Marathi Sari Movie: ಮರಾಠಿ ಸರಿ ಸಿನಿಮಾ ಕನ್ನಡದ ಯಾವ ಚಿತ್ರದ ರಿಮೇಕ್ ಗೊತ್ತೇ? ಇಲ್ಲಿದೆ ನೋಡಿ!

ಮರಾಠಿ ಸಿನಿಮಾರಂಗದಲ್ಲಿ ಕನ್ನಡದ ಒಂದು ಸಿನಿಮಾ ರಿಮೇಕ್ ಆಗಿದೆ. ಆದರೆ ಚಿತ್ರ ತಂಡ ಇದನ್ನ ರಿಮೇಕ್ ಅಂತ ಹೇಳೋದಿಲ್ಲ. ಇದನ್ನ ಅಡಾಪ್ಷನ್ ಅಂತಲೇ ಹೇಳಿಕೊಂಡಿದೆ. ಅಂತಹ ಈ ವಿಶೇಷ ಸಿನಿಮಾ ಯಾವುದು ಅಂತ ಹೇಳ್ತಿವಿ ನೋಡಿ.

First published:

 • 17

  Marathi Sari Movie: ಮರಾಠಿ ಸರಿ ಸಿನಿಮಾ ಕನ್ನಡದ ಯಾವ ಚಿತ್ರದ ರಿಮೇಕ್ ಗೊತ್ತೇ? ಇಲ್ಲಿದೆ ನೋಡಿ!

  ಮರಾಠಿ ಚಿತ್ರರಂಗದಲ್ಲಿ ಸುಧಾರಣೆ ಬಂದಿದೆ. ಸೈರಾಟ ಚಿತ್ರ ಬಂದ್ಮೇಲೆ ಈ ರಂಗದ ಗತ್ತು ಬದಲಾಯಿತು. ಮುಳಿಗಿಯೇ ಹೋಗಿದ್ದ ಇಂಡಸ್ಟ್ರೀ ಚೇತರಿಕೆ ಕಂಡಿತು. ಇದಾದ್ಮೇಲೆ ಅನೇಕ ಒಳ್ಳೆ ಸಿನಿಮಾಗಳು ಇಲ್ಲಿ ಬಂದಿವೆ. ಆದರೆ, ಕನ್ನಡದವರೇ ಈ ಒಂದು ಇಂಡಸ್ಟ್ರೀಗೆ ಹೋಗುವಷ್ಟು ಮರಾಠಿ ಇಂಡಸ್ಟ್ರೀ ಸುಧಾರಿಸಿಕೊಂಡಿದೆ.

  MORE
  GALLERIES

 • 27

  Marathi Sari Movie: ಮರಾಠಿ ಸರಿ ಸಿನಿಮಾ ಕನ್ನಡದ ಯಾವ ಚಿತ್ರದ ರಿಮೇಕ್ ಗೊತ್ತೇ? ಇಲ್ಲಿದೆ ನೋಡಿ!

  ಮರಾಠಿ ಸಿನಿಮಾರಂಗದಲ್ಲಿ ಕನ್ನಡದ ಒಂದು ಸಿನಿಮಾ ರಿಮೇಕ್ ಆಗಿದೆ. ಆದರೆ ಚಿತ್ರ ತಂಡ ಇದನ್ನ ರಿಮೇಕ್ ಅಂತ ಹೇಳೋದಿಲ್ಲ. ಇದನ್ನ ಅಡಾಪ್ಷನ್ ಅಂತಲೇ ಹೇಳಿಕೊಂಡಿದೆ. ಅಂತಹ ಈ ವಿಶೇಷ ಸಿನಿಮಾ ಯಾವುದು ಅಂತ ಹೇಳ್ತಿವಿ ನೋಡಿ.

  MORE
  GALLERIES

 • 37

  Marathi Sari Movie: ಮರಾಠಿ ಸರಿ ಸಿನಿಮಾ ಕನ್ನಡದ ಯಾವ ಚಿತ್ರದ ರಿಮೇಕ್ ಗೊತ್ತೇ? ಇಲ್ಲಿದೆ ನೋಡಿ!

  ಮರಾಠಿ ಚಿತ್ರರಂಗದಲ್ಲಿ ಸರಿ ಅಂತ ಹೆಸರಲ್ಲಿ ಕನ್ನಡದ ದಿಯಾ ಸಿನಿಮಾ ರೆಡಿ ಆಗಿದೆ. ಕನ್ನಡದ ಪೃಥ್ವಿ ಅಂಬಾರ್ ಈ ಚಿತ್ರದ ಪೋಸ್ಟರ್ ಅನ್ನ ಕೂಡ ರಿಲೀಸ್ ಮಾಡಿದ್ದಾರೆ. ಈ ಚಿತ್ರದ ಬಗ್ಗೆ ಈ ಹಿಂದೇನೆ ನ್ಯೂಸ್-18 ಕನ್ನಡ ಡಿಜಿಟಲ್‌ ಜೊತೆಗೆ ಹೇಳಿಕೊಡಿದ್ದರು.

  MORE
  GALLERIES

 • 47

  Marathi Sari Movie: ಮರಾಠಿ ಸರಿ ಸಿನಿಮಾ ಕನ್ನಡದ ಯಾವ ಚಿತ್ರದ ರಿಮೇಕ್ ಗೊತ್ತೇ? ಇಲ್ಲಿದೆ ನೋಡಿ!

  ಮರಾಠಿ ಭಾಷೆಯ ಸರಿ ಸಿನಿಮಾದ ವಿಶೇಷವೇನೆಂದ್ರೆ, ಕನ್ನಡದ ದಿಯಾ ಡೈರೆಕ್ಟರ್ ಅಶೋಕ್ ಕೆ.ಎಸ್. ಅವರೇ ಮರಾಠಿ ಚಿತ್ರವನ್ನ ಡೈರೆಕ್ಟ್ ಮಾಡಿದ್ದಾರೆ. ಕಥೆ ಜೊತೆಗೆ ಸಿನಿಮಾದ ಎಡಿಟಿಂಗ್‌ನ್ನು ಇವರೇ ಮಾಡಿದ್ದಾರೆ.

  MORE
  GALLERIES

 • 57

  Marathi Sari Movie: ಮರಾಠಿ ಸರಿ ಸಿನಿಮಾ ಕನ್ನಡದ ಯಾವ ಚಿತ್ರದ ರಿಮೇಕ್ ಗೊತ್ತೇ? ಇಲ್ಲಿದೆ ನೋಡಿ!

  ಮರಾಠಿ ಸರಿ ಸಿನಿಮಾದ ರಿಲೀಸ್ ಡೇಟ್ ಕೂಡ ಈಗ ಅನೌನ್ಸ್ ಆಗಿದೆ. ಇದೇ ವರ್ಷ ಚಿತ್ರವನ್ನ ತೆರೆಗೆ ತರುವ ಪ್ಲಾನ್ ಆಗಿದೆ. ಮೇ-5 ರಂದು ಈ ಸಿನಿಮಾ ರಿಲೀಸ್ ಆಗುತ್ತಿದೆ.

  MORE
  GALLERIES

 • 67

  Marathi Sari Movie: ಮರಾಠಿ ಸರಿ ಸಿನಿಮಾ ಕನ್ನಡದ ಯಾವ ಚಿತ್ರದ ರಿಮೇಕ್ ಗೊತ್ತೇ? ಇಲ್ಲಿದೆ ನೋಡಿ!

  ದಿಯಾ ಚಿತ್ರದಲ್ಲಿರೋ ಕಲಾವಿದರೆಲ್ಲ ಈ ಚಿತ್ರದಲ್ಲಿ ಅಭಿನಯಿಸಿಲ್ಲ. ಪೃಥ್ವಿ ಅಂಬಾರ್ ಒಬ್ಬರು ಮಾತ್ರ ಈ ಚಿತ್ರದಲ್ಲಿದ್ದು ಇತರ ಪಾತ್ರಗಳಿಗೆ ಅಲ್ಲಿಯ ಕಲಾವಿದರನ್ನೆ ಹಾಕಿಕೊಳ್ಳಲಾಗಿದೆ.

  MORE
  GALLERIES

 • 77

  Marathi Sari Movie: ಮರಾಠಿ ಸರಿ ಸಿನಿಮಾ ಕನ್ನಡದ ಯಾವ ಚಿತ್ರದ ರಿಮೇಕ್ ಗೊತ್ತೇ? ಇಲ್ಲಿದೆ ನೋಡಿ!

  ದಿಯಾ ಸಿನಿಮಾ ಕಳೆದ 2020 ರ ಫೆಬ್ರವರಿ-07 ರಂದು ರಿಲೀಸ್ ಆಗಿತ್ತು. ಅಲ್ಲಿಗೆ ಎರಡು ವರ್ಷದ ಬಳಿಕ ದಿಯಾ ಸಿನಿಮಾ ಮರಾಠಿ ಭಾಷೆಯಲ್ಲಿ 'ಸರಿ' ಹೆಸರಿನ ಮೂಲಕ ಮರಾಠಿ ಪ್ರೇಕ್ಷಕರನ್ನ ಸೆಳೆಯೋಕೆ ತೆರೆ ಮೇಲೆ ಬರುತ್ತಿದೆ.

  MORE
  GALLERIES