Sanya Iyer: ಸುಂದರವಾದ ಡ್ರೆಸ್ ಧರಿಸಿ ಪಿಂಕ್ ಗುಲಾಬಿಯಂತೆ ಕಂಡ್ರು ಸಾನ್ಯಾ!

ಸಾನ್ಯಾ ಐಯ್ಯರ್ ಪಿಂಕ್ ಗುಲಾಬಿಯಾಗಿದ್ದಾರೆ. ಸುಂದರವಾದ ಡ್ರೆಸ್ ಧರಿಸಿರುವ ಕೆಲವು ಪೋಟೋಸ್ ಶೆರ್ ಮಾಡಿದ್ದಾರೆ.

First published:

  • 17

    Sanya Iyer: ಸುಂದರವಾದ ಡ್ರೆಸ್ ಧರಿಸಿ ಪಿಂಕ್ ಗುಲಾಬಿಯಂತೆ ಕಂಡ್ರು ಸಾನ್ಯಾ!

    ಕನ್ನಡ ಬಿಗ್​ಬಾಸ್ ಸೀಸನ್ 9 ಖ್ಯಾತಿಯ ಸಾನ್ಯಾ ಐಯ್ಯರ್ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಆ್ಯಕ್ಟಿವ್. ನಟಿ ಆಗಾಗ ಸುಂದರವಾದ ಫೋಟೋಸ್ ಹಾಗೂ ವಿಡಿಯೋಗಳನ್ನು ಶೇರ್ ಮಾಡುತ್ತಾರೆ.

    MORE
    GALLERIES

  • 27

    Sanya Iyer: ಸುಂದರವಾದ ಡ್ರೆಸ್ ಧರಿಸಿ ಪಿಂಕ್ ಗುಲಾಬಿಯಂತೆ ಕಂಡ್ರು ಸಾನ್ಯಾ!

    ಬಿಗ್​ಬಾಸ್ ಸೀಸನ್ 9ರ ಖ್ಯಾತಿಯ ಸಾನ್ಯಾ ಐಯ್ಯರ್ ಅವರು ಇತ್ತೀಚೆಗೆ ತಾವು ಪಿಂಕ್ ಡ್ರೆಸ್​ನಲ್ಲಿ ಕಾಣಿಸಿಕೊಂಡ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಇದರಲ್ಲಿ ನಟಿ ಕ್ಯೂಟ್ ಆಗಿ ಕಾಣಿಸಿದ್ದಾರೆ.

    MORE
    GALLERIES

  • 37

    Sanya Iyer: ಸುಂದರವಾದ ಡ್ರೆಸ್ ಧರಿಸಿ ಪಿಂಕ್ ಗುಲಾಬಿಯಂತೆ ಕಂಡ್ರು ಸಾನ್ಯಾ!

    ಬಿಗ್​ಬಾಸ್ ಮನೆಯೊಳಗಿದ್ದಾಗ ಕ್ಲಿಕ್ ಮಾಡಲಾಗಿದ್ದ ಫೋಟೋಗಳನ್ನು ಸಾನ್ಯಾ ಅವರು ತಮ್ಮ ಇನ್​ಸ್ಟಾಗ್ರಾಮ್ ಸ್ಟೋರಿಯಲ್ಲಿ ಶೇರ್ ಮಾಡಿದ್ದಾರೆ. ಇದರಲ್ಲಿ ಸಾನ್ಯಾ ಸುಂದರವಾದ ಪಿಂಕ್ ಗುಲಾಬಿಯಂತೆಯೇ ಕಾಣಿಸಿದ್ದಾರೆ.

    MORE
    GALLERIES

  • 47

    Sanya Iyer: ಸುಂದರವಾದ ಡ್ರೆಸ್ ಧರಿಸಿ ಪಿಂಕ್ ಗುಲಾಬಿಯಂತೆ ಕಂಡ್ರು ಸಾನ್ಯಾ!

    ಗಾಢ ಪಿಂಕ್ ಬಣ್ಣದ ಡ್ರೆಸ್ ಧರಿಸಿ ಇಯರಿಂಗ್ಸ್ ಮಾತ್ರ ಧರಿಸಿದ್ದರು ಸಾನ್ಯಾ. ಇದಕ್ಕೆ ಬೇರೆ ಯಾವುದೇ ಆಭರಣ ಧರಿಸಿರಲಿಲ್ಲ. ಆದರೂ ಕ್ಯೂಟ್ ಕಾಣಿಸಿದ್ದಾರೆ.

    MORE
    GALLERIES

  • 57

    Sanya Iyer: ಸುಂದರವಾದ ಡ್ರೆಸ್ ಧರಿಸಿ ಪಿಂಕ್ ಗುಲಾಬಿಯಂತೆ ಕಂಡ್ರು ಸಾನ್ಯಾ!

    ಸಾನ್ಯಾ ಅವರು ಪುಟ್ಟಗೌರಿ ಮದುವೆ ಧಾರವಾಹಿಯಲ್ಲಿ ಪುಟ್ಟಗೌರಿಯ ಬಾಲ್ಯದ ಪಾತ್ರದಲ್ಲಿ ಕಾಣಿಸಿಕೊಂಡು ಜನಪ್ರಿಯರಾಗಿದ್ದರು. ಬಾಲ್ಯನಟಿಯಾಗಿ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟರು.

    MORE
    GALLERIES

  • 67

    Sanya Iyer: ಸುಂದರವಾದ ಡ್ರೆಸ್ ಧರಿಸಿ ಪಿಂಕ್ ಗುಲಾಬಿಯಂತೆ ಕಂಡ್ರು ಸಾನ್ಯಾ!

    ಸಾನ್ಯಾ ಅವರು ರೂಪೇಶ್ ಶೆಟ್ಟಿ ಜೊತೆ ಬಿಗ್​ಬಾಸ್ ಮನೆಯಲ್ಲಿ ಕ್ಲೋಸ್ ಆಗಿದ್ದರು. ಬಿಗ್​ಬಾಸ್ ಒಟಿಟಿಯಿಂದಲೂ ಈ ಜೋಡಿ ಫೇಮಸ್ ಆಯಿತು.

    MORE
    GALLERIES

  • 77

    Sanya Iyer: ಸುಂದರವಾದ ಡ್ರೆಸ್ ಧರಿಸಿ ಪಿಂಕ್ ಗುಲಾಬಿಯಂತೆ ಕಂಡ್ರು ಸಾನ್ಯಾ!

    ಬಿಗ್​ಬಾಸ್ ಮನೆಯಲ್ಲಿಯೂ ಸಾನ್ಯಾ ರೂಪೇಶ್ ಸಂಬಂಧ ಇನ್ನಷ್ಟು ಗಟ್ಟಿಯಾಯಿತು. ಇವರ ಅಪ್ಡೇಟ್​ಗಳಿಗಾಗಿ ನೆಟ್ಟಿಗರು ಕಾಯುತ್ತಿರುತ್ತಾರೆ.

    MORE
    GALLERIES