Bigg Boss OTT: ರಾಕೇಶ್ ನನ್ನ ಗಂಡ ಎಂದ ಸ್ಫೂರ್ತಿ ಹಳೆ ಫೋಟೋ ವೈರಲ್​, ಇಷ್ಟ್ ದಿನ ಎಲ್ಲಿದ್ರಿ ಎಂದ ಪಡ್ಡೆ ಹೈಕ್ಳು!

ರಾಕೇಶ್ ಎಡಕ್ಕೆ ಸೋನು ಕುಳಿತುಕೊಂಡಿದ್ದರೆ, ಸ್ಪೂರ್ತಿ ಬಲಕ್ಕೆ ಬಂದು ಕೂರುತ್ತಾರೆ. ಸುಮ್ಮನೆ ಕುಳಿತುಕೊಳ್ಳದೇ ಇಬ್ಬರು ಹೆಂಡರ ಮುದ್ದಿನ ಗಂಡ ಎಂದು ರಾಕೇಶ್ ಅಡಿಗ ಅವರನ್ನು ರೇಗಿಸುತ್ತಾರೆ.

First published: