Ugadi 2023: ಯುಗಾದಿಗೆ ಸಿನಿಮಾ ಮಂದಿ ಸ್ಪೆಷಲ್ ಆಗಿ ವಿಶ್ ಮಾಡಿದ್ದು ಹೀಗೆ

ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ ಮತ್ತು ಅಭಿನಯದ UI ತಂಡ ಸ್ಪೆಷಲ್ ಆಗಿ ಶುಭಾಶಯ ತಿಳಿಸಿದೆ. ಮೊದಲಿನಿಂದಲೂ ಚಿತ್ರ ತಂಡ ಕ್ರಿಯೇಟಿವ್ ಆಗಿ ಆಯಾ ಹಬ್ಬಕ್ಕೆ ಶುಭ ಕೋರಿದೆ. ಯುಗಾದಿ ಹಬ್ಬದ ಈ ಸಲದ ವಿಶ್ ಕೂಡ ಸ್ಪೆಷಲ್ ಆಗಿಯೇ ಇದೆ.

  • News18 Kannada
  • |
  •   | Bangalore [Bangalore], India
First published:

  • 18

    Ugadi 2023: ಯುಗಾದಿಗೆ ಸಿನಿಮಾ ಮಂದಿ ಸ್ಪೆಷಲ್ ಆಗಿ ವಿಶ್ ಮಾಡಿದ್ದು ಹೀಗೆ

    ಕನ್ನಡ ಫಿಲ್ಮಂ ಇಂಡಸ್ಟ್ರೀ ಯುಗಾದಿ ಹಬ್ಬವನ್ನ ಸ್ಪೆಷಲ್ ಆಗಿಯೇ ಸೆಲೆಬ್ರೇಟ್ ಮಾಡುತ್ತದೆ. ಈ ವರ್ಷವೂ ಒಂದಷ್ಟು ಸಿನಿಮಾಗಳು ತಮ್ಮದೇ ರೀತಿಯಲ್ಲಿ ನಾಡಿನ ಜನತೆಗೆ ಶುಭಾಷಯ ತಿಳಿಸಿವೆ.

    MORE
    GALLERIES

  • 28

    Ugadi 2023: ಯುಗಾದಿಗೆ ಸಿನಿಮಾ ಮಂದಿ ಸ್ಪೆಷಲ್ ಆಗಿ ವಿಶ್ ಮಾಡಿದ್ದು ಹೀಗೆ

    ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ ಮತ್ತು ಅಭಿನಯದ UI ತಂಡ ಸ್ಪೆಷಲ್ ಆಗಿಯೆ ಶುಭಾಷಯ ತಿಳಿಸಿದೆ. ಮೊದಲಿನಿಂದಲೂ ಚಿತ್ರ ತಂಡ ಕ್ರಿಯೇಟಿವ್ ಆಗಿಯೇ ಆಯಾ ಹಬ್ಬಕ್ಕೆ ಶುಭ ಕೋರಿದೆ. ಯುಗಾದಿ ಹಬ್ಬದ ಈ ಸಲದ ವಿಶ್ ಕೂಡ ಸ್ಪೆಷಲ್ ಆಗಿಯೇ ಇದೆ.

    MORE
    GALLERIES

  • 38

    Ugadi 2023: ಯುಗಾದಿಗೆ ಸಿನಿಮಾ ಮಂದಿ ಸ್ಪೆಷಲ್ ಆಗಿ ವಿಶ್ ಮಾಡಿದ್ದು ಹೀಗೆ

    ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಘೋಸ್ಟ್ ಚಿತ್ರ ತಂಡವೂ ಶುಭ ಕೋರಿದೆ. ಡೈರೆಕ್ಟರ್ ಶ್ರೀನಿ, ಶಿವಣ್ಣನ ಹೊಸ ರೀತಿ ಫೋಟೋ ಡಿಸೈನ್ ಮಾಡಿ ಹಬ್ಬಕ್ಕೆ ಶುಭ ಹಾರೈಸಿದ್ದಾರೆ.

    MORE
    GALLERIES

  • 48

    Ugadi 2023: ಯುಗಾದಿಗೆ ಸಿನಿಮಾ ಮಂದಿ ಸ್ಪೆಷಲ್ ಆಗಿ ವಿಶ್ ಮಾಡಿದ್ದು ಹೀಗೆ

    ಕಾಂತಾರ ಚಿತ್ರದ ಸಿಂಗಾರ ಸಿರಿಯೇ ಹಾಡು ಬರೆದ ಗೀತರಚನಕಾರ ಪ್ರಮೋದ್ ಮರವಂತೆ ಕೂಡ ಹಬ್ಬಕ್ಕೆ ಶುಭ ಕೋರಿದ್ದಾರೆ. ತಮ್ಮ ಕೈ ಬರಹದ ಮೂಲಕ ಯುಗಾದಿ ಹಬ್ಬದ ಶುಭಾಶಯ ತಿಳಿಸಿದ್ದಾರೆ.

    MORE
    GALLERIES

  • 58

    Ugadi 2023: ಯುಗಾದಿಗೆ ಸಿನಿಮಾ ಮಂದಿ ಸ್ಪೆಷಲ್ ಆಗಿ ವಿಶ್ ಮಾಡಿದ್ದು ಹೀಗೆ

    ಯೋಗರಾಜ್ ಭಟ್ರು ನಿರ್ದೇಶನದ ಗರಡಿ ಸಿನಿಮಾ ತಂಡವು ಶುಭ ಕೋರಿದೆ. ಚಿತ್ರದ ನಾಯಕ ಯಶಸ್ ಜಬರ್‌ ದಸ್ತ್ ಫೋಸ್ಟರ್ ಮೂಲಕವೇ ಸ್ವತಃ ಯಶಸ್ ಹಬ್ಬಕ್ಕೆ ಶುಭಾಷಯ ತಿಳಿಸಿದ್ದಾರೆ.

    MORE
    GALLERIES

  • 68

    Ugadi 2023: ಯುಗಾದಿಗೆ ಸಿನಿಮಾ ಮಂದಿ ಸ್ಪೆಷಲ್ ಆಗಿ ವಿಶ್ ಮಾಡಿದ್ದು ಹೀಗೆ

    ಡೈರೆಕ್ಟರ್ ಜೋಗಿ ಪ್ರೇಮ್ ಮತ್ತು ಅರುಂಧತಿ ನಾಗ್ ಅಭಿನಯದ ಗಾಂಧಿಗಿರಿ ಸಿನಿಮಾ ತಂಡವೂ ಹಬ್ಬಕ್ಕೆ ಶುಭ ಕೋರಿದೆ. ಬಹು ದಿನಗಳಿಂದಲೂ ಈ ಚಿತ್ರದ ಸುದ್ದಿ ಇದ್ದೇ ಇದೆ. ಆದರೆ ರಿಲೀಸ್ ವಿಷಯ ಎಲ್ಲೂ ಇನ್ನೂ ರಿವೀಲ್ ಆಗಿಲ್ಲ. ಆದರೆ ಈಗ ಹಬ್ಬಕ್ಕೆ ಸಿನಿಮಾ ತಂಡ ಶುಭಾಷಯ ತಿಳಿಸಿದೆ.

    MORE
    GALLERIES

  • 78

    Ugadi 2023: ಯುಗಾದಿಗೆ ಸಿನಿಮಾ ಮಂದಿ ಸ್ಪೆಷಲ್ ಆಗಿ ವಿಶ್ ಮಾಡಿದ್ದು ಹೀಗೆ

    ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಬುದ್ದಿವಂತ ಸಿನಿಮಾ ತಂಡವು ಶುಭ ಕೋರಿದೆ. ಚಿತ್ರದ ನಿರ್ದೇಶಕ ಜಯರಾಮ್ ಚಿತ್ರದ ಹೊಸ ರೀತಿಯ ಪೋಸ್ಟರ್ ರಿವೀಲ್ ಮಾಡೋ ಈ ಮೂಲಕ ಕನ್ನಡ ನಾಡಿನ ಜನತೆಗೆ ಯುಗಾದಿ ಹಬ್ಬದ ಶುಭಾಷಯ ಹೇಳಿದ್ದಾರೆ.

    MORE
    GALLERIES

  • 88

    Ugadi 2023: ಯುಗಾದಿಗೆ ಸಿನಿಮಾ ಮಂದಿ ಸ್ಪೆಷಲ್ ಆಗಿ ವಿಶ್ ಮಾಡಿದ್ದು ಹೀಗೆ

    ಕುವೆಂಪು ಅವರ ಯುಗಾದಿ ಬಗೆಗಿನ ಕವಿತೆಯನ್ನ ಶೇರ್ ಮಾಡೋ ಮೂಲಕ ನೀನಾಸಂ ಸತೀಶ್ ಈ ವರ್ಷದ ಹಬ್ಬಕ್ಕೆ ಶುಭಾಷಯ ತಿಳಿಸಿದ್ದಾರೆ.

    MORE
    GALLERIES