Pruthvi Ambaar: ಬಾಲಿವುಡ್ ವೆಬ್ ಸಿರೀಸ್​ಗೆ ಕನ್ನಡಿಗನ ಕಂಠಸಿರಿ-ಇಲ್ಲಿದೆ ಆ ಇಂಟ್ರಸ್ಟಿಂಗ್ ಮ್ಯಾಟರ್!

ಕನ್ನಡದ ಯುವ ನಟ ಪೃಥ್ವಿ ಅಂಬಾರ್ ಹಿಂದಿ ವೆಬ್​​ ಸಿರೀಸ್​​ವೊಂದಕ್ಕೆ ಡಬ್ಬಿಂಗ್ ಮಾಡಿದ್ದು, ಬಾಲಿವುಡ್​ ನಟ ಶಾಹಿದ್ ಕಪೂರ್ ಪಾತ್ರಕ್ಕೆ ಪೃಥ್ವಿ ಅಂಬಾರ್ ಕನ್ನಡದಲ್ಲಿ ಜೀವ ತುಂಬಿದ್ದಾರೆ.

First published:

  • 17

    Pruthvi Ambaar: ಬಾಲಿವುಡ್ ವೆಬ್ ಸಿರೀಸ್​ಗೆ ಕನ್ನಡಿಗನ ಕಂಠಸಿರಿ-ಇಲ್ಲಿದೆ ಆ ಇಂಟ್ರಸ್ಟಿಂಗ್ ಮ್ಯಾಟರ್!

    ಕನ್ನಡದ ಯುವ ನಟ ಪೃಥ್ವಿ ಅಂಬಾರ್ ಹಿಂದಿ ವೆಬ್​​ ಸಿರೀಸ್​​ವೊಂದಕ್ಕೆ ಡಬ್ಬಿಂಗ್ ಮಾಡಿದ್ದು, ಬಾಲಿವುಡ್​ ನಟ ಶಾಹಿದ್ ಕಪೂರ್ ಪಾತ್ರಕ್ಕೆ ಇಲ್ಲಿ ಪೃಥ್ವಿ ಅಂಬಾರ್ ಕನ್ನಡದಲ್ಲಿ ಜೀವ ತುಂಬಿದ್ದಾರೆ.

    MORE
    GALLERIES

  • 27

    Pruthvi Ambaar: ಬಾಲಿವುಡ್ ವೆಬ್ ಸಿರೀಸ್​ಗೆ ಕನ್ನಡಿಗನ ಕಂಠಸಿರಿ-ಇಲ್ಲಿದೆ ಆ ಇಂಟ್ರಸ್ಟಿಂಗ್ ಮ್ಯಾಟರ್!

    ಬಾಲಿವುಡ್ ನಟ ಶಾಹಿದ್ ಕಪೂರ್ ಅಭಿನಯದ ಫರ್ಜಿ ಹೆಸರಿನ ವೆಬ್​ ಸಿರೀಸ್ ಕನ್ನಡದಲ್ಲೂ ಬರ್ತಿದೆ. ಇದೇ ಚಿತ್ರದ ಶಾಹಿದ್ ಕಪೂರ್ ಪಾತ್ರಕ್ಕೆ ಪೃಥ್ವಿ ಅಂಬಾರ್ ಡಬ್ಬಿಂಗ್ ಮಾಡಿದ್ದಾರೆ.

    MORE
    GALLERIES

  • 37

    Pruthvi Ambaar: ಬಾಲಿವುಡ್ ವೆಬ್ ಸಿರೀಸ್​ಗೆ ಕನ್ನಡಿಗನ ಕಂಠಸಿರಿ-ಇಲ್ಲಿದೆ ಆ ಇಂಟ್ರಸ್ಟಿಂಗ್ ಮ್ಯಾಟರ್!

    ಬಾಲಿವುಡ್​​ನ ಫರ್ಜಿ ವೆಬ್​ ಸಿರೀಸ್​​ನ ಶಾಹಿದ್ ಪಾತ್ರಕ್ಕೆ ಧ್ವನಿ ಆಗಿರೋದು ಖುಷಿ ಆಗಿದೆ. ಡಬ್ಬಿಂಗ್ ಮಾಡೋದು ಒಂದು ರೀತಿ ಒಳ್ಳೆ ಕಲಿಕೆಯ ಅನುಭವವೇ ಆಗಿದೆ ಎಂದು ಕೂಡ ಪೃಥ್ವಿ ಅಂಬಾರ್ ಹೇಳಿದ್ದಾರೆ.

    MORE
    GALLERIES

  • 47

    Pruthvi Ambaar: ಬಾಲಿವುಡ್ ವೆಬ್ ಸಿರೀಸ್​ಗೆ ಕನ್ನಡಿಗನ ಕಂಠಸಿರಿ-ಇಲ್ಲಿದೆ ಆ ಇಂಟ್ರಸ್ಟಿಂಗ್ ಮ್ಯಾಟರ್!

    ಪೃಥ್ವಿ ಅಂಬಾರ್ ಕನ್ನಡದ ದಿಯಾ ಚಿತ್ರದ ಮೂಲಕ ಹೆಚ್ಚು ಜನರ ಗಮನಕ್ಕೆ ಬಂದರು. ಶಿವರಾಜ್​ ಕುಮಾರ್ ಅಭಿನಯದ ಬೈರಾಗಿ ಚಿತ್ರದಲ್ಲೂ ಪೃಥ್ವಿ ಅಂಬಾರ್ ಅದ್ಭುತ ಪಾತ್ರವನ್ನ ನಿರ್ವಹಿಸಿ ಜನರ ಮನಸನ್ನ ಕದ್ದರು.

    MORE
    GALLERIES

  • 57

    Pruthvi Ambaar: ಬಾಲಿವುಡ್ ವೆಬ್ ಸಿರೀಸ್​ಗೆ ಕನ್ನಡಿಗನ ಕಂಠಸಿರಿ-ಇಲ್ಲಿದೆ ಆ ಇಂಟ್ರಸ್ಟಿಂಗ್ ಮ್ಯಾಟರ್!

    ಪೃಥ್ವಿ ಅಂಬಾರ್ ಒಂದಷ್ಟು ಸಿನಿಮಾಗಳನ್ನ ಒಪ್ಪಿಕೊಂಡಿದ್ದಾರೆ. ಆ ಸಾಲಿನ ಸಿನಿಮಾಗಳಲ್ಲಿ ದೂರದರ್ಶನ ಸಿನಿಮಾ ರೆಡಿ ಆಗಿದೆ.

    MORE
    GALLERIES

  • 67

    Pruthvi Ambaar: ಬಾಲಿವುಡ್ ವೆಬ್ ಸಿರೀಸ್​ಗೆ ಕನ್ನಡಿಗನ ಕಂಠಸಿರಿ-ಇಲ್ಲಿದೆ ಆ ಇಂಟ್ರಸ್ಟಿಂಗ್ ಮ್ಯಾಟರ್!

    ಪೃಥ್ವಿ ಅಂಬಾರ್ ಅಭಿನಯದ ದೂರದರ್ಶನ ಚಿತ್ರ ರಿಲೀಸ್​ಗೆ ರೆಡಿ ಆಗಿದೆ. ಚಿತ್ರದ ರಿಲೀಸ್ ಡೇಟ್ ಕೂಡ ಫಿಕ್ಸ್ ಆಗಿದೆ. ಮಾರ್ಚ್​-3 ರಂದು ಚಿತ್ರ ರಿಲೀಸ್ ಎಂದು ಸಿನಿಮಾ ತಂಡ ಹೇಳಿಕೊಂಡಿದೆ.

    MORE
    GALLERIES

  • 77

    Pruthvi Ambaar: ಬಾಲಿವುಡ್ ವೆಬ್ ಸಿರೀಸ್​ಗೆ ಕನ್ನಡಿಗನ ಕಂಠಸಿರಿ-ಇಲ್ಲಿದೆ ಆ ಇಂಟ್ರಸ್ಟಿಂಗ್ ಮ್ಯಾಟರ್!

    ಪೃಥ್ವಿ ಅಂಬಾರ್​ ನಟನೆಯ ಸಿನಿಮಾಗಳು ವಿಶೇಷವಾಗಿಯೇ ಇರುತ್ತವೆ. ಆ ಸಾಲಿನ ಸಿನಿಮಾಗಳಲ್ಲಿ ದಿಯಾ, ಬೈರಾಗಿ ತೆರೆಗೆ ಬಂದು ಜನರ ಮನಗೆದ್ದಾಗಿದೆ. ಇನ್ನು ಅಂಬಾಸೆಡರ್, ದೂರದರ್ಶನ ಚಿತ್ರಗಳು ತೆರೆಗೆ ಬರಬೇಕಿದೆ.

    MORE
    GALLERIES