ಮತದಾನ ಚಿತ್ರವೂ ರಾಜಕೀಯ ಪ್ರೇರಿಪಿತ ಚಿತ್ರವಾಗಿದೆ. ಈ ಸಿನಿಮಾದಲ್ಲಿ ಅನಂತ್ ನಾಗ್, ತಾರಾ, ಅವಿನಾಶ್, ಸುಂದರ್ ರಾಜ್, ಮುಖ್ಯಮಂತ್ರಿ ಚಂದ್ರು, ಪ್ರಕಾಶ್ ಬೆಳವಾಡಿ, ಸುಧಾ ಬೆಳವಾಡಿ ಮುಂತಾದವರು ಅಭಿನಯಿಸಿದ್ದಾರೆ. ಸಾಮಾನ್ಯ ಜನರ ಕುಟುಂಬದ ಮೇಲೆ ರಾಜಕಾರಣಿಗಳು ಹೇಗೆ ಪ್ರಭಾವ ಬೀರುತ್ತೆ ಎನ್ನುವುದೇ ಕಥಾ ಹಂದರ.