Komal Kumar: ಉಂಡೆನಾಮ ಹಾಕಲು ಬಂದ್ರು ನೋಡಿ ಕಾಮಿಡಿ ಹೀರೋ, ಕೋಮಲ್ ಹೊಸ ಖದರ್ ಸೂಪರ್
ಕೋಮಲ್ ಅಭಿನಯದಲ್ಲಿ ವಿಶೇಷ ಹಾಸ್ಯ ಇದ್ದೇ ಇರುತ್ತದೆ. ಉಂಡೆನಾಮ ಚಿತ್ರದಲ್ಲೂ ಅದನ್ನ ನಿರೀಕ್ಷೆ ಮಾಡಬಹುದು. ಕೋಮಲ್ ಜೊತೆಗೆ ಹರೀಶ್ ರಾಜ್ ಅಲ್ಲದೇ ತಬಲಾ ನಾಣಿ, ಧನ್ಯ ಬಾಲಕೃಷ್ಣ ಅಭಿನಯಿಸಿದ್ದಾರೆ.
ಹಾಸ್ಯ ನಾಯಕ ನಟ ಕೋಮಲ್ ಕುಮಾರ್ ಅಭಿನಯದ ಉಂಡೆನಾಮ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಹರೀಶ್ ರಾಜ್ ಮತ್ತು ಕೋಮಲ್ ಜೋಡಿಯ ಈ ಚಿತ್ರ ಇದೇ ವರ್ಷ ಏಪ್ರಿಲ್-14 ರಂದು ರಿಲೀಸ್ ಆಗುತ್ತಿದೆ.
2/ 7
ಉಂಡೆನಾಮ ಚಿತ್ರ ತನ್ನ ಶೀರ್ಷಿಕೆಯಿಂದಲೇ ಗಮನ ಸೆಳೆದಿದೆ. ಹಾಸ್ಯ ಅನ್ನೋದು ಈ ಒಂದು ಟೈಟಲ್‌ನಲ್ಲಿ ಕಂಡು ಬರುತ್ತಿದೆ.
3/ 7
ಕೋಮಲ್ ಅಭಿನಯದಲ್ಲಿ ವಿಶೇಷ ಹಾಸ್ಯ ಇದ್ದೇ ಇರುತ್ತದೆ. ಉಂಡೆನಾಮ ಚಿತ್ರದಲ್ಲೂ ಅದನ್ನ ನಿರೀಕ್ಷೆ ಮಾಡಬಹುದು. ಕೋಮಲ್ ಜೊತೆಗೆ ಹರೀಶ್ ರಾಜ್ ಅಲ್ಲದೇ ತಬಲಾ ನಾಣಿ, ಧನ್ಯ ಬಾಲಕೃಷ್ಣ ಅಭಿನಯಿಸಿದ್ದಾರೆ.
4/ 7
ಉಂಡೆನಾಮ ಚಿತ್ರ ಶುರು ಆಗಿ ಬಹಳ ದಿನಗಳೇ ಕಳೆದಿವೆ. ಆದರೆ ಈಗ ಈ ಸಿನಿಮಾದ ಬಹುತೇಕ ಕೆಲಸ ಕೂಡ ಪೂರ್ಣಗೊಂಡಿದೆ. ಹಾಗಾಗಿಯೇ ಸಿನಿಮಾ ತಂಡ ಚಿತ್ರದ ರಿಲೀಸ್ ಡೇಟ್ ಅನ್ನ ಇದೀಗ ಅನೌನ್ಸ್ ಮಾಡಿದೆ.
5/ 7
ಹಾಸ್ಯ ಸಂಭಾಷಣೆಗೆ ಹೆಸರಾದ ಕೆ.ಎಲ್. ರಾಜಶೇಖರ್ ಈ ಚಿತ್ರವನ್ನ ಡೈರೆಕ್ಟ್ ಮಾಡಿದ್ದಾರೆ. ಈ ಮೂಲಕ ಕಥೆ, ಚಿತ್ರಕಥೆ, ಸಂಭಾಷಣೆ ಮಾಡಿದ್ದಾರೆ.
6/ 7
ಉಂಡೆನಾಮ ಚಿತ್ರಕ್ಕೆ ವಿ. ಶ್ರೀಧರ್ ಸಂಭ್ರಮ ಸಂಗೀತ ಕೊಟ್ಟಿದ್ದಾರೆ. ನವೀನ್ ಕುಮಾರ್ ಕ್ಯಾಮೆರಾವರ್ಕ್ ಮಾಡಿದ್ದಾರೆ. ಚಿತ್ರವನ್ನ ಕೆ.ಎಂ. ಪ್ರಕಾಶ್ ಸಂಕಲನ ಮಾಡಿದ್ದಾರೆ.
7/ 7
ಕೋಮಲ್ ಈಗಾಗಲೇ ಹಲವು ಸಿನಿಮಾ ಒಪ್ಪಿದ್ದಾರೆ. ರೋಲೆಕ್ಸ್ ಕುಮಾರ್ ಕೂಡ ಈ ಸಾಲಿನಲ್ಲಿದೆ. ಈ ಚಿತ್ರಗಳು ಬರೋ ಮುಂಚೇನೆ ಉಂಡೆನಾಮ ರಿಲೀಸ್ ಆಗುತ್ತಿದೆ.
First published:
17