Dhananjaya New Look: ಜಮಾಲಿಗುಡ್ಡ ಚಿತ್ರದ ಫಸ್ಟ್ ಲುಕ್ ರಿವೀಲ್! ಡಾಲಿ ಹೆಂಗೆ ಕಾಣ್ತಾರೆ? ಇಲ್ಲಿದೆ ಸ್ಪೆಷಲ್ ಗ್ಯಾಲರಿ

ಕುಶಾಲ್ ಗೌಡ ನಿರ್ದೇಶನದ ಈ ಚಿತ್ರ ತೆಲುಗು ಮತ್ತು ಕನ್ನಡದಲ್ಲಿ ಇದೇ 30 ಕ್ಕೆ ರಿಲೀಸ್ ಆಗುತ್ತಿದೆ. ಸದ್ಯಕ್ಕೆ ಚಿತ್ರದ ಕ್ಯಾರೆಕ್ಟರ್​ಗಳ ಪೋಸ್ಟರ್ ರಿಲೀಸ್ ಆಗಿವೆ.

  • News18 Kannada
  • |
  •   | Bangalore [Bangalore], India
First published: