟಾರ್ ರವಿಚಂದ್ರನ್ ಈ ಬಹು ಕೋಟಿ ಚಿತ್ರದಲ್ಲಿ ಅದ್ಭುತವಾದ ರೋಲ್ ನಿರ್ವಹಿಸುತ್ತಿದ್ದಾರೆ. ಅಣ್ಣಯ್ಯಪ್ಪ ಅನ್ನೋ ಈ ರೋಲ್ ಅಲ್ಲಿ ಕ್ರೇಜಿ ಸ್ಟಾರ್ ಕ್ರೇಜಿಯಾಗಿಯೇ ಕಾಣಿಸಿಕೊಳ್ಳುತ್ತಿದ್ದಾರೆ. ಇದೇ ಪಾತ್ರದ ಜೋಡಿಯಾಗಿಯೇ ರಾಣಿ ಸತ್ಯವತಿ ಇಲ್ಲಿ ಕಾಣಿಸಿಕೊಳ್ಳಾರಾ ಅನ್ನೋದೇ ಈಗಿ ಪ್ರಶ್ನೆ.
6/ 8
ಕನ್ನಡದ ಕೆಡಿ ಚಿತ್ರಕ್ಕಾಗಿಯೇ ಬಾಲಿವುಡ್ ನಾಯಕ ನಟ ಸಂಜಯ್ ದತ್ ಕೂಡ ಕನ್ನಡಕ್ಕೆ ಮತ್ತೆ ಬಂದಿದ್ದಾರೆ. ಈಗಾಗಲೇ ತಮ್ಮ ಪಾತ್ರದ ಒಂದು ಹಂತದ ಚಿತ್ರೀಕರಣ ಕೂಡ ಮಾಡಿದ್ದಾರೆ ಅನ್ನೊ ಮಾಹಿತಿ ಇದೆ. ಆದರೆ ಶಿಲ್ಪಾ ಶೆಟ್ಟಿ ಪಾತ್ರ ಸಂಜಯ್ ಪಾತ್ರಕ್ಕೆ ಜೋಡಿನಾ ಅನ್ನೋ ಪ್ರಶ್ನೆಗೆ ಇನ್ನು ಉತ್ತರ ಸಿಕ್ಕಿಲ್ಲ ಬಿಡಿ.
7/ 8
ಶಿಲ್ಪಾ ಶೆಟ್ಟಿ ಅವರಿಗೆ ಕನ್ನಡ ಸಿನಿಮಾದಲ್ಲಿ ಅಭಿನಯಿಸೋದು ಹೊಸದೇನೂ ಅಲ್ಲ. ಈ ಹಿಂದೆ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಪ್ರೀತ್ಸೋದ್ ತಪ್ಪಾ, ಒಂದಾಗೋಣ ಬಾ ಚಿತ್ರದಲ್ಲಿ ಅಭಿನಯಿಸಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ಅವರ ಜೊತೆಗೆ ಆಟೋ ಶಂಕರ್ ಚಿತ್ರದಲ್ಲೂ ಶಿಲ್ಪಾ ಶೆಟ್ಟಿ ನಟಿಸಿದ್ದಾರೆ.
8/ 8
ಆಟೋ ಶಂಕರ್ ಚಿತ್ರ ಆದ್ಮೇಲೆ ಶಿಲ್ಪಾ ಶೆಟ್ಟಿ ಕನ್ನಡದಲ್ಲಿ ಅಭಿನಯಿಸಿರಲಿಲ್ಲ. ಆದರೆ 18 ವರ್ಷದ ಬಳಿಕ ಜೋಗಿ ಪ್ರೇಮ್ ತಮ್ಮ ಕೆಡಿ ಚಿತ್ರಕ್ಕೆ ಈ ಬೆಡಗಿಯನ್ನ ಮತ್ತೆ ಕನ್ನಡಕ್ಕೆ ಕರೆತಂದಿದ್ದಾರೆ. ಇನ್ನುಳಿದಂತೆ ಜೋಗಿ ಪ್ರೇಮ್ ಅವರ ಕೆಡಿ ಈಗಲೇ ಸದ್ದು ಮಾಡುತ್ತಲೇ ಇದೆ.
First published:
18