Dharani Mandala Madhyadolage: ಧರಣಿ ಮಂಡಲ ಚಿತ್ರಕ್ಕೆ ಇನ್ನೇನು 25 ದಿನದ ಸಂಭ್ರಮ
ಕನ್ನಡದಲ್ಲಿ ಒಳ್ಳೆಯ ಸಿನಿಮಾ ಬರುತ್ತಿವೆ. ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಕೂಡ ಬಂದಿವೆ. ಹಾಗಂತ ಎಲ್ಲ ಸಿನಿಮಾ ಥಿಯೇಟರ್ನಲ್ಲಿ ಉಳಿಯುತ್ತಿಲ್ಲ. ಆದರೆ ಧರಣಿ ಮಂಡಲ ಮಧ್ಯದೊಳಗೆ ಚಿತ್ರಕ್ಕೆ ಲಕ್ ಚೆನ್ನಾಗಿಯೇ ಇದೆ.
ಕನ್ನಡದಲ್ಲಿ ಒಳ್ಳೆಯ ಸಿನಿಮಾ ಬರುತ್ತಿವೆ. ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಕೂಡ ಬಂದಿವೆ. ಹಾಗಂತ ಎಲ್ಲ ಸಿನಿಮಾ ಥಿಯೇಟರ್ನಲ್ಲಿ ಉಳಿಯುತ್ತಿಲ್ಲ. ಆದರೆ ಧರಣಿ ಮಂಡಲ ಮಧ್ಯದೊಳಗೆ ಚಿತ್ರಕ್ಕೆ ಲಕ್ ಚೆನ್ನಾಗಿಯೇ ಇದೆ. ಈಗ ಯಶಸ್ವಿ 25 ದಿನದತ್ತ ಸಿನಿಮಾ ನುಗ್ಗುತ್ತಿದೆ.
2/ 6
ಧರಣಿ ಮಂಡಲ ಮಧ್ಯದೊಳಗೆ ಚಿತ್ರದ ಮೂಲಕ ನಾಯಕ ನಟ ನವೀನ್ ಶಂಕರ್ ಮತ್ತು ಐಶಾನಿ ಶೆಟ್ಟಿ ಪ್ರೇಕ್ಷಕರ ಹೃದಯ ಗೆದಿದ್ದಾರೆ.
3/ 6
ಧರಣಿ ಮಂಡಲ ಮಧ್ಯದೊಳಗೆ ಚಿತ್ರದ ನಿರ್ದೇಶಕ ಶ್ರೀಧರ ಶಿಕಾರಿಪುರ ಮೊದಲ ನಿರ್ದೇಶನದಲ್ಲಿಯೇ ಭರವಸೆ ಮೂಡಿಸಿದ್ದಾರೆ.
4/ 6
ಚಿತ್ರದಲ್ಲಿ ಒಳ್ಳೆ ಪಾತ್ರಗಳೇ ಇವೆ. ಯಶ್ ಶೆಟ್ಟಿ, ನವೀನ್ ಶಂಕರ್, ಐಶಾನಿ ಶೆಟ್ಟಿ, ಸಿದ್ದು ಮೂಲಿಮನಿ ಹೀಗೆ ಇವರಿಗಾಗಿಯೇ ಡೈರೆಕ್ಟರ್ ಶ್ರೀಧರ್ ಶಿಕಾರಿಪುರ ಅತ್ಯುತ್ತಮ ಪಾತ್ರಗಳನ್ನೆ ಡಿಸೈನ್ ಮಾಡಿದ್ದರು.
5/ 6
ಧರಣಿ ಮಂಡಲ ಮಧ್ಯದೊಳಗೆ ಸಿನಿಮಾದಲ್ಲಿ ಕ್ರೈಮ್ ಥ್ರಿಲ್ಲರ್ ಕಥೆಯಿದ್ದು, ಜನ ಇದನ್ನ ಒಪ್ಪಿಕೊಂಡಿದ್ದಾರೆ. ಚಿತ್ರಕ್ಕೆ ಒಳ್ಳೆ ರಿಪೋರ್ಟ್ ಕೂಡ ಬಂದಿದೆ. ವಿಮರ್ಶಕರೂ ಈ ಸಿನಿಮಾ ಕೊಂಡಾಡಿದ್ದಾರೆ.
6/ 6
ಕನ್ನಡದ ನಾಯಕ ನಟರಾದ ಡಾಲಿ ಧನಂಜಯ್, ಶೃತಿ ಹರಿಹರನ್ ಸೇರಿದಂತೆ ಇತರ ತಾರೆಯರು ಈ ಚಿತ್ರಕ್ಕೆ ತಮ್ಮದೇ ರೀತಿಯಲ್ಲಿ ಸಪೋರ್ಟ್ ಮಾಡಿದ್ದರು.