ಬುಲೆಟ್​ ಕುಟುಂಬಕ್ಕೆ ಬೆಳಕಾದ ತೂಗುದೀಪ; ‘ಆ ಜವಾಬ್ದಾರಿ ನನಗೆ ಬಿಟ್ಟುಬಿಡಿ‘ ಎಂದ ದರ್ಶನ್​

ಬುಲೆಟ್ ಪ್ರಕಾಶ್ ದೇಹ ಇಳಿಸಿಕೊಳ್ಳಲು ನಾನಾ ರೀತಿಯ ಸಾಹಸ ಮಾಡಿದ್ದರು. ಅದಕ್ಕಾಗಿ ಶಸ್ತ್ರ ಚಿಕಿತ್ಸೆಯನ್ನು ಪಡೆದಿದ್ದರು. 35 ಕೆ.ಜಿ ತೂಕ ಇಳಿಸಿಕೊಂಡಿದ್ದರು. ಆನಂತರದಿಂದ ಬುಲೆಟ್ ಪ್ರಕಾಶ್ ಅವರ ಆರೋಗ್ಯ ಹದಗೆಡಲು ಆರಂಭವಾಯಿತು.

First published:

 • 110

  ಬುಲೆಟ್​ ಕುಟುಂಬಕ್ಕೆ ಬೆಳಕಾದ ತೂಗುದೀಪ; ‘ಆ ಜವಾಬ್ದಾರಿ ನನಗೆ ಬಿಟ್ಟುಬಿಡಿ‘ ಎಂದ ದರ್ಶನ್​

  ಹಾಸ್ಯ ನಟ ಬುಲೆಟ್ ಪ್ರಕಾಶ್ ಇಂದು ಕೊನೆಯುಸಿರೆಳೆದಿದ್ದಾರೆ. ಲಿವರ್ ಹಾಗೂ ಕಿಡ್ನಿ ವೈಫಲ್ಯದಿಂದ ಬಳಲುತಿದ್ದ ಅವರು ಬೆಂಗಳೂರಿನ ಕನ್ನಿಂಗ್ ಹ್ಯಾಮ್ ರಸ್ತೆಯ ಪೋರ್ಟಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

  MORE
  GALLERIES

 • 210

  ಬುಲೆಟ್​ ಕುಟುಂಬಕ್ಕೆ ಬೆಳಕಾದ ತೂಗುದೀಪ; ‘ಆ ಜವಾಬ್ದಾರಿ ನನಗೆ ಬಿಟ್ಟುಬಿಡಿ‘ ಎಂದ ದರ್ಶನ್​

  ಬುಲೆಟ್ ಪ್ರಕಾಶ್ ಸಾವಿನ ಸುದ್ದಿ ತಿಳಿದಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದ್ದು, ಅವರ ಕಷ್ಟಗಳಿಗೆ ಸ್ಪಂದಿಸುತ್ತೇನೆ ಎಂದು ಹೇಳಿದ್ದಾರೆ.

  MORE
  GALLERIES

 • 310

  ಬುಲೆಟ್​ ಕುಟುಂಬಕ್ಕೆ ಬೆಳಕಾದ ತೂಗುದೀಪ; ‘ಆ ಜವಾಬ್ದಾರಿ ನನಗೆ ಬಿಟ್ಟುಬಿಡಿ‘ ಎಂದ ದರ್ಶನ್​

  ಜೊತೆಗೆ ಈಗ ನನ್ನ ಗೆಳೆಯಾನೋ ಅಲ್ವೋ.. ಆದರೆ ಒಂದು ಕಾಲದ ಗೆಳೆಯ. ಯಾರೂ ಕೊಟ್ರೂ ಬಿಟ್ರೂ ಪ್ರಕಾಶ್​ ಮಗಳ ಮದುವೆ ಜವಾಬ್ದಾರಿ ನನ್ನದು ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ್ದಾರೆ.

  MORE
  GALLERIES

 • 410

  ಬುಲೆಟ್​ ಕುಟುಂಬಕ್ಕೆ ಬೆಳಕಾದ ತೂಗುದೀಪ; ‘ಆ ಜವಾಬ್ದಾರಿ ನನಗೆ ಬಿಟ್ಟುಬಿಡಿ‘ ಎಂದ ದರ್ಶನ್​

  ದರ್ಶನ್ ಮತ್ತು ಬುಲೆಟ್ ಪ್ರಕಾಶ್ ಹಲವು ಸಿನಿಮಾಗಳಲ್ಲಿ ಒಟ್ಟಾಗಿ ನಟಿಸಿದ್ದಾರೆ. ಸುಂಟರಗಾಳಿ ಸಿನಿಮಾದಿಂದ ಹಿಡಿದು ದರ್ಶನ್ ನಟಿಸಿದ್ದ ಅನೇಕ ಸಿನಮಾಗಳಲ್ಲಿ ಸ್ನೇಹಿತನಾಗಿ, ಕಾಮಿಡಿಯನ್ ಆಗಿ ಬುಲೆಟ್ ಪ್ರಕಾಶ್  ಕಾಣಿಸಿಕೊಂಡಿದ್ದಾರೆ.

  MORE
  GALLERIES

 • 510

  ಬುಲೆಟ್​ ಕುಟುಂಬಕ್ಕೆ ಬೆಳಕಾದ ತೂಗುದೀಪ; ‘ಆ ಜವಾಬ್ದಾರಿ ನನಗೆ ಬಿಟ್ಟುಬಿಡಿ‘ ಎಂದ ದರ್ಶನ್​

  ಬುಲೆಟ್ ಪ್ರಕಾಶ್ ದೇಹ ಇಳಿಸಿಕೊಳ್ಳಲು ನಾನಾ ರೀತಿಯ ಸಾಹಸ ಮಾಡಿದ್ದರು. ಅದಕ್ಕಾಗಿ ಶಸ್ತ್ರ ಚಿಕಿತ್ಸೆಯನ್ನು ಪಡೆದಿದ್ದರು. 35 ಕೆ.ಜಿ ತೂಕ ಇಳಿಸಿಕೊಂಡಿದ್ದರು. ಆನಂತರದಿಂದ ಬುಲೆಟ್ ಪ್ರಕಾಶ್ ಅವರ ಆರೋಗ್ಯ ಹದಗೆಡಲು ಆರಂಭವಾಯಿತು.

  MORE
  GALLERIES

 • 610

  ಬುಲೆಟ್​ ಕುಟುಂಬಕ್ಕೆ ಬೆಳಕಾದ ತೂಗುದೀಪ; ‘ಆ ಜವಾಬ್ದಾರಿ ನನಗೆ ಬಿಟ್ಟುಬಿಡಿ‘ ಎಂದ ದರ್ಶನ್​

  ರಂಗಭೂಮಿಯಿಂದ ಸ್ಯಾಂಡಲ್​ವುಡ್​ನತ್ತ ಕಾಲಿಟ್ಟ ಬುಲೆಟ್ ಪ್ರಕಾಶ್ ಸಾಕಷ್ಟು ನಟರೊಂದಿಗೆ ಸಿನಿಮಾದಲ್ಲಿ ಮಿಂಚಿದ್ದಾರೆ.

  MORE
  GALLERIES

 • 710

  ಬುಲೆಟ್​ ಕುಟುಂಬಕ್ಕೆ ಬೆಳಕಾದ ತೂಗುದೀಪ; ‘ಆ ಜವಾಬ್ದಾರಿ ನನಗೆ ಬಿಟ್ಟುಬಿಡಿ‘ ಎಂದ ದರ್ಶನ್​

  ಬುಲೆಟ್ ಬೈಕ್ ಚಲಾಯಿಸುತ್ತಿದ್ದರಿಂದ ಪ್ರಕಾಶ್ ಅವರ ಹೆಸರು ಬುಲೆಟ್ ಪ್ರಕಾಶ್ ಎಂದಾಯಿತು. ಸಿನಿಮಾ ಮಾತ್ರವಲ್ಲದೆ ಬಿಗ್ ಬಾಸ್ ಸೀಸನ್ 2 ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು. ವೈಲ್ಡ್ ಕಾಡ್ ಎಂಟ್ರಿ ಮೂಲಕ ಬಿಗ್ ಬಾಸ್ ಮನೆಯಲ್ಲಿ  7 ದಿನಗಳ ಕಾಲ ಕಾಣಿಸಿಕೊಂಡಿದ್ದರು.

  MORE
  GALLERIES

 • 810

  ಬುಲೆಟ್​ ಕುಟುಂಬಕ್ಕೆ ಬೆಳಕಾದ ತೂಗುದೀಪ; ‘ಆ ಜವಾಬ್ದಾರಿ ನನಗೆ ಬಿಟ್ಟುಬಿಡಿ‘ ಎಂದ ದರ್ಶನ್​

  ತೂಕ ಇಳಿಸಿಕೊಳ್ಳಲು ಬುಲೆಟ್ ಪ್ರಕಾಶ್ ಶಸ್ತ್ರ ಚಿಕ್ಸೆಯ ಮೊರೆ ಹೋದರು. ಆನಂತರ ಜಾಂಡಿಸ್​​ಗೆ ತುತ್ತಾದರು. ಸರಿಯಾದ ಚಿಕಿತ್ಸೆ ಸಿಗದ ಕಾರಣ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಯಿತು. ಆರೋಗ್ಯ ಸಮಸ್ಯೆ ಕೂಡ ಹೆಚ್ಚಾಯಿತು.

  MORE
  GALLERIES

 • 910

  ಬುಲೆಟ್​ ಕುಟುಂಬಕ್ಕೆ ಬೆಳಕಾದ ತೂಗುದೀಪ; ‘ಆ ಜವಾಬ್ದಾರಿ ನನಗೆ ಬಿಟ್ಟುಬಿಡಿ‘ ಎಂದ ದರ್ಶನ್​

  ಇದರಿಂದಾಗಿ ಸಿನಿಮಾ ಆಫರ್​​ಗಳು ಕೂಡ ಕಡಿಮೆಯಾಗಿತು. ಮಾನಸಿಕವಾಗಿ ಕೊಂಚ ನೊಂದುಕೊಂಡಿದ್ದರು. 40 ವರ್ಷದ ಬುಲೆಟ್ ಪ್ರಕಾಶ್ ಪತ್ನಿ ಹಾಗೂ ಒಬ್ಬ ಮಗ ಮತ್ತು ಮಗಳನ್ನುಅಗಲಿದ್ದಾರೆ.

  MORE
  GALLERIES

 • 1010

  ಬುಲೆಟ್​ ಕುಟುಂಬಕ್ಕೆ ಬೆಳಕಾದ ತೂಗುದೀಪ; ‘ಆ ಜವಾಬ್ದಾರಿ ನನಗೆ ಬಿಟ್ಟುಬಿಡಿ‘ ಎಂದ ದರ್ಶನ್​

  ಕುರಿ ಪ್ರತಾಪ್​, ಬುಲೆಟ್​ ಪ್ರಕಾಶ್​, ದುನಿಯಾ ವಿಜಯ್​

  MORE
  GALLERIES