Director Prashanth Neel: ನಿರ್ದೇಶಕ ಪ್ರಶಾಂತ್ ನೀಲ್ ಕನ್ನಡ ಸಿನಿಮಾ ಮಾಡಲ್ವಾ? 10 ವರ್ಷ ತೆಲುಗು ಚಿತ್ರಕ್ಕೆ ಫಿಕ್ಸ್?
ನಿರ್ದೇಶಕ ಪ್ರಶಾಂತ್ ನೀಲ್ ಅವರು ಯಾವುದೇ ಸಿನಿಮಾ ಮಾಡಿದ್ರೂ ಅವು ಪ್ಯಾನ್ ಇಂಡಿಯಾ ಮಟ್ಟಕ್ಕೆ ಹಿಟ್ ಆಗುತ್ತವೆ. ಕನ್ನಡದ ನಿರ್ದೇಶಕ 10 ವರ್ಷ ತೆಲುಗು ಸಿನಿಮಾ ರಂಗದಲ್ಲೇ ಲಾಕ್ ಆಗಿದ್ದಾರಂತೆ.
ಕನ್ನಡದ ಹೆಮ್ಮೆಯ ನಿರ್ದೇಶಕ ಪ್ರಶಾಂತ್ ನೀಲ್. KGF, 'ಉಗ್ರಂ'ನಂತಹ ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ. ಇವರಿಂದ ಕನ್ನಡ ಪ್ರೇಮಿಗಳು ಮತ್ತಷ್ಟು ಸಿನಿಮಾ ನಿರೀಕ್ಷೆಯಲ್ಲಿದ್ದಾರೆ.
2/ 8
ಆದ್ರೆ ನಿದೇಶಕ ಪ್ರಶಾಂತ್ ನೀಲ್ ಅವರು ಇನ್ನೂ 10 ವರ್ಷ ಯಾವುದೇ ಕನ್ನಡ ಸಿನಿಮಾ ಮಾಡಲ್ಲ ಎನ್ನುವ ಸುದ್ದಿ ಎಲ್ಲೆಡೆ ಹಬ್ಬಿದೆ. ಯಾಕೆ ಎಂದು ಅಭಿಮಾನಿಗಳು ಕೇಳ್ತಾ ಇದ್ದಾರೆ.
3/ 8
ನಿರ್ದೇಶಕ ಪ್ರಶಾಂತ್ ನೀಲ್ ಅವರು ತೆಲುಗು ಸಿನಿಮಾ ರಂಗದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಪ್ರಶಾಂತ್ ನೀಲ್ ಅವರು ಸಲಾರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲದೇ ಸಲಾರ್ 2 ಸಿನಿಮಾ ಬೇರೆ ಮಾಡ್ತಾರಂತೆ.
4/ 8
ಪ್ರಶಾಂತ್ ನೀಲ್ ಅವರು ಒಂದು ಸಿನಿಮಾ ಮಾಡೋಕೆ ಶುರು ಮಾಡಿದ್ರೆ 2 ವರ್ಷ ಟೈಂ ತೆಗೆದುಕೊಳ್ತಾರೆ. ಸಲಾರ್, ಸಲಾರ್ 2 ಸಿನಿಮಾಗೆ 4 ವರ್ಷ ಟೈಮ್ ಆಗಬಹುದು.
5/ 8
ಸಲಾರ್ 1 ಸಿನಿಮಾ ಮುಗಿದ ತಕ್ಷಣ ಪ್ರಶಾಂತ್ ನೀಲ್ ಅವರು ಜ್ಯೂನಿಯರ್ ಎನ್.ಟಿ.ಆರ್ ಗೆ ಒಂದು ಸಿನಿಮಾ ನಿರ್ದೇಶನ ಮಾಡ್ತಾರಂತೆ. ಅಂದ್ರೆ ಅಲ್ಲಿಗೆ ಮತ್ತೆರೆಡು ವರ್ಷ.
6/ 8
ಈ ನಡುವೆ ದಿಲ್ ರಾಜುಗಾಗಿ ಮತ್ತೊಂದು ಸಿನಿಮಾವನ್ನು ಪ್ರಶಾಂತ್ ತಯಾರಿಸಿ ಕೊಡಬೇಕಿದೆ. ಈ ಎಲ್ಲಾ ಸಿನಿಮಾ ಪ್ರಾಜೆಕ್ಟ್ ಗಳು ಮುಗಿಯಲು 10 ವರ್ಷ ಬೇಕಂತೆ.
7/ 8
ಹಾಗಾದ್ರೆ ಪ್ರಶಾಂತ್ ನೀಲ್ ಅವರು 10 ವರ್ಷ ತೆಲುಗು ಸಿನಿಮಾ ರಂಗದಲ್ಲಿ ಬ್ಯುಸಿಯಾದ್ರೆ, ಕನ್ನಡದತ್ತ ತಿರುಗಿ ನೋಡಲು ಸಹ ಆಗಲ್ಲ ಎನ್ನುವುದು ಅಭಿಮಾನಿಗಳ ಬೇಸರ.
8/ 8
ಅಲ್ಲದೇ ಪ್ರಶಾಂತ್ ನೀಲ್ ಅವರು ಮುರುಳಿಗಾಗಿ ಒಂದು ಸಿನಿಮಾ ಮಾಡಬೇಕಿತ್ತು. ಅದನ್ನು ಮಾಡ್ತಾರಾ, ಇಲ್ವಾ ಎನ್ನುವ ಗೊಂದಲಗಳು ಶುರುವಾಗಿವೆ.
First published:
18