ಪ್ರಶಾಂತ್ ನೀಲ್, ಶ್ರೀಮುರಳಿಗೆ ಸಿನಿಮಾ ನಿರ್ದೇಶಕ ಮಾತ್ರವಲ್ಲ; ಇಲ್ಲಿವೆ ಬಾವ-ಬಾಮೈದರ ಅಪರೂಪದ ಫೋಟೋಗಳು
ಪ್ರಶಾಂತ್ ನೀಲ್- ಶ್ರೀಮುರುಳಿಯ ನಡುವೆ ನಟ, ನಿರ್ದೇಶಕನಿಗೂ ಮೀರಿದ ಆತ್ಮೀಯತೆ ಇದೆ. ಇದಕ್ಕೆ ಕಾರಣ ಇಬ್ಬರು ಸಂಬಂಧಿಗಳು, ಇವರಿಬ್ಬರು ಬಾವ-ಬಾಮೈದನರು. ನಟ ಶ್ರೀ ಮುರಳಿ ಸತತ ಸೋಲು ಕಂಡಾಗ ಅವರಿಗೆ ಬ್ರೇಕ್ ನೀಡಿದ್ದು ಬಾಮೈದುನ ಪ್ರಶಾಂತ್ ನೀಲ್. ಪ್ರಶಾಂತ್ ನೀಲ್ ಮೊದಲ ಸಿನಿಮಾ ಉಗ್ರಂ ದೊಡ್ಡ ಯಶಸ್ಸು ಕಾಣವ ಮೂಲಕ ಇಬ್ಬರು ಚಿತ್ರರಂಗದಲ್ಲಿ ಹೆಸರು ಮಾಡಿದರು. (ಫೋಟೋ ಕೃಪೆ: ಶ್ರೀಮುರಳಿ, ಪ್ರಶಾಂತ್ ನೀಲ್, ವಿದ್ಯಾಶ್ರೀಮುರಳಿ ಇನ್ಸ್ಟಾಗ್ರಾಂ ಖಾತೆ)