Abhimanyu Kashinath: 'ಎಲ್ಲಿಗೆ ಪಯಣ? ಯಾವುದೋ ದಾರಿ', ಏಕಾಂಗಿಯಾದ್ರಾ ಡೈರೆಕ್ಟರ್ ಕಾಶಿನಾಥ್ ಪುತ್ರ ಅಭಿಮನ್ಯು?

ಡೈರೆಕ್ಟರ್ ಕಾಶಿನಾಥ್ ಪುತ್ರ ಅಭಿಮನ್ಯು ಹೊಸ ಸಿನಿಮಾ ಏನ್ ಆಯಿತು. 2019 ರಲ್ಲಿ ಒಪ್ಪಿದ್ದ ಈ ಚಿತ್ರ ಇನ್ನೂ ಪೂರ್ಣಗೊಂಡಿಲ್ವೇ ? ಇಲ್ಲಿದೆ ಒಂದಷ್ಟು ಮಾಹಿತಿ.

  • News18 Kannada
  • |
  •   | Bangalore [Bangalore], India
First published:

  • 17

    Abhimanyu Kashinath: 'ಎಲ್ಲಿಗೆ ಪಯಣ? ಯಾವುದೋ ದಾರಿ', ಏಕಾಂಗಿಯಾದ್ರಾ ಡೈರೆಕ್ಟರ್ ಕಾಶಿನಾಥ್ ಪುತ್ರ ಅಭಿಮನ್ಯು?

    ಸ್ಯಾಂಡಲ್‌ವುಡ್‌ನ ನಟ-ನಿರ್ದೇಶಕ ಕಾಶಿನಾಥ್ ಪುತ್ರ ಅಭಿಮನ್ಯು ಕಾಶಿನಾಥ್ ಏನ್ ಮಾಡುತ್ತಿದ್ದಾರೆ. ಒಪ್ಪಿದ ಸಿನಿಮಾ ಏನ್ ಆಗಿದೆ. 2019 ರ ಕೊನೆಯಲ್ಲಿ ಸಿನಿಮಾ ಸೆಟ್ಟೇರಿತ್ತು. ಇದೀಗ ಆ ಸಿನಿಮಾ ಕಥೆ ಏನ್ ಆಗಿದೆ. ಈ ಎಲ್ಲ ಪ್ರಶ್ನೆಗೆ ಒಂದು ಉತ್ತರ ಈಗ ಪೋಸ್ಟರ್ ರೂಪದಲ್ಲಿಯೇ ಸಿಕ್ಕಿದೆ.

    MORE
    GALLERIES

  • 27

    Abhimanyu Kashinath: 'ಎಲ್ಲಿಗೆ ಪಯಣ? ಯಾವುದೋ ದಾರಿ', ಏಕಾಂಗಿಯಾದ್ರಾ ಡೈರೆಕ್ಟರ್ ಕಾಶಿನಾಥ್ ಪುತ್ರ ಅಭಿಮನ್ಯು?

    ಅಭಿಮನ್ಯು ಕಾಶಿನಾಥ್ ಒಪ್ಪಿದ್ದ ಚಿತ್ರದ ಹೆಸರು ಎಲ್ಲಿಗೆ ಪಯಣ ಯಾವುದೋ ದಾರಿ ಅಂತಲೇ ಫಿಕ್ಸ್ ಮಾಡಲಾಗಿದೆ. ಅದೇ ಟೈಟಲ್‌ನಲ್ಲಿಯೇ ಸಿನಿಮಾ ಶೂಟಿಂಗ್ ಕೂಡ ಶುರು ಆಗಿದೆ. ಆದರೆ ಮುಂದೇನಾಯ್ತು ಅನ್ನೋ ಕುತೂಹಲಕ್ಕೆ ಪೋಸ್ಟರ್ ಒಂದಷ್ಟು ಸತ್ಯ ಹೇಳುತ್ತಿದೆ.

    MORE
    GALLERIES

  • 37

    Abhimanyu Kashinath: 'ಎಲ್ಲಿಗೆ ಪಯಣ? ಯಾವುದೋ ದಾರಿ', ಏಕಾಂಗಿಯಾದ್ರಾ ಡೈರೆಕ್ಟರ್ ಕಾಶಿನಾಥ್ ಪುತ್ರ ಅಭಿಮನ್ಯು?

    ಎಲ್ಲಿಗೆ ಪಯಣ ಯಾವುದೋ ದಾರಿ ಸಿನಿಮಾದಲ್ಲಿ ಅಭಿಮನ್ಯು ಕಾಶಿನಾಥ್ ವಿಭಿನ್ನ ವೇಷದಲ್ಲಿಯೇ ಕಾಣಿಸುತ್ತಿದ್ದಾರೆ. ಈ ವೇಷ ಕಂಡ್ರೆ ಏನಪ್ಪ ಇದು ಹೀಗೆ ಕಾಣಿಸುತ್ತಿದ್ದಾರೆ ಅಂತಲೂ ಫೀಲ್ ಆಗುತ್ತದೆ. ಇದರ ಜೊತೆಗೆ ಅಭಿಮನ್ಯು ಈ ಚಿತ್ರದಲ್ಲಿ ಸನ್ಯಾಸಿ ಆಗಿದ್ದಾರೋ ಏನೋ ಅಂತಲೂ ನಿಮಗೆ ಅನಿಸುತ್ತದೆ.

    MORE
    GALLERIES

  • 47

    Abhimanyu Kashinath: 'ಎಲ್ಲಿಗೆ ಪಯಣ? ಯಾವುದೋ ದಾರಿ', ಏಕಾಂಗಿಯಾದ್ರಾ ಡೈರೆಕ್ಟರ್ ಕಾಶಿನಾಥ್ ಪುತ್ರ ಅಭಿಮನ್ಯು?

    ಅಭಿಮನ್ಯು ಕಾಶಿನಾಥ್ ತಮ್ಮ ಚಿತ್ರ ಜೀವನದಲ್ಲಿ ಈ ರೀತಿ ಕಾಣಿಸಿಕೊಂಡಿದ್ದೇ ಇಲ್ಲ. ಬಾಜಿ ಹೆಸರಿನ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಅಭಿಮನ್ಯು, ಇದೀಗ ಈ ರೀತಿ ಎಲ್ಲಿಗೆ ಪಯಣ ಯಾವುದೋ ದಾರಿ ಅಂತಲೇ ಓಡಾಡ್ತಿದ್ದಾರೆ.

    MORE
    GALLERIES

  • 57

    Abhimanyu Kashinath: 'ಎಲ್ಲಿಗೆ ಪಯಣ? ಯಾವುದೋ ದಾರಿ', ಏಕಾಂಗಿಯಾದ್ರಾ ಡೈರೆಕ್ಟರ್ ಕಾಶಿನಾಥ್ ಪುತ್ರ ಅಭಿಮನ್ಯು?

    ಅಭಿಮನ್ಯು ಕಾಶಿನಾಥ್ ಅಭಿನಯದ ಈ ಚಿತ್ರಕ್ಕೆ ಕಿರಣ್ ಸೂರ್ಯ ಡೈರೆಕ್ಷನ್ ಮಾಡಿದ್ದಾರೆ. ಈ ಮೂಲಕ ಅಭಿಮನ್ಯು ಕಾಶಿನಾಥ್ ಹೊಸ ರೀತಿಯಲ್ಲೂ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಈ ಚಿತ್ರದ ಅಭಿಮನ್ಯು ಲುಕ್ ರಿಲೀಸ್ ಆಗಿದೆ.

    MORE
    GALLERIES

  • 67

    Abhimanyu Kashinath: 'ಎಲ್ಲಿಗೆ ಪಯಣ? ಯಾವುದೋ ದಾರಿ', ಏಕಾಂಗಿಯಾದ್ರಾ ಡೈರೆಕ್ಟರ್ ಕಾಶಿನಾಥ್ ಪುತ್ರ ಅಭಿಮನ್ಯು?

    ಎಲ್ಲಿಗೆ ಪಯಣ ಯಾವುದೋ ದಾರಿ ಚಿತ್ರದ ಫಸ್ಟ್ ಪೋಸ್ಟರ್ ಅನ್ನ ರಿಯಲ್ ಉಪೇಂದ್ರ 2019 ರಲ್ಲಿ ರಿಲೀಸ್ ಮಾಡಿದ್ದರು. ಅದಾದ್ಮೇಲೆ ಕಿಚ್ಚ ಸುದೀಪ್ ಸಿನಿಮಾ ಮತ್ತೊಂದು ಲುಕ್ ರಿಲೀಸ್ ಮಾಡಿದ್ದರು.

    MORE
    GALLERIES

  • 77

    Abhimanyu Kashinath: 'ಎಲ್ಲಿಗೆ ಪಯಣ? ಯಾವುದೋ ದಾರಿ', ಏಕಾಂಗಿಯಾದ್ರಾ ಡೈರೆಕ್ಟರ್ ಕಾಶಿನಾಥ್ ಪುತ್ರ ಅಭಿಮನ್ಯು?

    ಅಭಿಮನ್ಯು ಜನ್ಮ ದಿನದ ಹಿನ್ನೆಲೆಯಲ್ಲಿ ಎಲ್ಲಿಗೆ ಪಯಣ ಯಾವುದೋ ದಾರಿ ಸಿನಿಮಾದ ಇನ್ನೂ ಒಂದು ಲುಕ್ ಈಗ ರಿಲೀಸ್ ಆಗಿದೆ. ಈ ಮೂಲಕ ಸಿನಿಮಾ ತಂಡ ಚಿತ್ರದ ನಾಯಕ ನಟ ಅಭಿಮನ್ಯು ಕಾಶಿನಾಥ್‌ಗೆ ಹುಟ್ಟುಹಬ್ಬದ ಶುಭಾಷಯ ತಳಿಸಿದೆ.

    MORE
    GALLERIES