Director Mansore: ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ನೆನಪಿಸಿಕೊಂಡ ಹರಿವು ಡೈರೆಕ್ಟರ್ ಮಂಸೋರೆ, ಕಾರಣ ಏನು?

ಹರಿವು ಚಿತ್ರಕ್ಕೆ ಪ್ರಶಸ್ತಿ ಪಡೆದ ಸಂದರ್ಭದ ಒಂದು ಅಪರೂಪದ ಫೋಟೋವನ್ನ ಡೈರೆಕ್ಟರ್ ಮಂಸೋರೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಮನಸಾರೆ ಒಂದು ಲೈನ್ ಕೂಡ ಪಡೆದಿದ್ದಾರೆ.

  • News18 Kannada
  • |
  •   | Bangalore [Bangalore], India
First published:

  • 17

    Director Mansore: ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ನೆನಪಿಸಿಕೊಂಡ ಹರಿವು ಡೈರೆಕ್ಟರ್ ಮಂಸೋರೆ, ಕಾರಣ ಏನು?

    ಡೈರೆಕ್ಟರ್ ಮಂಸೋರೆ ಆ ದಿನಗಳನ್ನ ಇದೀಗ ನೆನಪಿಸಿಕೊಂಡಿದ್ದಾರೆ. ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಜೊತೆಗಿನ ಒಂದು ಅಪರೂಪದ ಕ್ಷಣದ ಫೋಟೋ ಹಂಚಿಕೊಂಡು ಹಳೆ ದಿನವನ್ನ ನೆನಪಿಸಿಕೊಂಡಿದ್ದಾರೆ.

    MORE
    GALLERIES

  • 27

    Director Mansore: ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ನೆನಪಿಸಿಕೊಂಡ ಹರಿವು ಡೈರೆಕ್ಟರ್ ಮಂಸೋರೆ, ಕಾರಣ ಏನು?

    ಮಂಸೋರೆ ಅದ್ಭುತ ಸಿನಿಮಾಗಳನ್ನ ಕೊಟ್ಟಿದ್ದಾರೆ. ಬಹುತೇಕ ಎಲ್ಲ ಚಿತ್ರಗಳೂ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿವೆ. ರಾಷ್ಟ್ರೀಯ ಪ್ರಶಸ್ತಿ ಪಡೆದಿವೆ.

    MORE
    GALLERIES

  • 37

    Director Mansore: ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ನೆನಪಿಸಿಕೊಂಡ ಹರಿವು ಡೈರೆಕ್ಟರ್ ಮಂಸೋರೆ, ಕಾರಣ ಏನು?

    ರಾಷ್ಟ್ರೀಯ ಪ್ರಶಸ್ತಿ ಪಡೆದ ಸಂಚಾರಿ ವಿಜಯ್ 2014 ರಲ್ಲಿ ತೆರೆಗೆ ಬಂದ ಹರಿವು ಚಿತ್ರದಲ್ಲೂ ಅಭಿನಯಿಸಿದ್ದರು. ಈ ಚಿತ್ರವನ್ನ ಮಂಸೋರೆ ಅವರೇ ಡೈರೆಕ್ಟ್ ಮಾಡಿದ್ದರು.

    MORE
    GALLERIES

  • 47

    Director Mansore: ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ನೆನಪಿಸಿಕೊಂಡ ಹರಿವು ಡೈರೆಕ್ಟರ್ ಮಂಸೋರೆ, ಕಾರಣ ಏನು?

    ಮಂಸೋರೆ ಅವರ ಈ ಚಿತ್ರಕ್ಕೂ ಅಂದು ರಾಷ್ಟ್ರೀಯ ಪ್ರಶಸ್ತಿ ಬಂದಿತ್ತು. ಅತ್ಯುತ್ತಮ ಚಿತ್ರ ಅಂತ ಹರಿವು ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ಬಂದಿತ್ತು. ಅತ್ಯುತ್ತಮ ನಟ ಪ್ರಶಸ್ತಿಯನ್ನ ಸಂಚಾರಿ ವಿಜಯ್ 2015 ರಲ್ಲಿ ಪಡೆದಿದ್ದರು.

    MORE
    GALLERIES

  • 57

    Director Mansore: ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ನೆನಪಿಸಿಕೊಂಡ ಹರಿವು ಡೈರೆಕ್ಟರ್ ಮಂಸೋರೆ, ಕಾರಣ ಏನು?

    ಹರಿವು ಚಿತ್ರದ ಪ್ರಶಸ್ತಿ ಪಡೆದ ಸಂದರ್ಭದ ಒಂದು ಅಪರೂಪದ ಫೋಟೋವನ್ನ ಡೈರೆಕ್ಟರ್ ಮಂಸೋರೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಮನಸಾರೆ ಒಂದು ಲೈನ್ ಕೂಡ ಪಡೆದಿದ್ದಾರೆ.

    MORE
    GALLERIES

  • 67

    Director Mansore: ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ನೆನಪಿಸಿಕೊಂಡ ಹರಿವು ಡೈರೆಕ್ಟರ್ ಮಂಸೋರೆ, ಕಾರಣ ಏನು?

    ಹರಿವು ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ಬಂದ ಸಮಯದಲ್ಲಿ ಸಂಚಾರಿ ವಿಜಯ್ ಮತ್ತು ಡೈರೆಕ್ಟರ್ ಮಂಸೋರೆ ಒಟ್ಟಿಗೆ ಫೋಟೋ ತೆಗೆಸಿಕೊಂಡಿದ್ದಾರೆ. ಅದೇ ಫೋಟೋವನ್ನ 8 ವರ್ಷ ಬಳಿಕ ಮಂಸೋರೆ ಈಗ ಮತ್ತೊಮ್ಮೆ ಶೇರ್ ಮಾಡಿಕೊಂಡಿದ್ದಾರೆ.

    MORE
    GALLERIES

  • 77

    Director Mansore: ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ನೆನಪಿಸಿಕೊಂಡ ಹರಿವು ಡೈರೆಕ್ಟರ್ ಮಂಸೋರೆ, ಕಾರಣ ಏನು?

    ನಟ ಸಂಚಾರಿ ವಿಜಯ್ ಮತ್ತು ತಮ್ಮ ಈ ಒಂದು ವಿಶೇಷ ಫೋಟೋದೊಂದಿಗೆ ಜೀವನಕ್ಕೆ ತಿರುವು ಕೊಟ್ಟ ಈ ಸಂದರ್ಭಕ್ಕೆ 8 ವರ್ಷಗಳು ಅಂತ ಡೈರೆಕ್ಟರ್ ಮಂಸೋರೆ ಬರೆದುಕೊಂಡಿದ್ದಾರೆ. ಹರಿವು ರಾಷ್ಟ್ರೀಯ ಪ್ರಶಸ್ತಿ ಪಡೆದು 8 ವರ್ಷಗಳು ಕಳೆದಿವೆ.

    MORE
    GALLERIES