R Chandru Movie: ಕಬ್ಜ ಸಿನಿಮಾಗೆ 25 ದಿನದ ಸಂಭ್ರಮ! ಈ ಸಂದರ್ಭ ನಿರ್ದೇಶಕರಿಂದ ಹೊಸ ಅಪ್ಡೇಟ್
ಕಬ್ಜ ಪಾರ್ಟ್-1 ಸಕ್ಸಸ್ ಮೀಟ್ ಅಲ್ಲಿಯೇ ಆರ್. ಚಂದ್ರು ತಮ್ಮ ಕಬ್ಜ-2 ಚಿತ್ರದ ಅಧಿಕೃತ ಅನೌನ್ಸ್‌ಮೆಂಟ್ ಮಾಡುತ್ತಾರೆ ಅನ್ನೋ ಮಾಹಿತಿ ಕೂಡ ಹರಿದಾಡುತ್ತಿದೆ. ಇನ್ನುಳಿದಂತೆ ಕಬ್ಜ-2 ಚಿತ್ರದ ಏನೆಲ್ಲ ಮಾಹಿತಿ ಹೊರ ಬೀಳುತ್ತದೆ ಅನ್ನೋ ಕುತೂಹಲ ಕೂಡ ಮೂಡಿದೆ.
ಸ್ಯಾಂಡಲ್‌ವುಡ್‌ನ ಮಲ್ಟಿಸ್ಟಾರರ್ ಕಬ್ಜ ಸಿನಿಮಾ ಅದ್ಭುತ ಓಪನಿಂಗ್ ಪಡೆದಿತ್ತು. ಮಾರ್ಚ್-17 ರಂದು ವಿಶ್ವದೆಲ್ಲೆಡೆ ರಿಲೀಸ್ ಆಗಿತ್ತು. ಈಗ ಈ ಚಿತ್ರ ರಿಲೀಸ್ ಆಗಿ 25 ದಿನ ಪೂರ್ಣಗೊಂಡಿದೆ.
2/ 7
ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಕಬ್ಜ ಸಿನಿಮಾದ ಈ ಖುಷಿಯನ್ನ ಡೈರೆಕ್ಟರ್ ಆರ್. ಚಂದ್ರು ಸೆಲೆಬ್ರೆಟ್ ಮಾಡೋಕೆ ಪ್ಲಾನ್ ಮಾಡಿದ್ದಾರೆ.
3/ 7
ಕನ್ನಡದ ಮಲ್ಟಿಸ್ಟಾರರ್ ಕಬ್ಜ 25 ದಿನ ಯಶಸ್ವಿಯಾಗಿ ಓಡಿದೆ. ಇದನ್ನ ಸಂಭ್ರಮಿಸಲು ಕಬ್ಜ ಸಿನಿಮಾ ಟೀಮ್ ನಿರ್ಧರಿಸಿದ್ದು, ಏಪ್ರಿಲ್-14 ರಂದು ಸಂಜೆ 4 ಗಂಟೆಗೆ ಪ್ರೆಸ್ ಮೀಟ್ ಕೂಡ ಕರೆದಿದೆ.
4/ 7
ಕಬ್ಜ ಚಿತ್ರದ ಈ ಸಡಗರದಲ್ಲಿ ಚಿತ್ರದ ನಿರ್ಮಾಪಕ-ನಿರ್ದೇಶಕ ಆರ್. ಚಂದ್ರು ಹೊಸ ಸಿನಿಮಾ ಅನೌನ್ಸ್ ಮಾಡಲಿದ್ದಾರೆ. ಆ ಹೊಸ ಸಿನಿಮಾ ಯಾವುದು ಅನ್ನುವ ಕುತೂಹಲ ಕೂಡ ಈಗಲೇ ಮೂಡಿದೆ.
5/ 7
ಕಬ್ಜ ಸಿನಿಮಾದ ಮೊದಲ ಭಾಗಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ಈ ಚಿತ್ರದ ಕೊನೆಯಲ್ಲಿ ಕಬ್ಜ-2 ಸಿನಿಮಾದ ಲಿಂಕ್ ಕೂಡ ಸಿಕ್ಕಿದೆ. ಇದರ ಹಿನ್ನೆಲೆಯಲ್ಲಿ ಇದೀಗ ಆರ್. ಚಂದ್ರು ಅವರ ಪ್ರೆಸ್ ಮೀಟ್ ತುಂಬಾ ಕುತೂಹಲ ಮೂಡಿಸಿದೆ.
6/ 7
ಕಬ್ಜ-2 ಸಿನಿಮಾದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯಿಸುತ್ತಿದ್ದಾರೆ. ಇವರ ಅಭಿನಯದ ಹಿಂಟ್ ಕೂಡ ಈಗಾಗಲೇ ಕಬ್ಜ ಪಾರ್ಟ್-1 ನಲ್ಲಿಯೇ ರಿವೀಲ್ ಆಗಿದೆ.
7/ 7
ಕಬ್ಜ ಪಾರ್ಟ್-1 ಸಕ್ಸಸ್ ಮೀಟ್ ಅಲ್ಲಿಯೇ ಆರ್. ಚಂದ್ರು ತಮ್ಮ ಕಬ್ಜ-2 ಚಿತ್ರದ ಅಧಿಕೃತ ಅನೌನ್ಸ್‌ಮೆಂಟ್ ಮಾಡುತ್ತಾರೆ ಅನ್ನೋ ಮಾಹಿತಿ ಕೂಡ ಹರಿದಾಡುತ್ತಿದೆ. ಇನ್ನುಳಿದಂತೆ ಕಬ್ಜ-2 ಚಿತ್ರದ ಏನೆಲ್ಲ ಮಾಹಿತಿ ಹೊರ ಬೀಳುತ್ತದೆ ಅನ್ನೋ ಕುತೂಹಲ ಕೂಡ ಮೂಡಿದೆ.
First published:
17