Vaishnavi Gowda: ಬಿಗ್ ಬಾಸ್ ಮನೆಯಲ್ಲಿ ಕೊನೆಗೂ ಈಡೇರಲೇ ಇಲ್ಲ ವೈಷ್ಣವಿ ಗೌಡರ ಆ ಒಂದು ಆಸೆ
Bigg boss vaishnavi gowda: ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ಎಲ್ಲರ ಮನ ಗೆದ್ದಿದ್ದ ವೈಷ್ಣವಿ ಗೌಡ ಬಿಗ್ ಬಾಸ್ ಮೂಲಕ ತಮ್ಮ ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾದರು. ಅವರ ಮೃದು ಸ್ವಭಾವ, ಅಚಲ ನಿರ್ಧಾರ, ಆಡುವ ಹುಮ್ಮಸ್ಸು, ಎಲ್ಲರೊಂದಿಗಿನ ಬೆರೆಯುವಿಕೆ ಮೂಲಕ ವೈಷ್ಣವಿ ಮನೆಯೊಳಗೆ ಹೊರಗೆ ಎಲ್ಲರ ಮೆಚ್ಚಿನ ಅಭ್ಯರ್ಥಿಯಾದರು. ಫೈನಲ್ನಲ್ಲಿ ಗೆಲುವಿನ ಎದುರು ನೋಡುತ್ತಿರುವ ವೈಷ್ಣವಿ ಅವರ ಒಂದು ಆಸೆ ಮಾತ್ರ ಈಡೇರಲು ಸಾಧ್ಯವೇ ಆಗಲಿಲ್ಲ. (photos: vaish__admirer insta page)