Simple Suni: ಚಿನ್ನದ ಡಾಬು ಕೊಡಿಸಬೇಕು, ಆದ್ರೆ ನಿನ್ನ ಹತ್ರ ಮ್ಯಾಚಿಂಗ್ ಸೀರೇನೆ ಇಲ್ಲ; ಸಿಂಪಲ್ ಸುನಿ

ಚಿನ್ನದ ಡಾಬು ಕೊಡಿಸೋಣವೆಂದರೆ ನಿನ್ ಹತ್ತಿರ ಮ್ಯಾಚಿಂಗ್ ಸೀರೆ ಇಲ್ಲಾ. ವಜ್ರದ ನೆಕ್ಲೆಸ್ ಕೊಡಿಸೋಣವೆಂದರೆ ನೀನು top ಹಾಕಿದಾಗ ವಜ್ರ ಕಾಣೋಲ್ಲ. ಅದಿಕ್ಕೆ ನಿಂಗಿಷ್ಟವಾಗುವ ಲೂಸ್ ಲೂಸ್ ಗಾಳಿ ಆಡುವ top ಕೊಡಿಸುತ್ತಿದ್ದೇನೆ ಎಂದಿದ್ದಾರೆ ಸಿಂಪಲ್ ಸುನಿ.

  • News18 Kannada
  • |
  •   | Bangalore [Bangalore], India
First published:

  • 17

    Simple Suni: ಚಿನ್ನದ ಡಾಬು ಕೊಡಿಸಬೇಕು, ಆದ್ರೆ ನಿನ್ನ ಹತ್ರ ಮ್ಯಾಚಿಂಗ್ ಸೀರೇನೆ ಇಲ್ಲ; ಸಿಂಪಲ್ ಸುನಿ

    ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಚಿತ್ರ ಖ್ಯಾತಿಯ ನಿರ್ದೇಶಕದ ಸಿಂಪಲ್ ಸುನಿ ಈಗೊಂದು ಕವಿತೆ ಬರೆದಿದ್ದಾರೆ. ಈ ಕವಿತೆ ಯಾರಿಗಾಗಿ ಅನ್ನೋದೇ ವಿಶೇಷ. ಓದುತ್ತಾ ಹೋದರೆ, ಇದು ಎಲ್ಲರಿಗೂ ಕನೆಕ್ಟ್ ಆಗುತ್ತದೆ.

    MORE
    GALLERIES

  • 27

    Simple Suni: ಚಿನ್ನದ ಡಾಬು ಕೊಡಿಸಬೇಕು, ಆದ್ರೆ ನಿನ್ನ ಹತ್ರ ಮ್ಯಾಚಿಂಗ್ ಸೀರೇನೆ ಇಲ್ಲ; ಸಿಂಪಲ್ ಸುನಿ

    ಸಿಂಪಲ್ ಸುನಿ ಸದ್ಯ ಒಂದು ಸರಳ ಪ್ರೇಮ ಕಥೆ ಚಿತ್ರ ಮಾಡುತ್ತಿದ್ದಾರೆ. ವಿನಯ್ ರಾಜಕುಮಾರ್ ಅಭಿನಯದ ಈ ಚಿತ್ರದಲ್ಲಿ ಇಬ್ಬರು ಹೀರೋಯಿನ್‌ಗಳಿದ್ದಾರೆ. ಈ ಚಿತ್ರದ ಕೆಲಸದ ಮಧ್ಯೆ ಅದ್ಯಾವಾಗ ಕವಿತೆ ಬರೆದ್ರೋ ಗೊತ್ತಿಲ್ಲ. ಆದರೆ ಸೋಷಿಯಲ್ ಮೀಡಿಯಾದಲ್ಲಿ ಇದು ಈಗ ಶೇರ್ ಆಗಿದೆ.

    MORE
    GALLERIES

  • 37

    Simple Suni: ಚಿನ್ನದ ಡಾಬು ಕೊಡಿಸಬೇಕು, ಆದ್ರೆ ನಿನ್ನ ಹತ್ರ ಮ್ಯಾಚಿಂಗ್ ಸೀರೇನೆ ಇಲ್ಲ; ಸಿಂಪಲ್ ಸುನಿ

    ಡೈರೆಕ್ಟರ್ ಸಿಂಪಲ್ ಸುನಿ ಬರೆದ ಕವಿತೆ ಸಾಲು ತುಂಬಾ ಚೆನ್ನಾಗಿವೆ. ಇದನ್ನ ಕೇಳಿದ್ರೆ ನಿಮಗೂ ಖುಷಿ ಆಗಬಹುದು. ಆ ಸಾಲು ಇಂತಿವೆ ಓದಿ.

    MORE
    GALLERIES

  • 47

    Simple Suni: ಚಿನ್ನದ ಡಾಬು ಕೊಡಿಸಬೇಕು, ಆದ್ರೆ ನಿನ್ನ ಹತ್ರ ಮ್ಯಾಚಿಂಗ್ ಸೀರೇನೆ ಇಲ್ಲ; ಸಿಂಪಲ್ ಸುನಿ

    ಹುಟ್ಟುಹಬ್ಬದ ಉಡುಗೊರೆಯಾಗಿ ಚಿನ್ನದ ಡಾಬು ಕೊಡಿಸೋಣವೆಂದರೆ ನಿನ್ ಹತ್ತಿರ ಮ್ಯಾಚಿಂಗ್ ಸೀರೆ ಇಲ್ಲಾ. ವಜ್ರದ ನೆಕ್ಲೆಸ್ ಕೊಡಿಸೋಣವೆಂದರೆ ನೀನು top ಹಾಕಿದಾಗ ವಜ್ರ ಕಾಣೋಲ್ಲ. ಖಾಲಿ ಕತ್ತಿನ ಅಂದ ನಿನಗಿಂತ ಇನ್ನೊಬ್ಬರದಿಲ್ಲ. ಅದಿಕ್ಕೆ ನಿಂಗಿಷ್ಟವಾಗುವ ಲೂಸ್ ಲೂಸ್ ಗಾಳಿ ಆಡುವ top ಕೊಡಿಸುತ್ತಿದ್ದೇನೆ.

    MORE
    GALLERIES

  • 57

    Simple Suni: ಚಿನ್ನದ ಡಾಬು ಕೊಡಿಸಬೇಕು, ಆದ್ರೆ ನಿನ್ನ ಹತ್ರ ಮ್ಯಾಚಿಂಗ್ ಸೀರೇನೆ ಇಲ್ಲ; ಸಿಂಪಲ್ ಸುನಿ

    ಕನ್ನಡದ ಡೈರೆಕ್ಟರ್ ಸಿಂಪಲ್ ಸುನಿ ಈ ಕವಿತೆ ರೂಪದ ಸಾಲುಗಳನ್ನ ಬರೆದಿರೋದು ಬೇರೆ ಯಾರಿಗೋ ಅಲ್ಲ. ತಮ್ಮದೇ ಚಿತ್ರದ ಹಾಡು ಕೂಡ ಇದಲ್ಲ. ಹೌದು, ಈ ಸಾಲುಗಳನ್ನ ತಮ್ಮ ಪತ್ನಿ ಸೌಂದರ್ಯ ಅವರಿಗಾಗಿಯೇ ಬರೆದಿದ್ದಾರೆ.

    MORE
    GALLERIES

  • 67

    Simple Suni: ಚಿನ್ನದ ಡಾಬು ಕೊಡಿಸಬೇಕು, ಆದ್ರೆ ನಿನ್ನ ಹತ್ರ ಮ್ಯಾಚಿಂಗ್ ಸೀರೇನೆ ಇಲ್ಲ; ಸಿಂಪಲ್ ಸುನಿ

    ಸಿಂಪಲ್ ಸುನಿ ಪತ್ನಿ ಸೌಂದರ್ಯ ಅವರ ಜನ್ಮ ದಿನ (29.04.2023) ಇವತ್ತು. ಈ ಹಿನ್ನೆಲೆಯಲ್ಲಿ ತುಂಬಾ ಸಿಂಪಲ್ ಆಗಿಯೇ ಪತ್ನಿಗೆ ಒಂದು ಟಾಪ್ ಗಿಫ್ಟ್ ಮಾಡಿದ್ದಾರೆ. ಅದಕ್ಕೆ ಚಂದದ ಒಂದಷ್ಟು ಸಾಲು ಬರೆದು ಹುಟ್ಟುಹಬ್ಬದ ಶುಭಾಷಯ ತಿಳಿಸಿದ್ದಾರೆ.

    MORE
    GALLERIES

  • 77

    Simple Suni: ಚಿನ್ನದ ಡಾಬು ಕೊಡಿಸಬೇಕು, ಆದ್ರೆ ನಿನ್ನ ಹತ್ರ ಮ್ಯಾಚಿಂಗ್ ಸೀರೇನೆ ಇಲ್ಲ; ಸಿಂಪಲ್ ಸುನಿ

    ಸಿಂಪಲ್ ಸುನಿ ಮತ್ತು ಸೌಂದರ್ಯ 2017 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರು. ಅಂದಿನಿಂದ ಇಂದಿನವರೆಗೂ ಅದೇ ಪ್ರೀತಿ ಇದೆ. ಅದೇ ಪ್ರೀತಿಯಿಂದಲೇ ಸುನಿ ಪ್ರೀತಿಯ ಪತ್ನಿಗೆ ಶುಭಾಷಯಗಳನ್ನ ತಿಳಿಸುತ್ತಲೇ ಇರ್ತಾರೆ. ಈ ವರ್ಷವೂ ಸಿಂಪಲ್ ಸುನಿ ಪತ್ನಿಗೆ ಹುಟ್ಟಹಬ್ಬದ ಶುಭಾಷಯ ಹೇಳಿದ್ದಾರೆ.

    MORE
    GALLERIES