Sati Sulochana: ಕನ್ನಡ ಚಿತ್ರರಂಗಕ್ಕೆ ಮಾರ್ಚ್​ 3 ಸ್ಪೆಷಲ್! ಮೊದಲ ಟಾಕಿ ಸಿನಿಮಾ ಕುರಿತ ಇಂಟ್ರೆಸ್ಟಿಂಗ್ ಫ್ಯಾಕ್ಸ್ಟ್

ಕನ್ನಡ ಚಿತ್ರರಂಗಕ್ಕೆ ಮಾರ್ಚ್-3 ತುಂಬಾ ವಿಶೇಷ ದಿನ ಆಗಿದೆ. 1934 ಮಾರ್ಚ್​ವರೆಗೂ ಬಂದ ಚಿತ್ರಗಳು ಮೂಕಿ ಆಗಿದ್ದವು. ಆದರೆ ಮಾರ್ಚ್-3 ರಲ್ಲಿ ಬಂದ ಸತಿ ಸುಲೋಚನ ಸಿನಿಮಾ ಹೊಸ ಅಲೆ ಎಬ್ಬಿಸಿತ್ತು.

First published:

  • 18

    Sati Sulochana: ಕನ್ನಡ ಚಿತ್ರರಂಗಕ್ಕೆ ಮಾರ್ಚ್​ 3 ಸ್ಪೆಷಲ್! ಮೊದಲ ಟಾಕಿ ಸಿನಿಮಾ ಕುರಿತ ಇಂಟ್ರೆಸ್ಟಿಂಗ್ ಫ್ಯಾಕ್ಸ್ಟ್

    ಕನ್ನಡ ಚಿತ್ರರಂಗಕ್ಕೆ ಮಾರ್ಚ್-3 ತುಂಬಾ ವಿಶೇಷ ದಿನ ಆಗಿದೆ. 1934 ಮಾರ್ಚ್​ವರೆಗೂ ಬಂದ ಚಿತ್ರಗಳು ಮೂಕ ಆಗಿದ್ದವು. ಆದರೆ ಮಾರ್ಚ್-3 ರಲ್ಲಿ ಬಂದ ಸತಿ ಸುಲೋಚನ ಸಿನಿಮಾ ಹೊಸ ಅಲೆ ಎಬ್ಬಿಸಿತ್ತು.

    MORE
    GALLERIES

  • 28

    Sati Sulochana: ಕನ್ನಡ ಚಿತ್ರರಂಗಕ್ಕೆ ಮಾರ್ಚ್​ 3 ಸ್ಪೆಷಲ್! ಮೊದಲ ಟಾಕಿ ಸಿನಿಮಾ ಕುರಿತ ಇಂಟ್ರೆಸ್ಟಿಂಗ್ ಫ್ಯಾಕ್ಸ್ಟ್

    ಸತಿ ಸುಲೋಚನ ಸಿನಿಮಾ ಕನ್ನಡದ ಮೊಟ್ಟ ಮೊದಲ ಟಾಕಿ ಸಿನಿಮಾ ಆಗಿದ್ದು ಇದಾದ್ಮೇಲೆ ಚಿತ್ರದಲ್ಲಿ ಡೈಲಾಗ್​ಗಳ ಎರಾ ಶುರು ಆಯಿತು. ಹಾಗೇ ಕನ್ನಡದ ಸತಿ ಸುಲೋಚನ ಸಿನಿಮಾ ಹತ್ತು ಹಲವು ವಿಶೇಷತೆಗಳನ್ನೂ ಹೊಂದಿದೆ.

    MORE
    GALLERIES

  • 38

    Sati Sulochana: ಕನ್ನಡ ಚಿತ್ರರಂಗಕ್ಕೆ ಮಾರ್ಚ್​ 3 ಸ್ಪೆಷಲ್! ಮೊದಲ ಟಾಕಿ ಸಿನಿಮಾ ಕುರಿತ ಇಂಟ್ರೆಸ್ಟಿಂಗ್ ಫ್ಯಾಕ್ಸ್ಟ್

    ಸತಿ ಸುಲೋಚನ ಚಿತ್ರದಲ್ಲಿ ಒಟ್ಟು 18 ಹಾಡುಗಳು ಇದ್ದವು. ಇಷ್ಟೊಂದು ಹಾಡುಗಳ ಈ ಚಿತ್ರ ಸತಿ ಸುಲೋಚನಾಳ ಕಥೆಯನ್ನ ಹೇಳಿತ್ತು. ರಾವಣ ಮತ್ತು ರಾಮನ ಯುದ್ಧದಲ್ಲಿ ಇಂದ್ರಜಿತು ಸತ್ತು ಹೋಗ್ತಾನೆ. ಆಗ ಸತಿ ಸುಲೋಚನ ವಿಧವೆ ಆಗುತ್ತಾಳೆ. ಇದರಿಂದ ಸುಲೋಚನಾ ಸತಿ ಆಗುತ್ತಾಳೆ.

    MORE
    GALLERIES

  • 48

    Sati Sulochana: ಕನ್ನಡ ಚಿತ್ರರಂಗಕ್ಕೆ ಮಾರ್ಚ್​ 3 ಸ್ಪೆಷಲ್! ಮೊದಲ ಟಾಕಿ ಸಿನಿಮಾ ಕುರಿತ ಇಂಟ್ರೆಸ್ಟಿಂಗ್ ಫ್ಯಾಕ್ಸ್ಟ್

    ಸತಿ ಸುಲೋಚನಾ ಸಿನಿಮಾದಲ್ಲಿ ಇನ್ನೂ ಒಂದು ವಿಶೇಷ ಇದೆ. ಈ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಅಂತಹ ಚಿತ್ರೀಕರಣದ ಸಾಧನಗಳೇನೂ ಇರಲಿಲ್ಲ. ಎಲ್ಲವನ್ನೂ ಸೆಟ್ ಹುಡುಗರೇ ಮಾಡುವಂತ ಪರಿಸ್ಥಿತಿ ಇತ್ತು.

    MORE
    GALLERIES

  • 58

    Sati Sulochana: ಕನ್ನಡ ಚಿತ್ರರಂಗಕ್ಕೆ ಮಾರ್ಚ್​ 3 ಸ್ಪೆಷಲ್! ಮೊದಲ ಟಾಕಿ ಸಿನಿಮಾ ಕುರಿತ ಇಂಟ್ರೆಸ್ಟಿಂಗ್ ಫ್ಯಾಕ್ಸ್ಟ್

    ಕೊಲ್ಹಾಪುರದ ಛತ್ರಪತಿ ಸ್ಟುಡಿಯೋದಲ್ಲಿ ಸತಿ ಸುಲೋಚನ ಚಿತ್ರವನ್ನ ಚಿತ್ರೀಕರಣ ಮಾಡಲಾಗಿತ್ತು. 1933 ಡಿಸೆಂಬರ್ ತಿಂಗಳಲ್ಲಿ ಚಿತ್ರದ ಪ್ರೋಡಕ್ಷನ್ ಕೆಲಸ ಶುರು ಆಗಿತ್ತು. ಎರಡು ತಿಂಗಳಲ್ಲಿ ಈ ಎಲ್ಲ ಕೆಲಸ ಕೂಡ ಪೂರ್ಣ ಆಗಿತ್ತು.

    MORE
    GALLERIES

  • 68

    Sati Sulochana: ಕನ್ನಡ ಚಿತ್ರರಂಗಕ್ಕೆ ಮಾರ್ಚ್​ 3 ಸ್ಪೆಷಲ್! ಮೊದಲ ಟಾಕಿ ಸಿನಿಮಾ ಕುರಿತ ಇಂಟ್ರೆಸ್ಟಿಂಗ್ ಫ್ಯಾಕ್ಸ್ಟ್

    ವೈ. ವಿ. ರಾವ್ ನಿರ್ದೇಶನದ ಈ ಚಿತ್ರದಲ್ಲಿ ಸೃಜನ್ ಲೋಕೇಶ್ ತಾತ ಸುಬ್ಬಯ್ಯ ನಾಯ್ಡು ನಾಯಕರಾಗಿ ಅಭಿನಯಿಸಿದ್ದರು. ತ್ರಿಪುರಾಂಬ ಈ ಚಿತ್ರದಲ್ಲಿ ಸುಲೋಚನ ಪಾತ್ರವನ್ನ ನಿರ್ವಹಿಸಿದ್ದರು.

    MORE
    GALLERIES

  • 78

    Sati Sulochana: ಕನ್ನಡ ಚಿತ್ರರಂಗಕ್ಕೆ ಮಾರ್ಚ್​ 3 ಸ್ಪೆಷಲ್! ಮೊದಲ ಟಾಕಿ ಸಿನಿಮಾ ಕುರಿತ ಇಂಟ್ರೆಸ್ಟಿಂಗ್ ಫ್ಯಾಕ್ಸ್ಟ್

    ಸತಿ ಸುಲೋಚನ ಚಿತ್ರಕ್ಕೆ ಆರ್.ನಾಗೇಂದ್ರ ರಾವ್ ಸಂಗೀತ ನಿರ್ದೇಶನ ಮಾಡಿದ್ದರು. 173 ನಿಮಿಷದ ಈ ಚಿತ್ರಕ್ಕೆ ಪ್ರಭಾತ್ ಸ್ಟುಡಿಯೋ ಬ್ಯಾನರ್ ಅಡಿಯಲ್ಲಿಯೇ ರಿಲೀಸ್ ಆಗಿತ್ತು.

    MORE
    GALLERIES

  • 88

    Sati Sulochana: ಕನ್ನಡ ಚಿತ್ರರಂಗಕ್ಕೆ ಮಾರ್ಚ್​ 3 ಸ್ಪೆಷಲ್! ಮೊದಲ ಟಾಕಿ ಸಿನಿಮಾ ಕುರಿತ ಇಂಟ್ರೆಸ್ಟಿಂಗ್ ಫ್ಯಾಕ್ಸ್ಟ್

    ಕನ್ನಡ ಚಿತ್ರರಂಗದ ಹೆಮ್ಮೆಯ ಸತಿ ಸುಲೋಚನ ಸಿನಿಮಾವನ್ನ ಎಲ್ಲರೂ ಬಹುವಾಗಿಯೇ ಮೆಚ್ಚಿಕೊಳ್ತಾರೆ. ನಟ ಸೃಜನ್ ಲೋಕೇಶ್ ತಮ್ಮ ತಾತನ ಸಿನಿಮಾ ಇದು ಅಂತಲೂ ಹೇಳಿಕೊಳ್ತಾರೆ.

    MORE
    GALLERIES