ನರಸಿಂಹರಾಜು ಅವರ ಶತಮಾನೋತ್ಸವದ ಹಿನ್ನೆಲೆಯಲ್ಲಿ ನರಸಿಂಹರಾಜು ಅವರ ಮಗಳ ಮಗ ಅವಿನಾಶ್ ದಿವಾಕರ್, ನಿರ್ದೇಶಕರಾಗಿ ಹೊಸ ಹೆಜ್ಜೆ ಇಡುತ್ತಿದ್ದಾರೆ. ಈ ಮೂಲಕ ಅಜ್ಜನಿಗೆ ವಿಶೇಷ ಗಿಫ್ಟ್ ಕೂಡ ಕೊಡುತ್ತಿದ್ದಾರೆ.
ಕನ್ನಡ ಚಿತ್ರರಂಗದ ಮಹಾನ್ ಹಾಸ್ಯ ಕಲಾವಿದ ನರಸಿಂಹರಾಜು ಅವರ ಮೊಮ್ಮಗ ಅವಿನಾಶ್ ದಿವಾಕರ್ ಮತ್ತೊಂದು ಹೆಜ್ಜೆ ಇಟ್ಟಿದ್ದಾರೆ. ಜುಗಾರಿ ಚಿತ್ರ ಸೇರಿದಂತೆ ಹಲವು ಚಿತ್ರಗಳಲ್ಲಿ ಹೀರೋ ಆಗೋ ಮೂಲಕ ಎಲ್ಲರ ಹೃದಯ ಕದ್ದಿದ್ದಾರೆ. ಆದರೆ ಇದೀಗ ಇನ್ನೂ ಒಂದು ಹೆಜ್ಜೆ ಇಟ್ಟಿದ್ದಾರೆ.
2/ 7
ಹಾಸ್ಯ ಕಲಾವಿದ ನರಸಿಂಹರಾಜು ಅವರು ಹುಟ್ಟಿ ಈ ವರ್ಷ 100 ವರ್ಷಗಳು ಆಗುತ್ತವೆ. 1923, ಜುಲೈ-24 ರಂದು 100 ನೇ ಜನ್ಮ ದಿನ ಇದೆ. ಈ ಹಿನ್ನೆಲೆಯಲ್ಲಿ ಜನ್ಮ ಶತಮಾನೋತ್ಸವ ಕೂಡ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅವಿನಾಶ್ ದಿವಾಕರ್ ಹೊಸ ಸುದ್ದಿ ಕೊಟ್ಟಿದ್ದಾರೆ.
3/ 7
ನರಸಿಂಹರಾಜು ಅವರು ಕನ್ನಡ ಚಿತ್ರರಂಗದಲ್ಲಿ ಅದ್ಬುತ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಡಾಕ್ಟರ್ ರಾಜಕುಮಾರ್ ಅವರ ಸಿನಿಮಾದಲ್ಲಿ ನರಸಿಂಹರಾಜು ಇರಲೇಬೇಕು. ಅಷ್ಟೊಂದು ಬೇಡಿಕೆ ಇದ್ದ ನಟ ನರಸಿಂಹರಾಜು, ರಾಜ್ ಅವರ ಬಾಂಡ್ ಸರಣಿ ಸಿನಿಮಾದಲ್ಲೂ ಹಾಸ್ಯದ ಹೊಳೆ ಹರಿಸಿದ್ದರು.
4/ 7

5/ 7
ನರಸಿಂಹರಾಜು ಅವರ ಮೊಮ್ಮಗ ಅವಿನಾಶ್ ದಿವಾಕರ್, ಇಂಡಸ್ಟ್ರೀಗೆ ಬಂದು 10 ವರ್ಷಗಳು ಕಳೆದಿವೆ. ಕಲಾ ನಿರ್ದೇಶಕನಾಗಿ, ನಾಯಕ ನಟನಾಗಿ ಹೀಗೆ ಎಲ್ಲ ವಿಭಾಗದಲ್ಲೂ ಕೆಲಸ ಮಾಡಿರೋ ಅವಿನಾಶ್, ಇದೀಗ ಡೈರೆಕ್ಟರ್ ಆಗಿದ್ದಾರೆ.
6/ 7
ಅವಿನಾಶ್ ದಿವಾಕರ್ ನಿರ್ದೇಶನದ ಚಿತ್ರಕ್ಕೆ ರುದ್ರಾಂಕುಶ ಅಂತ ಹೆಸರಿಡಲಾಗಿದೆ. ಈ ಚಿತ್ರದ ಒಂದು ಝಲಕ್ ಅನ್ನ ಕೂಡ ಈಗಾಗಲೇ ರಿವೀಲ್ ಮಾಡಲಾಗಿದೆ.
7/ 7
ನರಸಿಂಹರಾಜು ಅವರ ಜನ್ಮ ಶತಮಾನೋತ್ಸವ ಹಿನ್ನೆಲೆಯಲ್ಲಿ ರುದ್ರಾಂಕುಶ ಚಿತ್ರದ ಟೀಸರ್ ಜುಲೈ-24 ರಂದು ರಿಲೀಸ್ ಆಗುತ್ತಿದೆ. ಈ ಮೂಲಕ ಅಜ್ಜನಿಗೆ ಅವಿನಾಶ್ ದಿವಾಕರ್ ಸ್ಪೆಷಲ್ ಗಿಫ್ಟ್ ಕೊಡ್ತಿದ್ದಾರೆ.
First published:
17
Avinash Diwakar: ನರಸಿಂಹರಾಜು ಮೊಮ್ಮಗ ಈಗ ಡೈರೆಕ್ಟರ್!