ಸಾಮಾಜಿಕ ಜಾಲತಾಣವನ್ನು ತೆರೆದರೆ ಸಾಕು ಹತ್ತಾರು ಟ್ರೋಲ್ ಪೇಜ್ಗಳು ಕಣ್ಣೆದುರಿಗೆ ಕಾಣಿಸಿಕೊಳ್ಳುತ್ತವೆ. ಯಾವುದೇ ವಿಚಾರ ಆಗಿರಲಿ ಅದನ್ನು ಟ್ರೋಲ್ ಮಾಡದೆ ಬಿಡುವುದಿಲ್ಲ.
2/ 9
ಸಿನಿ ತಾರೆಯರ ಫೋಟೋವನ್ನು ಬಳಸಿಕೊಂಡು ಅಥವಾ ಖ್ಯಾತ ಸೆಲೆಬ್ರಿಟಿಗಳ ಫೋಟೋಗಳನ್ನು ಬಳಸಿಕೊಂಡು ಟ್ರೋಲ್ ಮಾಡುತ್ತಾರೆ
3/ 9
ಸಾಲದಕ್ಕೆ ಸಿನಿಮಾಗಳ ಪಂಚ್ ಡೈಲಾಗ್ ಅಥವಾ ವಿಡಿಯೋಗಳನ್ನು ಜೋಡಿಸಿಕೊಂಡು ಟ್ರೋಲ್ ಮಾಡುತ್ತಿರುತ್ತಾರೆ. ಹೆಚ್ಚಾಗಿ ಕಾಮಿಡಿ ನಟರನ್ನು ಬಳಸಿಕೊಂಡು ಟ್ರೋಲ್ ಮಾಡುತ್ತಿರುತ್ತಾರೆ.
4/ 9
ಇದೀಗ ಇದೇ ವಿಚಾರಕ್ಕೆ ಕನ್ನಡದ ಖ್ಯಾತ ಕಾಮಿಡಿ ನಟರೊಬ್ಬರು ಸಿಟ್ಟಾಗಿದ್ದಾರೆ. ತಮ್ಮ ಫೋಟೋ ಬಳಸಿ ಟ್ರೋಲಿಗರು ಟ್ರೋಲ್ ಮಾಡುತ್ತಿದ್ದಾರೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಿದದ್ದಾರೆ.
5/ 9
ಹೌದು, ಹೆಸರಾಂತ ಹಾಸ್ಯನಟ ಸಾಧು ಕೋಕಿಲ ಟ್ರೋಲ್ ಪೇಜ್ಗಳ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ತಮ್ಮ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ದುರ್ಬಳಕೆ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.
6/ 9
ಕೆಲವು ಟ್ರೋಲ್ ಪೇಜ್ಗಳು ಕೋಕಿಲ ಅವರ ಫೋಟೋ ಬಳಸಿಕೊಂಡು ಪೋಸ್ಟರ್ ರಚಿಸಿ ದುರ್ಬಳಕೆ ಮಾಡುತ್ತಿದ್ದಾರೆ. ಅನಾವಶ್ಯಕ ವಿಚಾರಗಳಿಗೆ ಫೋಟೋ ಬಳಸಿಕೊಂಡು ವೈರಲ್ ಮಾಡುತ್ತಿದ್ದಾರೆ.
7/ 9
ಈ ಟ್ರೋಲಿಗರಿಂದ ನನ್ನ ಗೌರವಕ್ಕೆ ಧಕ್ಕೆ ಉಂಟಾಗಿದೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾಧು ಕೋಕಿಲ ದೂರು ನೀಡಿದ್ದಾರೆ. ಇದರ ಅನ್ವಯ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.
8/ 9
ಕೋಕಿಲ ಹಾಸ್ಯನಟ ಮಾತ್ರವಲ್ಲದೆ, ಸಂಗೀತ ನಿರ್ದೆಶಕರು ಹೌದು. ಹಲವಾರು ಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಅಷ್ಟು ಮಾತ್ರವಲ್ಲಿದೆ ಹಾಡಿದ್ದಾರೆ ಕೂಡ.