Kannada Dildaar Movie: ದಿಲ್ ಇದ್ದವರು ದಿಲ್‌ದಾರ್ ಸಿನಿಮಾ ಮಾಡ್ತಾರೆ-ಕ್ರೇಜಿ ಸ್ಟಾರ್ ಹೀಗೆ ಹೇಳಿದ್ಯಾಕೆ?

ದಿಲ್‌ದಾರ್ ಸಿನಿಮಾದ ಮೊದಲ ದೃಶ್ಯಕ್ಕೆ ಕ್ರೇಜಿ ಸ್ಟಾರ್ ರವಿಚಂದ್ರನ್ ಕ್ಲಾಪ್ ಮಾಡಿದ್ದಾರೆ. ತಮ್ಮದೇ ಶೈಲಿಯಲ್ಲಿ ಇಡೀ ತಂಡಕ್ಕೆ ಕಿವಿ ಮಾತು ಹೇಳಿದ್ದಾರೆ. ಆ ಮಾತು ನಿಜಕ್ಕೂ ಸೂಪರ್ ಆಗಿಯೇ ಇದೆ. ಅದೇನೂ ಇಲ್ಲಿದೆ ಓದಿ.

 • News18 Kannada
 • |
 •   | Bangalore [Bangalore], India
First published:

 • 17

  Kannada Dildaar Movie: ದಿಲ್ ಇದ್ದವರು ದಿಲ್‌ದಾರ್ ಸಿನಿಮಾ ಮಾಡ್ತಾರೆ-ಕ್ರೇಜಿ ಸ್ಟಾರ್ ಹೀಗೆ ಹೇಳಿದ್ಯಾಕೆ?

  ಕ್ರೇಜಿ ಸ್ಟಾರ್ ರವಿಚಂದ್ರನ್ ಕ್ಲಾಪ್ ಮಾಡಿದರೆ ಆಯಿತು. ಆ ಸಿನಿಮಾ ಹಿಟ್ ಆಗುತ್ತದೆ. ಆ ಒಂದು ನಂಬಿಕೆ ಇಂಡಸ್ಟ್ರೀಯಲ್ಲಿದೆ. ಹಾಗಾಗಿಯೇ ರವಿಚಂದ್ರನ್ ಅವರು ದಿಲ್‌ದಾರ್ ಹೆಸರಿನ ಸಿನಿಮಾದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದ್ದಾರೆ.

  MORE
  GALLERIES

 • 27

  Kannada Dildaar Movie: ದಿಲ್ ಇದ್ದವರು ದಿಲ್‌ದಾರ್ ಸಿನಿಮಾ ಮಾಡ್ತಾರೆ-ಕ್ರೇಜಿ ಸ್ಟಾರ್ ಹೀಗೆ ಹೇಳಿದ್ಯಾಕೆ?

  ಕ್ರೇಜಿ ಸ್ಟಾರ್ ರವಿಚಂದ್ರನ್ ದಿಲ್‌ದಾರ್ ಚಿತ್ರಕ್ಕೆ ಗುಡ್ ಲಕ್ ಹೇಳಿದ್ದಾರೆ. ಸಿನಿಮಾ ತಂಡದ ಕುರಿತು ಒಂದಷ್ಟು ಮಾತುಗಳನ್ನೂ ಆಡಿದ್ದಾರೆ. ಸಿನಿಮಾ ಮಾಡೋಕೆ ದಿಲ್ ಬೇಕು ಅಂತಲೂ ತಮ್ಮದೇ ಶೈಲಿಯಲ್ಲಿ ಇಲ್ಲಿ ಅನುಭವದ ಮಾತನ್ನೂ ಹೇಳಿದ್ದಾರೆ.

  MORE
  GALLERIES

 • 37

  Kannada Dildaar Movie: ದಿಲ್ ಇದ್ದವರು ದಿಲ್‌ದಾರ್ ಸಿನಿಮಾ ಮಾಡ್ತಾರೆ-ಕ್ರೇಜಿ ಸ್ಟಾರ್ ಹೀಗೆ ಹೇಳಿದ್ಯಾಕೆ?

  ದಿಲ್‌ದಾರ್ ಚಿತ್ರದ ಮೂಲಕ ಯುವ ನಟ ಶ್ರೇಯಸ್ ಮಂಜು ಮತ್ತೊಂದು ಸಿನಿಮಾ ಒಪ್ಪಿದ್ದಾರೆ. ಕಿರುತೆರೆಯಲ್ಲಿ ಮಿಂಚಿದ್ದ ನಟಿ ಪ್ರಿಯಾಂಕಾ ಕುಮಾರ್ ಈ ಸಿನಿಮಾದಲ್ಲಿ ಶ್ರೇಯಸ್ ಮಂಜುಗೆ ಜೋಡಿ ಆಗಿದ್ದಾರೆ.

  MORE
  GALLERIES

 • 47

  Kannada Dildaar Movie: ದಿಲ್ ಇದ್ದವರು ದಿಲ್‌ದಾರ್ ಸಿನಿಮಾ ಮಾಡ್ತಾರೆ-ಕ್ರೇಜಿ ಸ್ಟಾರ್ ಹೀಗೆ ಹೇಳಿದ್ಯಾಕೆ?

  ದಿಲ್‌ದಾರ್ ಸಿನಿಮಾವನ್ನ ಮಧು ಗೌಡ ನಿರ್ದೇಶನದ ಮಾಡುತ್ತಿದ್ದಾರೆ. ಕಥೆ ಚೆನ್ನಾಗಿದೆ ಅಂತಲೇ ಶ್ರೇಯಸ್ ಮಂಜು ಈ ಚಿತ್ರವನ್ನ ಒಪ್ಪಿಕೊಂಡಿದ್ದಾರೆ.

  MORE
  GALLERIES

 • 57

  Kannada Dildaar Movie: ದಿಲ್ ಇದ್ದವರು ದಿಲ್‌ದಾರ್ ಸಿನಿಮಾ ಮಾಡ್ತಾರೆ-ಕ್ರೇಜಿ ಸ್ಟಾರ್ ಹೀಗೆ ಹೇಳಿದ್ಯಾಕೆ?

  ದಿಲ್ ದಾರ್ ಚಿತ್ರದ ನಾಯಕ ಶ್ರೇಯಸ್ ಮಂಜು ಈ ಹಿಂದೆ ಪಡ್ಡೆ ಹುಲಿ, ರಾಣಾದಂತಹ ಚಿತ್ರದಲ್ಲೂ ಅಭಿನಯಿಸಿದ್ದಾರೆ. ಇದೀಗ ದಿಲ್‌ದಾರ್ ಸಿನಿಮಾ ಮೂಲಕ ಮತ್ತೊಮ್ಮೆ ಜನರನ್ನ ರಂಜಿಸೋಕೆ ಶ್ರೇಯಸ್ ಮಂಜು ರೆಡಿ ಆಗಿದ್ದಾರೆ.

  MORE
  GALLERIES

 • 67

  Kannada Dildaar Movie: ದಿಲ್ ಇದ್ದವರು ದಿಲ್‌ದಾರ್ ಸಿನಿಮಾ ಮಾಡ್ತಾರೆ-ಕ್ರೇಜಿ ಸ್ಟಾರ್ ಹೀಗೆ ಹೇಳಿದ್ಯಾಕೆ?

  ದಿಲ್‌ದಾರ್ ಚಿತ್ರದ ನಾಯಕಿ ಪ್ರಿಯಾಂಕಾ ಕುಮಾರ್ ಮೊದಲು ಸೀರಿಯಲ್ ನಲ್ಲಿ ಅಭಿನಯಿಸಿ ಜನರ ಮನಗೆದಿದ್ದಾರೆ. ಅದ್ದೂರಿ ಲವರ್ಸ್, ಬ್ಯಾಡ್‌ಮ್ಯಾನರ್ಸ್ ಚಿತ್ರದಲ್ಲೂ ಪ್ರಿಯಾಂಕಾ ಕುಮಾರ್ ಅಭಿನಯಿಸಿದ್ದಾರೆ.

  MORE
  GALLERIES

 • 77

  Kannada Dildaar Movie: ದಿಲ್ ಇದ್ದವರು ದಿಲ್‌ದಾರ್ ಸಿನಿಮಾ ಮಾಡ್ತಾರೆ-ಕ್ರೇಜಿ ಸ್ಟಾರ್ ಹೀಗೆ ಹೇಳಿದ್ಯಾಕೆ?

  ದಿಲ್‌ದಾರ್ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಕೊಟ್ಟಿದ್ದಾರೆ. ಗಗನ್ ಗೌಡ ಕ್ಯಾಮೆರಾವರ್ಕ್ ಮಾಡುತ್ತಿದ್ದಾರೆ. ರವಿ ವರ್ಮ ಸಾಹಸ ನಿರ್ದೇಶನ ಮಾಡುತ್ತಿದ್ದಾರೆ. ಕಾಲೇಜ್ ಸ್ಟೋರಿ ಹೊಂದಿರೋ ಈ ಚಿತ್ರದ ಚಿತ್ರೀಕರಣದ ಮುಂಚೇನೆ ಕಲಾವಿದರು ರಿಹರ್ಸಲ್ ಕೂಡ ಮಾಡುತ್ತಿದ್ದಾರೆ.

  MORE
  GALLERIES