A Harsha Movie: ಟಾಲಿವುಡ್​ ಗೆ ಕಾಲಿಟ್ಟ ವಜ್ರಕಾಯ ಡೈರೆಕ್ಟರ್-ಮೊದಲ ಚಿತ್ರಕ್ಕೆ ಯಾರು ಹೀರೋ? ಇಲ್ಲಿದೆ ಡಿಟೈಲ್ಸ್

ಡೈರೆಕ್ಟರ್ ಎ.ಹರ್ಷ ನಿರ್ದೇಶನದ ಈ ತೆಲುಗು ಚಿತ್ರದ ಚಿತ್ರೀಕರಣ ಇದೇ ತಿಂಗಳಿನಿಂದಲೇ ಆರಂಭಗೊಳ್ಳುತ್ತಿದೆ. ಕೆಜಿಎಫ್, ಕಬ್ಜ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿರೋ ರವಿ ಬಸ್ರೂರು ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಸ್ವಾಮಿ ಜಿ. ಕ್ಯಾಮೆರಾ ವರ್ಕ್ ಮಾಡುತ್ತಿದ್ದಾರೆ.

First published:

  • 17

    A Harsha Movie: ಟಾಲಿವುಡ್​ ಗೆ ಕಾಲಿಟ್ಟ ವಜ್ರಕಾಯ ಡೈರೆಕ್ಟರ್-ಮೊದಲ ಚಿತ್ರಕ್ಕೆ ಯಾರು ಹೀರೋ? ಇಲ್ಲಿದೆ ಡಿಟೈಲ್ಸ್

    ಸ್ಯಾಂಡಲ್​​ವುಡ್​ನ ಹೆಸರಾಂತ ನಿರ್ದೇಶಕ ಎ. ಹರ್ಷ ಟಾಲಿವುಡ್​ಗೆ ಕಾಲಿಟ್ಟಿದ್ದಾರೆ. ಕಳೆದ ಕೆಲವು ದಿನಗಳಿಂದ ಈ ಚಿತ್ರದ ವಿಷಯ ಹರಿದಾಡುತ್ತಿತ್ತು. ಈಗ ಅದು ಖಚಿತವಾಗಿದೆ.

    MORE
    GALLERIES

  • 27

    A Harsha Movie: ಟಾಲಿವುಡ್​ ಗೆ ಕಾಲಿಟ್ಟ ವಜ್ರಕಾಯ ಡೈರೆಕ್ಟರ್-ಮೊದಲ ಚಿತ್ರಕ್ಕೆ ಯಾರು ಹೀರೋ? ಇಲ್ಲಿದೆ ಡಿಟೈಲ್ಸ್

    ಭಜರಂಗಿ, ವಜ್ರಕಾಯ, ಇತ್ತೀಚಿನ ವೇದ ಚಿತ್ರವನ್ನ ಡೈರೆಕ್ಟರ್ ಎ. ಹರ್ಷ ಡೈರೆಕ್ಷನ್ ಮಾಡಿದ್ದರು. ಈ ಸಿನಿಮಾಗಳು ತಮ್ಮದೇ ರೀತಿಯಲ್ಲಿಯೇ ಜನರನ್ನ ಸೆಳೆಯುವಲ್ಲಿ ಯಶಸ್ವಿ ಆಗಿವೆ.

    MORE
    GALLERIES

  • 37

    A Harsha Movie: ಟಾಲಿವುಡ್​ ಗೆ ಕಾಲಿಟ್ಟ ವಜ್ರಕಾಯ ಡೈರೆಕ್ಟರ್-ಮೊದಲ ಚಿತ್ರಕ್ಕೆ ಯಾರು ಹೀರೋ? ಇಲ್ಲಿದೆ ಡಿಟೈಲ್ಸ್

    ಕನ್ನಡದ ವೇದ ಚಿತ್ರ ಟಾಲಿವುಡ್​ನಲ್ಲೂ ಶಿವ ವೇದ ಹೆಸರಿನಲ್ಲಿ ರಿಲೀಸ್ ಆಗಿತ್ತು. ಅದೇ ಚಿತ್ರದ ನಿರ್ದೇಶಕ ಎ. ಹರ್ಷ ಈಗ ಟಾಲಿವುಡ್​ನಲ್ಲಿ ಸಿನಿಮಾ ಮಾಡುತ್ತಿದ್ದಾರೆ.

    MORE
    GALLERIES

  • 47

    A Harsha Movie: ಟಾಲಿವುಡ್​ ಗೆ ಕಾಲಿಟ್ಟ ವಜ್ರಕಾಯ ಡೈರೆಕ್ಟರ್-ಮೊದಲ ಚಿತ್ರಕ್ಕೆ ಯಾರು ಹೀರೋ? ಇಲ್ಲಿದೆ ಡಿಟೈಲ್ಸ್

    ಟಾಲಿವುಡ್​ ನಾಯಕ ನಟ ಗೋಪಿಚಂದ್ ಅಭಿನಯದ 31 ನೇ ಚಿತ್ರವನ್ನ ಡೈರೆಕ್ಟರ್ ಎ.ಹರ್ಷ ನಿರ್ದೇಶನ ಮಾಡುತ್ತಿದ್ದಾರೆ. ಈ ಮೂಲಕ ಎ.ಹರ್ಷ ಟಾಲಿವುಡ್​ಗೂ ಕಾಲಿಟ್ಟಿದ್ದಾರೆ.

    MORE
    GALLERIES

  • 57

    A Harsha Movie: ಟಾಲಿವುಡ್​ ಗೆ ಕಾಲಿಟ್ಟ ವಜ್ರಕಾಯ ಡೈರೆಕ್ಟರ್-ಮೊದಲ ಚಿತ್ರಕ್ಕೆ ಯಾರು ಹೀರೋ? ಇಲ್ಲಿದೆ ಡಿಟೈಲ್ಸ್

    ಆ್ಯಕ್ಷನ್ ಮತ್ತು ಎಂಟರಟೈಮೆಂಟ್ ಇರೋ ಈ ಚಿತ್ರ ಈಗ ಸೆಟ್ಟೇರಿದ್ದು ಚಿತ್ರಕ್ಕೆ ಇನ್ನು ಹೆಸರು ಇಟ್ಟಿಲ್ಲ್ಲ. ಆದರೆ ಚಿತ್ರದ ಮೊದಲ ದೃಶ್ಯಕ್ಕೆ ಎ. ಹರ್ಷ ಆ್ಯಕ್ಷನ್ ಕಟ್ ಹೇಳಿದ್ದಾರೆ.

    MORE
    GALLERIES

  • 67

    A Harsha Movie: ಟಾಲಿವುಡ್​ ಗೆ ಕಾಲಿಟ್ಟ ವಜ್ರಕಾಯ ಡೈರೆಕ್ಟರ್-ಮೊದಲ ಚಿತ್ರಕ್ಕೆ ಯಾರು ಹೀರೋ? ಇಲ್ಲಿದೆ ಡಿಟೈಲ್ಸ್

    ಚಿತ್ರದ ನಿರ್ಮಾಪಕ ಕೆ. ಕೆ. ರಾಧಾ ಮೋಹನ್ ಕಥೆ ಕೇಳಿ ಥ್ರಿಲ್ ಆಗಿದ್ದಾರೆ. ಈ ಬಗ್ಗೆ ಅತೀ ವಿಶ್ವಾಸದಲ್ಲಿಯೇ ಮಾತನಾಡಿದ್ದಾರೆ. ಚಿತ್ರದಲ್ಲಿ ನಟ ಗೋಪಿಚಂದ್ ವಿಭಿನ್ನ ರೂಪದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

    MORE
    GALLERIES

  • 77

    A Harsha Movie: ಟಾಲಿವುಡ್​ ಗೆ ಕಾಲಿಟ್ಟ ವಜ್ರಕಾಯ ಡೈರೆಕ್ಟರ್-ಮೊದಲ ಚಿತ್ರಕ್ಕೆ ಯಾರು ಹೀರೋ? ಇಲ್ಲಿದೆ ಡಿಟೈಲ್ಸ್

    ಡೈರೆಕ್ಟರ್ ಎ. ಹರ್ಷ ನಿರ್ದೇಶನದ ಈ ತೆಲುಗು ಚಿತ್ರದ ಚಿತ್ರೀಕರಣ ಇದೇ ತಿಂಗಳಿನಿಂದಲೇ ಆರಂಭಗೊಳ್ಳುತ್ತಿದೆ. ಕೆಜಿಎಫ್, ಕಬ್ಜ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿರೋ ರವಿ ಬಸ್ರೂರು ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಸ್ವಾಮಿ. ಜಿ ಕ್ಯಾಮೆರಾ ವರ್ಕ್ ಮಾಡುತ್ತಿದ್ದಾರೆ.

    MORE
    GALLERIES