ಘೋಸ್ಟ್ ಸಿನಿಮಾದ ಮೊದಲ ದಿನವೇ ಚಿತ್ರದ ಒಂದಷ್ಟು ದೃಶ್ಯಗಳನ್ನ ಡೈರೆಕ್ಟರ್ ಶ್ರೀನಿ ತೆಗೆದಿದ್ದಾರೆ. ಶಿವರಾಜ್ ಕುಮಾರ್ ಮತ್ತು ಅನುಪಮ್ ಖೇರ್ ಅವರ ಒಟ್ಟಿಗೆ ಈ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆ ದೃಶ್ಯಗಳಲ್ಲಿ ಅನುಪಮ್ ಖೇರ್ ಕಪ್ಪು ಸೂಟ್ ಧರಿಸಿಕೊಂಡು ಕಂಗೊಳಿಸುತ್ತಿದ್ದಾರೆ. ಶಿವಣ್ಣ ಕೂಡ ಅದೇ ರೀತಿಯ ಕಪ್ಪು ಬಣ್ಣದ ಕಾಸ್ಟೂಮ್ ತೊಟ್ಟು ಗಮನ ಸೆಳೆದಿದ್ದಾರೆ.