Guru Shishyaru: OTTಗೆ ಲಗ್ಗೆ ಇಟ್ಟ ಗುರುಶಿಷ್ಯರು, ಜೀ 5ನಲ್ಲಿ ಗ್ರಾಮೀಣ ಸೊಬಗು ಸವಿಯಲು ರೆಡಿಯಾಗಿ!

ನಟ ಶರಣ್, ನಿಶ್ವಿಕಾ ನಾಯ್ಡು ಅಭಿನಯದ ಗುರು ಶಿಷ್ಯರು ಸಿನಿಮಾ OTTಗೆ ಲಗ್ಗೆ ಇಟ್ಟಿದೆ ಥಿಯೇಟರ್ ನಲ್ಲಿ ಮಿಸ್ ಮಾಡಿಕೊಂಡವರು ಮನೆಯಲ್ಲೇ ಜೀ 5ನಲ್ಲಿ ಸಿನಿಮಾ ನೋಡಬಹುದು.

First published: